ಶೇಂಗಾ ಚಿಕ್ಕಿ ಅಥವಾ ಕಡಲೆ ಚುಕ್ಕಿ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ತುಂಬಾನೇ ಇಷ್ಟವಾಗುವಂತದ್ದು ಅದು. ಅದನ್ನು ಇಷ್ಟಪಡುವುದು ತಿನ್ನುವವರಿಗೆ ಇದು ಖಂಡಿತ ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಯಾಕೆ ಅಂತ ಹೇಳಿದ್ದಾರೆ ಈ ಕಡಲೆ ಮತ್ತು ಬೆಲ್ಲ ಶೇಂಗಾ ಮತ್ತು ಬೆಲ್ಲದ ಮಿಶ್ರಣ ಏನಿದೆಯಲ್ಲ ನಮ್ಮ ದೇಹದಲ್ಲಿ ಒಂದು ಅದ್ಭುತ ಮ್ಯಾಜಿಕ್ಕನ್ನು ಮಾಡುತ್ತೆ ಹೇಳಬೇಕು ಅಂದರೆ ಇವತ್ತಿನ ಮಾಹಿತಿಯಲ್ಲಿ ನಾನು ಶೇಂಗಾ ಮತ್ತು ಬೆಲ್ಲದ ಮಿಶ್ರಣವನ್ನು ಯಾವ ರೀತಿಯಾಗಿ ಯೂಸ್ ಮಾಡಿದರೆ ನಮಗೆ ಏನು ಹೆಲ್ಪ್ ಆಗುತ್ತೆ ಅಂತ ನಮ್ಮ ದೇಹದಲ್ಲಿ ಯಾವ ಯಾವ ಆರೋಗ್ಯದ ಸಮಸ್ಯೆಗಳನ್ನು ದೂರವಿಡಬಹುದು ಅಂತ ಹೇಳುತ್ತಾ ಇದ್ದೀನಿ. ಶೇಂಗಾ ದಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಪ್ರೋಟೀನ್.

ಹಾಗೆ ಫೈಬರ್ ಐಯಾನ್ ವಿಟಮಿನ್ ಎಲ್ಲಾ ಕೂಡ ಇರುತ್ತೆ ಅದರ ಜೊತೆಗೆ ಬೆಲ್ಲದಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ತುಂಬಾನೇ ರುಚಿ ಇರುತ್ತೆ. ಸೋ ಇವೆರಡೂ ಕೂಡ ನಮ್ಮ ದೇಹಕ್ಕೆ ತುಂಬಾ ಒಳ್ಳೆಯ ಬೆನಿಫಿಟ್ ಕೊಡುವಂತಹ ಆಹಾರ ಪದಾರ್ಥಗಳು. ಇದರ ಬೆನಿಫಿಟ್ಸ್ ಹೇಳುವುದು ಅಂದರೆ ಸ್ಪೆಷಲಿ ಚಳಿಗಾಲದಲ್ಲಿ ಅಂತೂ ತುಂಬಾನೆ ಒಳ್ಳೆಯದು ಇದನ್ನು ತಿನ್ನುವುದು. ಯಾಕೆ ಅಂತ ಹೇಳಿದ್ದಾರೆ ಚಳಿಗಾಲದಲ್ಲಿ ನಾರ್ಮಲ್ ಆಗಿ ನಮ್ಮ ದೇಹವನ್ನು ನಾವು ಬೆಚ್ಚಗೆ ಇಡಬೇಕಾಗುತ್ತದೆ. ತುಂಬಾ ಕೋಲ್ಡ್ ಆಗುತ್ತೆ ತವಾ ಬೇರೆ ಬೇರೆ ರೀತಿಯ ಸಮಸ್ಯೆಗಳು ನಾರ್ಮಲ್ ಆಗಿ ಚಳಿಗಾಲದಲ್ಲಿ ಬರುವಂತದ್ದು.

ಸೋ ಚಳಿ ಕಾಲದಲ್ಲಿ ನಮ್ಮ ದೇಹವನ್ನು ಬೆಚ್ಚ ಗಿಡ ಬೇಕು ಅಂದರೆ ಇದನ್ನು ತಿನ್ನುವುದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತೆ. ಇದರಿಂದ ನಮ್ಮ ದೇಹ ಬೆಚ್ಚಗೆ ಇರುತ್ತೆ. ಇನ್ನು ನೆಕ್ಸ್ಟ್ ಪಾಯಿಂಟ್ ಅಂತ ಹೇಳಿದರೆ ನಾನು ಅವಾಗಲೇ ಹೇಳಿದ ಹಾಗೆ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಎಲ್ಲ ಸಿಗುತ್ತೆ. ಖನಿಜಾಂಶಗಳು ವಿಟಮಿನ್ ಗಳು ಎಲ್ಲವೂ ಕೂಡ ಸಿಗುತ್ತೆ. ಇದರಿಂದಾಗಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಆಗುತ್ತದೆ. ಕಡ್ಲೆ ಮಿಠಾಯಿ ನಿಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ನಿರ್ವಹಣೆ ಮಾಡುವುದು ಮಾತ್ರವಲ್ಲದೆ ನಿಮ್ಮ ಹೃದಯ ರಕ್ತನಾಳ ಗಳಲ್ಲಿ ರಕ್ತಸಂಚಾರ ಉತ್ತಮವಾಗುವಂತೆ ನೋಡಿಕೊಳ್ಳುತ್ತದೆ.

ಕಡ್ಲೆ ಮಿಟಾಯಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದರಿಂದ ಚರ್ಮದ ಸಮಸ್ಯೆಗಳು ಎನ್ನಲಾದ ಸೋರಿಯಾಸಿಸ್ ಮತ್ತು ಇಸುಬು ಸಮಸ್ಯೆಯನ್ನು ಪರಿಹಾರ ಮಾಡುತ್ತದೆ. ಏಕೆಂದರೆ ಕಡಲೆ ಬೀಜಗಳಲ್ಲಿ ವಿಟಮಿನ್ ಈ, ಜಿಂಕ್ ಮತ್ತು ಮೆಗ್ನೀಷಿಯಂ ಅಂಶದ ಪ್ರಮಾಣ ದಟ್ಟವಾಗಿದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುವುದು ಮಾತ್ರವಲ್ಲದೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಚರ್ಮದ ಮೇಲೆ ಗುಳ್ಳೆಗಳು ಬರದಂತೆ ನೋಡಿಕೊಳ್ಳುತ್ತದೆ. ಕಡ್ಲೆ ಬೀಜಗಳಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚಿಸಿ ಜೀವಕೋಶಗಳ ಮರುನಿರ್ಮಾಣದ ಗುಣಲಕ್ಷಣಗಳಿವೆ.

Leave a Reply

Your email address will not be published. Required fields are marked *