ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀಯರು ಪುರುಷರಿಗಿಂತ ಈ ಮೂರು ವಿಚಾರದಲ್ಲಿ ಯಾವಾಗಲೂ ಮುಂದೆ ಇರುತ್ತಾರೆ ಎಂದು ಹೇಳುತ್ತಾನೆ ಹೇಳಿದ್ದಾನೆ. ಸ್ತ್ರೀಯರು ಯಾವ ವಿಚಾರದಲ್ಲಿ ಪುರುಷರಿಗಿಂತ ಮುಂದಿರುತ್ತಾರೆ. ಇವುಗಳು ಸ್ತ್ರೀಯಲಿನ ಅದ್ಭುತ ಗುಣಗಳು. ಅದು ಏನು ಅಂತ ಇವತ್ತಿನ ಮಾಹಿತಿಯ ಮುಖಾಂತರ ನೋಡೋಣ. ಅದಕ್ಕಿಂತ ಮುಂಚೆ ಈ ಮಾಹಿತಿಯನ್ನು ಓದಿ.

ಚಾಣಕ್ಯ ನೀತಿಯನ್ನು ಅತ್ಯಂತ ತಾತ್ವಿಕ ಮತ್ತು ಪ್ರಾಮಾಣಿಕ ಪುಸ್ತಕವೆಂದು ಹೇಳಲಾಗುತ್ತದೆ. ಯಾಕೆಂದರೆ ಇಂದಿಗೂ ಕೂಡ ಚಾಣಕ್ಯನು ಆ ಪುಸ್ತಕದಲ್ಲಿ ಬರೆದಿರುವ ತತ್ವಗಳನ್ನು ಜನರು ಅನುಸರಿಸಿಕೊಂಡು ಬರುತ್ತಿದ್ದಾರೆ. ಚಾಣಕ್ಯ ನೀತಿಯಲ್ಲಿ ಮನುಷ್ಯನ ಪ್ರತಿನಿತ್ಯದ ಜೀವನಕ್ಕೆ ಸಂಬಂಧಿಸಿದ ಇಲ್ಲಿ ವಿಷಯಗಳನ್ನು ಇಲ್ಲಿಸಲಾಗಿದೆ. ಚಾಣಕ್ಯ ನಿತ್ಯ ಕೇವಲ ಯಶಸ್ಸು ಹಣ ಇವುಗಳ ಮಾಲೆ ಮಾತ್ರ ತನ್ನ ಬೆಳಕನ್ನು ಚೆಲ್ಲಲಿಲ್ಲ.

ಬದಲಾಗಿ ಸ್ತ್ರೀ ಮತ್ತು ಪುರುಷನಿಗೆ ಸಂಬಂಧಿಸಿದ ವಿಷಯಗಳ ಕುರಿತು ಇದರಲ್ಲಿ ಚರ್ಚಿಸಲಾಗಿದೆ. ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀ ಮತ್ತು ಪುರುಷನನ್ನ ನಡುವಿನ ಸಂಬಂಧವನ್ನು ಅವರ ಗುಣಗಳೊಂದಿಗೆ ಉಲ್ಲೇಖಿಸಿದ್ದಾನೆ. ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀಯರು ಪುರುಷರಿಗಿಂತ ಈ ಮೂರು ವಿಚಾರದಲ್ಲಿ ಯಾವಾಗಲೂ ಮುಂದಿರುತ್ತಾರೆ ಎಂದು ಹೇಳಿದ್ದಾನೆ. ಸ್ತ್ರೀಯ ಯಾವ ಗುಣಗಳು ಅವರನ್ನು ಪುರುಷರಿಗಿಂತ ಒಂದು ಪಟ್ಟು ಮುಂದಿರುವಂತೆ ಮಾಡುತ್ತದೆ ನೋಡೋಣ ಬನ್ನಿ.

ಮೊದಲನೇದಾಗಿ ಹಸಿವು ಚಾಣಕ್ಯನು ತನ್ನ ನೀತಿಯಲ್ಲಿ ಪುರುಷರು ಮತ್ತು ಸ್ತ್ರೀಯರ ನಡುವಿನ ವ್ಯತ್ಯಾಸಗಳ ಬಗ್ಗೆ ಹೇಳುವಾಗ ಹೆಣ್ಣಿನ ಹಸಿವಿನ ಬಗ್ಗೆ ಮೊದಲು ಲೇಖಿಸಿದ್ದಾನೆ. ಅಂದರೆ ಮಹಿಳೆಯರು ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಹಸಿವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದಿದ್ದಾರೆ. ಪುರುಷರಿಗಿಂತ ಹೆಚ್ಚು ಹಸಿವನ್ನು ಸ್ತ್ರೀಯರು ಅನುಭವಿಸುತ್ತಾರೆ. ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಶಕ್ತಿಯ ಅವಶ್ಯಕತೆ ಇರುತ್ತದೆ. ವಿಜ್ಞಾನದ ದೃಷ್ಟಿಕೋನದಲ್ಲಿ ನೋಡುವುದಾದರೆ ಸ್ತ್ರೀಯರಿಗೆ ಹೆಚ್ಚಿನ ಕ್ಯಾಲೋರಿಗಳ ಅವಶ್ಯಕತೆ ಇರುತ್ತದೆ.

ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ ಆದ್ದರಿಂದಲೇ ಮಹಿಳೆಯರು ತಾವು ಮಾಡುವಂತಹ ಪ್ರತಿಯೊಂದು ಕೆಲಸವನ್ನು ಹೆಚ್ಚು ಏಕಾಗ್ರ ಮನಸ್ಸಿನಿಂದ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಅವರು ಬುದ್ಧಿವಂತಿಕೆಯಲ್ಲಿ ಪುರುಷರಿಗಿಂತ ಹೆಚ್ಚು ಸಮರ್ಥರು.ಆಚಾರ್ಯ ಚಾಣಕ್ಯನು ತನ್ನ ಚಾಣಕ್ಯ ನೀತಿಯಲ್ಲಿ ಒಂದೆಡೆ ಸಾಹಸಂ ಸರ್ವ ಗುಣವೆಂದು ಬರೆದಿದ್ದಾನೆ ಚಾಣಕ್ಯನು ಹೇಳುವ ಪ್ರಕಾರ ಸ್ತ್ರೀಯರು ಬುದ್ಧಿವಂತಿಕೆಯಲ್ಲಿ, ಹಸಿವನ್ನು ತಡೆದುಕೊಳ್ಳುವಲ್ಲಿ ಪುರುಷರಿಗಿಂತ ದುಪ್ಪಟ್ಟು ಸಾಮರ್ಥ್ಯ ಉಳ್ಳವರು.

Leave a Reply

Your email address will not be published. Required fields are marked *