ಸ್ನೇಹಿತರೆ ನೀವೇನಾದರೂ 1 ದಿನ ಮಲಗಲಿಲ್ಲ ಅಂದ್ರೆ ಏನಾಗುತ್ತೆ? ಭೂಮಿಯೇ ಉಲ್ಟಾ ಪಲ್ಟಾ ಆದ ಹಾಗೆ ಆಗುತ್ತೆ. ಪೂರ್ತಿ ದಿನ ನಿದ್ದೆ ಮೂಡದೆ ಇರುತ್ತೀರಾ? ಯಾವ ಕೆಲಸ ಮಾಡುವುದ ಆಸಕ್ತಿ ಬರೋದಿಲ್ಲ. ಈ ವ್ಯಕ್ತಿ 60 ವರ್ಷದ ತನಕ ನಿದ್ದೆ ಮಾಡಿಲ್ಲ. ಆದರೂ ಆರೋಗ್ಯವಾಗಿ ದ್ದಾರೆ ಎಂದರೆ ನಂಬುತ್ತೀರಾ? ಹೌದು, ಸ್ನೇಹಿತರೇ ನಂಬಲೇಬೇಕು. ಯಾಕೆಂದರೆ ಇದು 100 ಕ್ಕೆ 100 ಸತ್ಯ ವಾದ ಸಂಗತಿ ಇವರೇ ನೋಡಿ ಈಗ ಸದ್ಯ ಕ್ಕೆ ಪ್ರಪಂಚಾದಾದ್ಯಂತ ಸುದ್ದಿಯಲ್ಲಿರುವ ಏಕೈಕ ವ್ಯಕ್ತಿ ಈ ಅಜ್ಜನ ಹೆಸರು ತೈ ನೋಗ್ಯಾಕ್ ಇವರು ಮೂಲತಃ ವೇತನ ದೇಶದವರು. ಇಂಡಿಯಾ ದಿಂದ ವ್ಯಕ್ತಿ ಈ ದೇಶ ಕೇವಲ 5000 ಕಿಲೋಮೀಟರ್ ದೂರ ಇದೆ. ಭಾರತ ದೇಶದಲ್ಲೂ ಕೂಡ ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್ ಓಪನ್ ಮಾಡಿ ನೋಡಿದರು. ಇವರದ್ದೇ ಸುದ್ದಿ ಬರುತ್ತಾ ಇದೆ.

ಪ್ರಪಂಚ ದಲ್ಲಿ ಇವರನ್ನು ಬಿಟ್ಟರೆ ಹುಡುಕಿದರೂ ಮಲಗದೇ ಇರುವ ವ್ಯಕ್ತಿ ಯಾರು ಸಿಗುವುದಿಲ್ಲ. ಎಲ್ಲದ ಕ್ಕಿಂತ ಒಂದು ಮುಖ್ಯವಾದ ವಿಚಾರ ಏನಪ್ಪ ಅಂದರೆ 60 ವರ್ಷ ದಿಂದ ಇವರು ಮಲಗಿಲ್ಲ. ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ, ಜೀವನದಲ್ಲಿ ತುಂಬಾ ಶ್ರಮಪಟ್ಟು ಜೀವಿಸುತ್ತಿದ್ದಾರೆ. ಪ್ರತಿದಿನ ಲವಲವಿಕೆಯಿಂದ ಇದ್ದಾರೆ. ದೇಶದ ಸೌಲಭ್ಯ ಪ್ರಾಂತ್ಯ ದಲ್ಲಿ ಇವರ ವೃತ್ತಿ ಬದುಕು, ವ್ಯವಸಾಯ ಕೆಲವೊಂದು ದಿನಗಳಲ್ಲಿ ಇವರಿಗೆ ಜ್ವರ ಬರುತ್ತೆ. ಆಗ ಇವರ ವಯಸ್ಸು ಕೇವಲ 20 ವರ್ಷ ಅಷ್ಟೇ. ಜ್ವರ ಹಾಗೆ ಹೋಗುತ್ತೆ ವೈದ್ಯರಿಗೆ ತೋರಿಸುವುದು ಬೇಡ ಎಂದು ನಿರ್ಧಾರ ಮಾಡುತ್ತಾರೆ.

