ಉಪ್ಪಿನಕಾಯಿ ಅಂತ ತಕ್ಷಣ ಬಾಯಿಯಲ್ಲಿ ನೀರು ಬರುತ್ತೆ. ಕೆಲವರಂತೂ ಅನ್ನೋದು ವ್ಯಕ್ತಿ ಉಪ್ಪಿನಕಾಯ್ ಇಲ್ಲದಿದ್ದರೆ ಊಟವನ್ನೇ ಮಾಡುವುದಿಲ್ಲ.ಉಪ್ಪಿನಕಾಯಿ ಎಂದರೆ ಎಲ್ಲರಿಗೂ ಬಾಯಲ್ಲಿ ನೀರೂರುತ್ತದೆ. ಹಳ್ಳಿಯಲ್ಲೆಲ್ಲಾ ಬೆಳಗ್ಗೆ ಗಂಜಿ, ಮೊಸರಿನೊಂದಿಗೆ ಒಂದು ತುಂಡು ಉಪ್ಪಿನಕಾಯಿ ನೆಂಚಿಕೊಂಡರೆ ಸಾಕು. ಅದೇ ಬೆಳಗ್ಗಿನ ಟಿಫನ್‌. ಮೊಸರನ್ನಕಂತೂ ಉಪ್ಪಿನಕಾಯಿ ಬೇಕೇ ಬೇಕು.ಆದರೆ ಬಾಯಿಗೆ ರುಚಿ ಇದೆ ಅಂತ ಹೇಳಿ ತಿನ್ನುತ್ತಾ ಹೋದರೆ ನಿಮ್ಮ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರಬಹುದು. ಇವತ್ತಿನ ಈ ಮಾಹಿತಿಯಲ್ಲಿ ಉಪ್ಪಿನಕಾಯಿ ಅತಿಯಾಗಿ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಅಡ್ಡಪರಿಣಾಮಗಳು ಬೀರುತ್ತವೆ ಎಂದು ತಿಳಿಸಿಕೊಡುತ್ತೇವೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಮೊದಲನೆಯದಾಗಿ ಹೃದಯ ಸಂಬಂಧಿತ ಕಾಯಿಲೆ ಇದ್ದವರು ಉಪ್ಪಿನಕಾಯಿ ತಿನ್ನದಿದ್ದರೆ ಒಳ್ಳೆಯದು.

ಹೌದು ಉಪ್ಪಿನಕಾಯಿಯಲ್ಲಿ ಅತಿ ಹೆಚ್ಚಿನ .ಪ್ರಮಾಣದ ಎಣ್ಣೆ ಉಪ್ಪು ಮತ್ತು ಮಸಾಲೆ ಗಳು ಇರುತ್ತವೆ. ಮುಖ್ಯವಾಗಿ ಉಪ್ಪಿನಕಾಯಿ ಯಾರು ಹೊರಗಡೆಯಿಂದ ತಂದು ತಿನ್ನುತ್ತಾರೆ ಅಂತಹ ಉಪ್ಪಿನಕಾಯಿ ತಯಾರಿಸುವಾಗ ಇದು ಬಹಳ ದಿನ ಇಟ್ಟರು ಕೆಡಬಾರದು ಎನ್ನುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆನು ಬಳಸುವುದುಂಟು ಈ ಉಪ್ಪಿನಕಾಯಿ ಹೋಳುಗಳು ಎಣ್ಣೆಗಳು ಹೀರಿಕೊಳ್ಳುತ್ತವೆ. ಅತಿಯಾಗಿ ಉಪ್ಪಿನಕಾಯಿ ಸೇವನೆ ಮಾಡುವುದರಿಂದ ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಅಂಶವು ದೇಹವನ್ನು ಸೇರಿ ರುದಯ ಮತ್ತು ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗಲು ಕಾರಣಗಳು ಆಗುತ್ತವೆ.

