ಒಬ್ಬ ಆರೋಗ್ಯವಂತ ತನ್ನ ಜೀವಿತಾವಧಿಯಲ್ಲಿ ಸರಿಸುಮಾರು ಮೂರನೆಯ ಒಂದು ಭಾಗದಷ್ಟು ನಿದ್ದೆ ಮಾಡುತ್ತಾನೆ ಅಚ್ಚರಿಪಡಬೇಡಿ ಇದು ನಿಜ. ಯಾಕೆಂದರೆ ದಿನಕ್ಕೆ 8 ಗಂಟೆಗಳ ಕಾಲ ಮಲಗಿದ್ದಾರೆ, ಇಷ್ಟ ಆಗುತ್ತದೆ. ಹಾಗೇನೆ ಉತ್ತಮ ಆರೋಗ್ಯವನ್ನು ಹೊಂದಲು ಕೂಡ ನಿದ್ದೆ ಅತ್ಯವಶ್ಯಕ. ಒಂದು ದಿನಕ್ಕೆ ಕನಿಷ್ಠ ಆರರಿಂದ ಎಂಟು ಗಂಟೆಗಳ ಕಾಲ ಗಾ ಧಾ ನಿದ್ದೆ ಮಾಡಬೇಕು. ಉತ್ತಮ ನಿದ್ದೆ ಇದೆ ಮಾತ್ರ ಶರೀರ ಉಲ್ಲಾಸಿತ ಮನಸ್ಸು ಅತ್ಯುತ್ತಮ ಚಟುವಟಿಕೆಯಿಂದ ಇರಲು ಸಾಧ್ಯ.

ಹೀಗಾಗಿ ಆಧುನಿಕ ಜೀವನಶೈಲಿಯಲ್ಲಿ ನಿದ್ದೆ ಬಗ್ಗೆ ತುಸು ಜಾಸ್ತಿಯೇ ಕಾಳಜಿ ವಹಿಸಬೇಕಾಗುತ್ತದೆ. ಇನ್ನು ಉತ್ತಮ ಆರೋಗ್ಯಕ್ಕೆ ನಿದ್ದೆ ಎಂಬುದು ಎಷ್ಟು ಮುಖ್ಯವೋ ನಾವು ಮಲಗುವ ಬಂಗಿ ಕೂಡ ನಮ್ಮ ಆರೋಗ್ಯದ ಮೇಲೆ ಅಷ್ಟೇ ಪರಿಣಾಮ ಬೀರುತ್ತದೆ ನೀ ಎಂಬುದು ನೀವು ತಿಳಿದಿರಲೇಬೇಕು. ಸರಿಯಾದ ಬಂಗಿಯಲ್ಲಿ ಮಲಗದೆ ಇದ್ದರೆ ಬೆನ್ನು ನೋವು ಕುತ್ತಿಗೆ ನೋವು, ಹೊಟ್ಟೆಯ ಸಮಸ್ಯೆ ಹೃದಯದ ತೊಂದರೆ ಹಾಗೆ ನಿದ್ರಾಹೀನತೆ

ಜೀರ್ಣಕ್ರಿಯ ಸಮಸ್ಯೆ ಎದೆ ಉರಿ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಾವು ಆರೋಗ್ಯವಂತರಾಗಿರಲು ಯಾವ ಯಾವ ರೀತಿ ಮಲಗುವುದು ಉತ್ತಮ ಎಂದು ಇವತ್ತಿನ ಮಾಹಿತಿಯ ಮುಖಾಂತರ ತಿಳಿಯೋಣ ಬನ್ನಿ. ಬೆನ್ನ ಮೇಲೆ ಮಲಗುವುದು ಹಾಸಿಗೆಯಲ್ಲಿ ನೇರವಾಗಿ ಬೆನ್ನಿನ ಮೇಲೆ ಮಲಗುವುದು ಅತ್ಯುತ್ತಮವಾದ ಬಂಗಿಯಾಗಿದೆ.

ಈ ರೀತಿಯಾಗಿ ಮಲಗುವುದರಿಂದ ರಕ್ತ ಪರಿಚಲನೆ ಉತ್ತಮವಾಗಿರುತ್ತದೆ. ಹಾಗೆ ಉಸಿರಾಟವು ಕೂಡ ಸಾವರ್ಪಕವಾಗಿ ಇರುತ್ತದೆ ಇನ್ನು ಈ ರೀತಿ ಮಲಗಿದಾಗ ಕೆಲವರಿಗೆ ಗೊರಕೆ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದಕ್ಕೆ ಕಾರಣ ಮೂಗಿನ ಒಳ ಭಾಗಗಳು ಹೆಚ್ಚು ಸ್ಟಡಿಲಗೊಳ್ಳುವುದು ಆಗಿದೆ. ಈ ಬಂಗಿಯಲ್ಲಿ ಮಲಗುವಾಗ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ನಿಮ್ಮ ದೇಹಕ್ಕೆ ಸರಿಯಾದ ಆಧಾರಣೆ ನೀಡುವಂತಹ ಹಾಸಿಗೆ ಇದೆಯೇ ಎಂಬುದು. ಹೊಟ್ಟೆಯ ಮೇಲೆ ಮಲಗುವುದು ಈ ರೀತಿಯ ಬಂಗಿಯಲ್ಲಿ ಮಲಗಬಾರದು ಎನ್ನಲಾಗುತ್ತದೆ. ಏಕೆಂದರೆ ದೇಹದ ಒಟ್ಲಾಡ ಹೊಟ್ಟೆಯ ಮೇಲೆ ಬೀಳುತ್ತದೆ. ಇದರಿಂದ ಬೆನ್ನು ನೋವು ಕುತ್ತಿಗೆ ನೋವು ಎದುರಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *