ಎಲ್ಲರಿಗೂ ನಮಸ್ಕಾರ ನಾವು ಸದಾಕಾಲ ಯೋಚನೆ ಮಾಡುವುದು ಏನು ಎಂದರೆ ನಮ್ಮ ಜೀವನ ಸುಖಮವಾಗಿ ಸಾಗಲಿ ಎಂಬುದನ್ನು ಆದರೆ ಕೆಲವೊಮ್ಮೆ ಅಡೆತಡೆಗಳು ಕೂಡ ಬರುತ್ತವೆ. ಒಂದು ವೇಳೆ ನಾವು ಯಾವುದಾದರೂ ಕೆಲಸವನ್ನು ಮಾಡುವುದಕ್ಕೆ ಹೋಗುತ್ತಿದ್ದಾಗ ಏನೋ ಒಂದು ಕೆಟ್ಟ ಗಳಿಗೆಯಿಂದ ನಾವು ಹಿಂದೆ ಸರಿಯುತ್ತೇವೆ.

ಉದಾಹರಣೆಗೆ ನಾವು ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗು ಬೇಕಾದರೆ ಅಡ್ಡ ಬೆಕ್ಕು ಬಂದರೆ ನಾವು ಮರಳಿ ಬರುತ್ತೇವೆ ಅದೇ ರೀತಿ ನಮ್ಮ ಮನೆಯಲ್ಲಿ ಬಾವಲಿ ಬಂದರೆ ಇದು ಏನೇನು ಸೂಚಿಸುತ್ತದೆ ಎಂಬುದನ್ನು ನಿಮಗೆ ತಿಳಿಸಿ ಕೊಡುತ್ತೇವೆ. ಬಾವಲಿ ಮನೆಗೆ ಬಂದರೆ ಏನು ಶುಭೋ ಅಥವಾ ಶುಭವೋ ನಿಮ್ಮ ತಲೆಯಲ್ಲಿ 108 ಆಲೋಚನೆಗಳು ಬರುತ್ತವೆ ಅದಕ್ಕೆ ಸಂಬಂಧಿಸಿದ ಮಾಹಿತಿ ಈಗ ನಿಮಗೆ ತಿಳಿಸಿ ಕೊಡುತ್ತಿದ್ದೇವೆ.

ಸ್ನೇಹಿತರೆ ತಪ್ಪದೇ ವೀಕ್ಷಿಸಬಹುದು ಈ ಮಾಹಿತಿಯಲ್ಲಿ ಬಾವಲಿ ಮನೆಗೆ ಬಂದರೆ ಪರಿಹಾರ ಕ್ರಮ ಏನು ಅನ್ನುವುದನ್ನು ನಿಮಗೆ ನೋಡೋಣ. ಪ್ರಕೃತಿ ಎಂದರೆ ಎಲ್ಲ ರೀತಿಯ ಪ್ರಾಣಿ ಪಕ್ಷಿಗಳು ಸಹಜ ಅದರಲ್ಲಿ ಈ ಬಾವಲಿ ಮನೆಗೆ ಬಂದರೆ ನಿಮಗೆ ತಿಳಿದಿರುವಂತೆ ಆರ್ಥಿಕ ಕೋರತೆ ಮನೆಯಲ್ಲಿ ಕಿರಿಕಿರಿ ಸಣ್ಣಪುಟ್ಟ ವಿಷಯಕ್ಕೂ ಮನಸ್ತಾಪಗಳು ಬರುವುದು ಸಹಜ ಅತಿ ಮುಖ್ಯವಾಗಿ ಮನೆಗೆ ಒಮ್ಮೆ ಬಂದರೆ ಯಾವುದೇ ತರಹದ ತೊಂದರೆ ಇರುವುದಿಲ್ಲ.

