ವೀಕ್ಷಕರೆ ಒಂದು ದೇವಸ್ಥಾನದಲ್ಲಿ 64 ಗರ್ಭಗುಡಿ 64 ಶಿವಲಿಂಗ 64 ಪಾರ್ವತಿ ಅಮ್ಮನವರ ಶಿಲೆ ದೇವಸ್ಥಾನಕ್ಕೆ ಭೇಟಿ ಕೊಡಲು ಭೂಮಿಗೆ ಗತ್ತು ಇರಬೇಕು ಎಲ್ಲಾ ದೇವಸ್ಥಾನಕ್ಕೆ ಹೋಗುವಂತೆ ಈ ದೇವಸ್ಥಾನಕ್ಕೆ ಹೋಗುವಂತಿಲ್ಲ ಪ್ರಪಂಚದಲ್ಲಿ ಈ ರೀತಿ ಅದ್ಭುತ ವಿಸ್ಮಯ ಕಾರಿ ದೇವಸ್ಥಾನ ಹುಡುಕಿದರು ಎಂದು ಸಿಗುವುದಿಲ್ಲ ಹಾಗಾದರೆ ಬನ್ನಿ ವೀಕ್ಷಕರೇ ಭಾರತ ದೇಶದಲ್ಲಿ ಎಲ್ಲಿ ಇದೆ ದೇವಸ್ಥಾನದ ವಿಶಿಷ್ಟತೆ ಏನು ಎಂಬುದರ ಮಾಹಿತಿ ಕೊಡುತ್ತೇವೆ.

ದೇವಸ್ಥಾನದ ವಿಳಾಸ ನೀವು ಇಲ್ಲಿ ನೋಡಬಹುದು ಭಾರತ ದೇಶದ ಮಧ್ಯಭಾಗವಾದ ಮಧ್ಯ ಪ್ರದೇಶದ ಗ್ವಾಲಿಯರ್ ನಗರಕ್ಕೆ ಹೋಗಬೇಕು ಗ್ವಾಲಿಯರ್ ನಗರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ 36km ಪ್ರಯಾಣ ಮಾಡಿದರೆ ಮೈತೋಲಿಯ ಎಂಬ ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿರುವ ಯೋಗಿನಿ ಬೆಟ್ಟದಲ್ಲಿ ನೆಲೆಸಿರುವ ಯೋಗಿನಿ ದೇವಸ್ಥಾನ ಎಕ್ರಾಸ್ತು ದೇವಸ್ಥಾನ ವೀಕ್ಷಕರೆ ಮತ್ತೊಂದು ಅದ್ಭುತ ಸಂಗತಿ ಏನೆಂದರೆ ದೇವಸ್ಥಾನವನ್ನು ಯಾರು ನಿರ್ಮಾಣ ಮಾಡಿಲ್ಲ.

ದೇವಸ್ಥಾನದ ಒಳಗಡೆ ಇರುವ 66 ಶಿವಲಿಂಗ 66 ಪಾರ್ವತಿ ಯಾರು ಪ್ರತಿಷ್ಠಾಪನೆ ಮಾಡಿಲ್ಲ ದೇವಸ್ಥಾನವು ಒಂದು ಸಾವಿರ ವರ್ಷಗಳ ಹಿಂದೆ ಪ್ರತ್ಯಕ್ಷಗೊಂಡಿತು ದೇವಸ್ಥಾನವನ್ನು ಶಿವ ಪರಮಾತ್ಮನು ನಿರ್ಮಾಣ ಮಾಡಿದ್ದಾರೆ ಎಂದು ಹೇಳುತ್ತಾರೆ ವೀಕ್ಷಕರೆ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ ಕನಸಿನಲ್ಲಿ ಯೋಚನೆ ಮಾಡುವುದಕ್ಕೆ ಸಾಧ್ಯವಿಲ್ಲ ಈ ರೀತಿ ಅದ್ಭುತ ದೇವಸ್ಥಾನ ಭಾರತ ದೇಶದಲ್ಲಿ ಇದೆ ಅಂತ ದೇವಸ್ಥಾನಕ್ಕೆ ಯಾರು ದಾಳಿ ಮಾಡಿಲ್ಲ ಹಾಗಾಗಿ ಈ ದೇವಸ್ಥಾನ ಈಗಲೂ ನೋಡುವುದಕ್ಕೆ ತುಂಬಾ ಸುಂದರವಾಗಿದೆ.

