ಪ್ರಧಾನಮಂತ್ರಿ ಕಿಸಾನ್ ಸನ್ನಿಧಿಯ 13ನೇ ಕಂತು ಇನ್ನು ವಿಳಂಬವಾಗಬಹುದು. ಏಕೆ ಅಂತೀರಾ ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿvಯಾಕೆಂದರೆ ಈ ಕುರಿತು ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದ್ದು ದೇಶದ ಕೋಟ್ಯಾಂತರ ರೈತರು ಸಂಕಷ್ಟಕ್ಕೆ ಸಿಲುಕಬಹುದು ಅದರಂತೆ ಉತ್ತರ ಪ್ರದೇಶ ಒಂದರಲ್ಲಿ 50 ಲಕ್ಷಕ್ಕೂ ಹೆಚ್ಚು ರೈತರಿಗೆ 13ನೇ ಕಂತು ಸಿಗುವ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರದಿಂದ ಹೊಸ ಸೂಚನೆಗಳು ಬರ್ತಿದ್ದು KYC ಅನ್ನು ಯಾರು ಪೂರ್ಣಗೊಳಿಸುತ್ತಾರೋ ಅವರಿಗೆ ಮಾತ್ರ ಪಿಎಂ ಕಿಸಾನ್ ಸಮಿತಿಯ ಪ್ರಯೋಜನವನ್ನು ನೀಡಲಾಗುವುದು ಎಂದು ಸರ್ಕಾರವು ಈ ಹಿಂದೆ ಹೇಳಿದ್ದು ಕಳೆದ ದಿನಗಳಲ್ಲಿ ಕೃಷಿ ಸಚಿವ ನರೇಂದ್ರ ಅವರು ಕೂಡ ಸಂಸತ್ತಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಹೊಸ ಸೂಚನೆ ಬಂದಿದೆ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡೇ ಬೆಸ್ಟ್ ಚತುರ್ವೇದಿಯವರು ಈ ಸಂಬಂಧ ಮುಖ್ಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಕೃಷಿ ಉಪನಿರ್ದೇಶಕರಿಗೆ ಆದೇಶ ನೀಡಿದ್ದಾರೆ.

65 ಲಕ್ಷ ರೈತರಿಗೆ ಮಾತ್ರ ಬಹುಲಕ ಪರಿಶೀಲನೆ ಜನವರಿ 31 ಎಲ್ಲ ರೈತರು ಬ್ಯಾಂಕ್ ಖಾತೆ ಆಧಾರ್ ಶೇಡಿಂಗ್ ಮತ್ತು KYC ಪರಿಶೀಲನೆಯನ್ನು ಮಾಡಬೇಕು. ರಾಜ್ಯದ ಒಂದು ಪಾಯಿಂಟ್ ಮೂರು ಕೋಟಿ ಭೂ ದಾಖಲೆ ಗುರುತು ಒಂದು ಪಾಯಿಂಟ್ ನಾಕು ಎಂಟು ಕೋಟಿ ರೈತರಿಗೆ ವಹಿಸಿ 65 ಲಕ್ಷ ಭೂ ದಾಖಲೆ ಪರಿಶೀಲನೆ ಮತ್ತು ಒಂದು ಪಾಯಿಂಟ್ ಆರು ನಾಲ್ಕು ಕೋಟಿ ರೈತರ ಆಸ್ತಿಯ ಸ್ಪೀಡಿಂಗ್ ಪೂರ್ಣಗೊಂಡಿದೆ ಎಂದು ಅವರು ಮಾಹಿತಿ ನೀಡಿದರು ಅಂತ ಪರಿಸ್ಥಿತಿಯಲ್ಲಿ ಜನವರಿ 16 ರಿಂದ ಮೇಲಿನ ಎಲ್ಲ ಮೂರು ಪ್ರಮುಖ ಕೃತಿಗಳ ಪಟ್ಟಿಸಲಾಗುತ್ತದೆ.

ಪ್ರತಿ 4 ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿಗಳು ಬರುತ್ತಿದ್ದು ಇದಲ್ಲದೆ ಗ್ರಾಮ ಪಂಚಾಯಿತಿಗಳ ಬಹಿರಂಗ ಸಭೆಗಳನ್ನು ನೆರವಿನಿಂದ ಆಯೋಜಿಸಲಾಗುವುದು. ಈ ಸಮಯದಲ್ಲಿ KYC ಆದರ್ ಸೀಡಿಂಗ್ ಮತ್ತು ಭೋಲೆ ಪರಿಶೀಲನೆಗಾಗಿ ರೈತರನ್ನು ಪ್ರೇರೇಪಿಸಲಾಗುವುದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮಾನ್ ಯೋಜನೆಯಲ್ಲಿ ಪ್ರತಿ ವರ್ಷ ಫಲಾನುಭವಿಗಳಿಗೆ 6,000ಗಳನ್ನು ನೀಡಲು ಅವಕಾಶವಿದೆ ನಾಲ್ಕು ತಿಂಗಳಿಗೊಮ್ಮೆ ಲಭ್ಯವಿದೆ.

ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನಗೆಳ ಮೂಲಕ ರೈತರಿಗೆ ಆರ್ಥಿಕವಾಗಿ ಸಹಾಯ ಹಸ್ತವನ್ನು ರೈತರಿಗೆ ನೀಡುತ್ತಿದ್ದು ಇದರಿಂದ ಹಲವಾರು ರೈತರು ಲಾಭವನ್ನು ಕೂಡ ಪಡೆದುಕೊಂಡಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡಾ ಒಂದು. ಈ ಯೋಜನೆಯಡಿ ರೈತರಿಗೆ ಸರ್ಕಾರ,

ವಾರ್ಷಿಕವಾಗಿ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತದೆ. ಆದರೆ, ಈ 6 ಸಾವಿರ ರೂಪಾಯಿ ರೈತರ ಖಾತೆ ಸೇರಬೇಕಾದರೆ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯ. ಒಂದು ವೇಳೆ ನೀವು ಪಾಲಸದಿದ್ದರೆ ನಿಮಗೆ ಹಣ ಬರುವುದು ವಿಳಂಬವಾಗುತ್ತದೆ.

Leave a Reply

Your email address will not be published. Required fields are marked *