ಆದರೆ ಪದೇಪದೇ ಬರುತ್ತಿದ್ದರೆ ಅದು ಸ್ವಲ್ಪ ಸಮಯವನ್ನು ನೆನಪಿಟ್ಟುಕೊಳ್ಳಿ ನಿಮಗೆ ನಿಮ್ಮ ಆಪ್ತ ಜ್ಯೋತಿಷಿಗಳು ಹೋಗಿ ಸಮಯವನ್ನು ಕೊಡಿ ನಿಮ್ಮ ಮನೆಗೆ ಬಾವಲಿ ಬರುತ್ತದೆ ಎಂದು ತಿಳಿಸಿ ಸಮಯದ ಅನುಸಾರ ನಕ್ಷತ್ರ ಲಗ್ನವನ್ನು ನೋಡಿ ನಿಮಗೆ ಪರಿಹಾರವನ್ನು ನೀಡುತ್ತಾರೆ ಇಲ್ಲವಾದಲ್ಲಿ ಏನು ಮಾಡಬೇಕು ಮನಸ್ಸಿಗೆ ಯಾವುದೇ ಪರಿಹಾರವನ್ನು ಮಾಡಿ.

ನಿಮ್ಮ ಮನೆಯಲ್ಲಿ ಇರುವಂತಹ ಗಂಗಾಜಲ ತುಳಸಿ ಮತ್ತು ಅರಿಶಿಣವನ್ನು ತೆಗೆದುಕೊಳ್ಳಿ ಈ ಗಂಗಾಜಲಕ್ಕೆ ಎರಡರಿಂದ ನಾಲ್ಕು ತುಳಸಿ ಎಲೆಗಳನ್ನು ಹಾಕಿ ಈ ಎರಡು ಮುಷ್ಟಿಗಳನ್ನು ಗಂಗಾಜಲದಲ್ಲಿ ಹಾಕಿ ಮನೆಯ ತುಂಬಾ ಪ್ರೋಕ್ಷಣೆಯನ್ನು ಮಾಡಿ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ನಕರಾತ್ಮಕತೆ ತಕ್ಷಣ ದೂರವಾಗುತ್ತದೆ ಅಂತ ಶಕ್ತಿ ಈ ಗಂಗಾಜಲ ತುಳಸಿ, ಅರಿಶಿಣಕ್ಕೆ ಇದೆ.

ಮನೆಗೆ ಸುರಕ್ಷೆ ನೀಡುವಲ್ಲಿ ಮೂರು ಸಹಾಯ ಮಾಡುತ್ತವೆ ಇದರಿಂದ ಯಾವುದೇ ತರಹದ ಭಯಪಡುವಂತಹ ಅವಶ್ಯಕತೆಗಳು ಇರುವುದಿಲ್ಲ ಮುಂದಿನ ಒಂದು ಪರಿಹಾರ ಕ್ರಮವನ್ನು ಗೊತ್ತಾದರೆ 21 ದಿನ ಶಿವನ ಧ್ಯಾನವನ್ನು ಮಾಡಿ ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಸ್ನಾನವನ್ನು ಮಾಡಿ ಓಂ ಮಂತ್ರವನ್ನು 108 ಬಾರಿ ಜಪವನ್ನು ಮಾಡಬೇಕಾಗುತ್ತದೆ ಎಷ್ಟು ದಿನಗಳ ಕಾಲ ಅಂದರೆ 21 ದಿನಗಳ ಕಾಲ ಓಂ ಜಪ ಮಾಡಬೇಕಾಗುತ್ತದೆ.

ಇದರ ಜೊತೆಗೆ ಉತ್ತರಭಿಮುಖವಾಗಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ ಈ ಒಂದು ಮಂತ್ರವನ್ನು 11 21 31 ನಿಮ್ಮ ಶಕ್ತಿಗೆ ಅನುಸಾರವಾಗಿ ಪಟನೆಯನ್ನು ಮಾಡಿ ಆದರೆ ಓಂ ಮಂತ್ರವನ್ನು 108 ಬಾರಿ ಪಟನೆ ಮಾಡುವುದು ಕಡ್ಡಾಯವಾಗಿದೆ 108 ಬಾರಿ ಪಟನೆಯನ್ನು ಮಾಡಿದರೆ ಬಾವಲಿ ಮನೆಗೆ ಬಂದು ಯಾವುದೇ ತರಹದ ತೊಂದರೆ ಬರುವುದಿಲ್ಲ ನಿಮಗೆ ಆ ಭಗವಂತ ಒಳ್ಳೆಯದನ್ನು ಮಾಡುತ್ತಾನೆ.

Leave a Reply

Your email address will not be published. Required fields are marked *