ಭಾರತ ದೇಶದಲ್ಲಿ ನಾಲ್ಕು ಇದೆ ಎರಡು ಒಡಿಶಾ ಎರಡು ಮಧ್ಯಪ್ರದೇಶದಲ್ಲಿ ಈ ನಾಲ್ಕು ಯೋಗಿನಿ ಮಂತ್ರವನ್ನು ಶಿವಲಿಂಗ ಪರಮಾತ್ಮನೇ ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗಿದೆ ನಾಲ್ಕು ಯೋಗಿನಿ ಮಂದಿರಗಳಲ್ಲಿ ಮಧ್ಯಪ್ರದೇಶದಲ್ಲಿರುವ ಈ ಯೋಗಿನಿ ಮಂದಿರ ತುಂಬಾ ಅದ್ಭುತ ವಿಶೇಷತೆಗಳಿಂದ ಕೂಡಿದೆ ಯೋಗಿನಿ ಬೆಟ್ಟದಲ್ಲಿ ನೆಲೆಸಿರುವ ಯೋಗಿನಿ ಮಂದಿರವನ್ನು ನೋಡಬೇಕೆಂದರೆ 500 ದೊಡ್ಡ ಬೆಟ್ಟಗಳನ್ನು ಹತ್ತಿಕೊಂಡು ಹೋಗಬೇಕು ಯೋಗಿನಿ ಮಂದಿರವನ್ನು ವಿಜ್ಞಾನದ ಆಧಾರದ ಮೇಲೆ ಕಟ್ಟಲಾಗಿದೆ ಎಂದು ಹೇಳುತ್ತಾರೆ.

ಈ ದೇವಸ್ಥಾನದಲ್ಲಿ ಇರುವುದು 64 ಗರ್ಭಗುಡಿಯ 64 ಶಿವಲಿಂಗ 64 ಯೋಗಿ ದೇವಿ ಯೋಗಿನಿ ದೇವಿ ಎಂದರೆ ಪಾರ್ವತಿ ಅಮ್ಮನವರ ಅವತಾರವಾದ ದುರ್ಗಾಪರಮೇಶ್ವರಿ ಮತ್ತು ಕಾಳಿಮಾತೆ ವೀಕ್ಷಕರೆ ಪ್ರಪಂಚದ ನಿಗೂಢ ದೇವಸ್ಥಾನಗಳ ಪಟ್ಟಿಯಲ್ಲಿ ಯೋಗಿನಿ ಮಂದಿರ ಮೊದಲ ಸ್ಥಾನದಲ್ಲಿ ಇದೆ ಸಾವಿರದ ಎಂಟುನೂರ ಇಸವಿಯಲ್ಲಿ ದೇವಸ್ಥಾನದಿಂದ 64 ಯೋಗಿನಿ ದೇವಿಗಳು ಮಾಯವಾಗುತ್ತಾರೆ ಸಾವಿರದ ಒಂಬೈನೂರ ಎರಡರಲ್ಲಿ 64 ಯೋಗಿನಿ ದೇವಿಗಳು ಮತ್ತು ಪ್ರತ್ಯಕ್ಷರಾಗುತ್ತಾರೆ.

ಅಂದಿನ ಜನ ಈ ಪವಾಡವನ್ನು ಕಣ್ಣಾರೆ ಕಂಡಿದ್ದಾರೆ ದೇವಸ್ಥಾನದಲ್ಲಿ 104 ಕಂಬಗಳು ಕಂಡುಬರುತ್ತವೆ. ಡಿಪಾರ್ಟ್ಮೆಂಟ್ ಆಫ್ ಇಂಡಿಯಾ ಈ ದೇವಸ್ಥಾನ ಮನುಷ್ಯನ ನಿರ್ಮಾಣ ಮಾಡಿದ್ದು ಅಲ್ಲ ಎಂದು ಹೇಳುತ್ತಾರೆ ಸಾವಿರಾರು ವರ್ಷಗಳ ಹಿಂದೆ ನಡೆಯುತ್ತಿರುವ ಪವಾಡ ಇಂದಿಗೂ ದೇವಸ್ಥಾನದಲ್ಲಿ ನಡೆಯುತ್ತದೆ ದೇವಸ್ಥಾನವನ್ನು ಗಮನವಿಟ್ಟು ನೋಡಿದರೆ ಭಾರತ ದೇಶದ ರಾಜಧಾನಿ ದಿಲ್ಲಿ ನಗರದಲ್ಲಿರುವ ಸಂಸತ್ ಭವನದ ರೀತಿ ಇದೆ.

Leave a Reply

Your email address will not be published. Required fields are marked *