ಹಾಗೂ ಪಿನ ಕಾಯಿಯಲ್ಲಿ ಉಪ್ಪಿನ ಅಂಶ ಅಧಿಕವಾಗಿ ಇರುವುದರಿಂದ ಇದು ಹೃದಯದ ಒತ್ತಡಕ್ಕೆ ಕಾರಣವಾಗುತ್ತದೆ. ಹಾಗಾಗಿ ಹೃದಯ ಸಂಬಂಧಿ ಕಾಯಿಲೆ ಇದ್ದವರು ಉಪ್ಪಿನಕಾಯಿ ತಿನ್ನದಿದ್ದರೆ ಒಳ್ಳೆಯದು ಇನ್ನು ಕಿಡ್ನಿ ತೊಂದರೆ ಇರುವವರು ಕೂಡ ಇದನ್ನು ಸೇವನೆ ಮಾಡದೇ ಇದ್ದರೆ ಒಳ್ಳೆಯದು ಯಾಕೆ ಅಂದರೆ ಕಿಡ್ನಿ ಕಾರ್ಯನಿರ್ವಹಣೆಗೂ ಮತ್ತು ರಕ್ತದ ಒತ್ತಡದ ನಡುವೆ ಸಂಬಂಧ ಇದೆ. ಆದ್ದರಿಂದ ಉಪ್ಪನ್ನು ಆದಷ್ಟು ಕಡಿಮೆ ತಿನ್ನಬೇಕು. ಶೇಕಿ ಸಿದ್ಧ ಆಹಾರ ಮತ್ತು ಉಪ್ಪಿನಕಾಯಿಯನ್ನೂ ತಿನ್ನಬಾರದು ಏಕೆಂದರೆ ಶೇಖರಿಸಿಟ್ಟ ಆಹಾರದಲ್ಲಿ ಕಿಡ್ನಿಗೆ ಮಾರಕವಾಗುವಂತಹ ಸೋಡಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಹಿಡ್ನಿ ತೊಂದರೆ ಇರುವವರು ಕೂಡ ಇದನ್ನು ಸೇವನೆ ಮಾಡದಿದ್ದರೆ ಒಳ್ಳೆಯ ದೂ. ಇನ್ನು ಅತಿಯಾಗಿ ಉಪ್ಪಿನಕಾಯಿ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ. ಇದರಿಂದ ಆ ಚೀಟಿ ಗ್ಯಾಸ್ ಹೋಳಿ ತೆಗಿ ನಂತಹ ಸಮಸ್ಯೆಗಳು ಕೂಡ ಕಾಡಬಹುದು.

ಉಪ್ಪಿನಕಾಯಲ್ಲಿ ಉಪ್ಪಿನ ಅಂಶ ಹೆಚ್ಚಿರುವುದರಿಂದ ಸೋಡಿಯಂ ದೇಹಕ್ಕೆ ಸೇರುತ್ತದೆ. ಅಲ್ಲದೆ ಇದು ಹೈ ಬ್ಲಡ್ ಪ್ಲೇಸರ್ ಗೂ ಕೂಡ ಕಾರಣವಾಗಬಹುದು. ಉಪ್ಪಿನಕಾಯಿಯು ವಿಟಮಿನ್‌ ಹಾಗೂ ಖನಿಜಾಂಶಗಳ ಅತ್ಯುತ್ತಮ ಮೂಲವಾಗಿದೆ. ಸಂಶೋಧನೆಯ ಮೂಲಕವೂ ಉಪ್ಪಿನಕಾಯಿಯನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುವುದನ್ನು ಸಾಬೀತುಪಡಿಸಿದೆ. ಉಪ್ಪಿನಕಾಯಿಯಲ್ಲಿರುವ ಬೀಟಾ ಕ್ಯಾರೋಟಿನ್‌ ಹಲವು ರೀತಿಯ ಹೃದಯ ರೋಗದ ಅಪಾಯವನ್ನು ಕಡಿಮೆ ಮಾಡುತ್ತೆ. ಬೀಟಾ ಕ್ಯಾರೋಟಿನ್‌ನಂತಹ ಕ್ಯಾರೋಟಿನಾಯ್ಡ್‌ ಸಮೃದ್ಧವಾಗಿರುವ ಆಹಾರ ಸೇವನೆ ಹೃದಯ ರೋಗವನ್ನು ನಿಯಂತ್ರಿಸುವುದಲ್ಲದೇ, ಹೃದಯದ ಆರೋಗ್ಯವನ್ನು ಕಾಪಾಡಲೂ ಸಹಕಾರಿ.ಉಪ್ಪಿನಕಾಯಿ ಕಡಿಮೆ ಕ್ಯಾಲೊರಿ ಇರುವ ಆಹಾರವಾಗಿದೆ. ಅದರಲ್ಲಿರುವ ಹೆಚ್ಚಿನ ನೀರಿನಂಶದಿಂದ ಹೆಚ್ಚು ಸಮಯ ಹೊಟ್ಟೆ ತುಂಬಿರುವಂತೆ ಅನಿಸಬಹುದು. ಕೆಲವೊಂದು ವಿನೆಗರ್‌ ಹಾಕಿರುವ ಉಪ್ಪಿನಕಾಯಿಯ ಸೇವನೆ ಹಸಿವನ್ನು ಕಡಿಮೆ ಮಾಡುತ್ತದೆ. ಈ ವಿನೆಗರ್‌ ಜೀರ್ಣಾಂಗ ವ್ಯವಸ್ಥೆಯು ಕಾರ್ಬೋಹೃಡ್ರೇಟ್‌ಗಳನ್ನು ಹೀರಿಕೊಳ್ಳುವ ಸಮಯವನ್ನು ನಿಧಾನಗೊಳಿಸುತ್ತದೆ.

ಉಪ್ಪಿನಕಾಯಿಯಲ್ಲಿರುವ ಬೀಟಾ ಕ್ಯಾರೋಟಿನ್‌ ಹಲವು ರೀತಿಯ ಹೃದಯ ರೋಗದ ಅಪಾಯವನ್ನು ಕಡಿಮೆ ಮಾಡುತ್ತೆ. ಬೀಟಾ ಕ್ಯಾರೋಟಿನ್‌ನಂತಹ ಕ್ಯಾರೋಟಿನಾಯ್ಡ್‌ ಸಮೃದ್ಧವಾಗಿರುವ ಆಹಾರ ಸೇವನೆ ಹೃದಯ ರೋಗವನ್ನು ನಿಯಂತ್ರಿಸುವುದಲ್ಲದೇ, ಹೃದಯದ ಆರೋಗ್ಯವನ್ನು ಕಾಪಾಡಲೂ ಸಹಕಾರಿ.ಉಪ್ಪಿನಕಾಯಿ ಕಡಿಮೆ ಕ್ಯಾಲೊರಿ ಇರುವ ಆಹಾರವಾಗಿದೆ. ಅದರಲ್ಲಿರುವ ಹೆಚ್ಚಿನ ನೀರಿನಂಶದಿಂದ ಹೆಚ್ಚು ಸಮಯ ಹೊಟ್ಟೆ ತುಂಬಿರುವಂತೆ ಅನಿಸಬಹುದು. ಕೆಲವೊಂದು ವಿನೆಗರ್‌ ಹಾಕಿರುವ ಉಪ್ಪಿನಕಾಯಿಯ ಸೇವನೆ ಹಸಿವನ್ನು ಕಡಿಮೆ ಮಾಡುತ್ತದೆ. ಈ ವಿನೆಗರ್‌ ಜೀರ್ಣಾಂಗ ವ್ಯವಸ್ಥೆಯು ಕಾರ್ಬೋಹೃಡ್ರೇಟ್‌ಗಳನ್ನು ಹೀರಿಕೊಳ್ಳುವ ಸಮಯವನ್ನು ನಿಧಾನಗೊಳಿಸುತ್ತದೆ.

Leave a Reply

Your email address will not be published. Required fields are marked *