ಒಂದು ವಾರದ ನಂತರ ಹಿಡಿದಿದ್ದ ಜ್ವರ ಬಿಡುತ್ತೆ, ಆರೋಗ್ಯ ವಾಗುತ್ತಾರೆ, ಜ್ವರ ಬಿಟ್ಟ ತಕ್ಷಣ ಇವರ ದೇಹದಲ್ಲಿ ಒಂದು ಹೊಸ ಬದಲಾವಣೆ ಆರಂಭವಾಗುತ್ತೆ ಎಷ್ಟೇ ಪ್ರಯತ್ನಪಟ್ಟರು. ನಿದ್ದೆ ಬರೋದಿಲ್ಲ, ಕಣ್ಣು ಮುಚ್ಚಿಕೊಂಡು ಗಂಟೆ ಗಟ್ಟಲೆ ಸುಮ್ಮನೆ ಕೂತಿದ್ದರು ಕೂಡ ನಿದ್ದೆ ಬರೋದಿಲ್ಲ, ಕತ್ತಲೆ ಕೋಣೆ ಗೆ ಹೋಗಿ ಮಲಗಲು ಪ್ರಯತ್ನ ಪಟ್ಟರು ಕೂಡ ನಿದ್ದೆ ಇಲ್ಲ. ಹೀಗೆ ನಿದ್ದೆ ಇಲ್ಲ ದೆ ತಿಂಗಳು ಕಳೆಯುತ್ತಾರೆ. ಆದರೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ನಿದ್ರೆ ಮಾತ್ರ ಬರುವುದಿಲ್ಲ. ನಿದ್ದೆ ಇಲ್ಲದ ಕಾರಣ ಹೆದರಿಕೊಂಡು ವೈದ್ಯರ ಬಳಿ ಹೋಗುತ್ತಾರೆ. ವೈದ್ಯರು ಎಲ್ಲ ರೀತಿಯ ಪರೀಕ್ಷೆ ಮಾಡಿ ನಿಮಗೆ ಯಾವುದೇ ತೊಂದರೆ ಇಲ್ಲ.

ನೀವು ತುಂಬಾ ಆರೋಗ್ಯವಾಗಿದ್ದೀರಿ ಎಂದು ಹೇಳಿ ನಿದ್ದೆ ಮಾತ್ರೆ ಕೊಟ್ಟು ತನಕ ಅವರನ್ನು ಮನೆಗೆ ವಾಪಸ್ ಕಳಿಸುತ್ತಾರೆ. ಅಚ್ಚರಿ ವಿಚಾರ ಏನ ಪ್ಪ ಅಂದ ರೆ ಇವರು ನಿದ್ದೆ ಮಾತ್ರೆ ತಗೊಂಡು ನಿದ್ದೆ ಮಾಡಲು ಪ್ರಯತ್ನ ಪಟ್ಟರು ಕೂಡ ನಿದ್ದೆ ಬರೋದಿಲ್ಲ ಹಾಗಾಗಿ ತಾಯಿ ನಾಯಕ್ ಅವರು ಮತ್ತೆ ವೈದ್ಯರ ಬಳಿ ಹೋಗುತ್ತಾರೆ, ವೈದ್ಯರು ಇವರನ್ನು ಹಾಸ್ಪಿಟಲ್ ಲ್ಲಿ ಉಳಿಯುವಂತೆ ಸೂಚಿಸಿ 30 ದಿನಗಳ ಕಾಲ ಅಬ್ಸರ್ವೇಷನ್ ಮಾಡುತ್ತಾರೆ.ಈ ವ್ಯಕ್ತಿ 30 ದಿನ ದಲ್ಲಿ 1 ನಿಮಿಷ ವೂ ಮಲಗದೇ ಇರೋದ ನ್ನ ವೈದ್ಯರು ತಮ್ಮ ಕಣ್ಣಾ ರೆ ನೋಡುತ್ತಾರೆ.

ಆದರೆ ವೈದ್ಯರಿಗೆ ಏನು ಹೇಳ ಬೇಕು? ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ನಿಮ್ಮ ನಿದ್ದೆ ಸಮಸ್ಯೆ ಗೆ ಯಾವುದೇ ಟ್ರೀಟ್‌ಮೆಂಟ್ ಇಲ್ಲ. ಹಾಗೆ ಸರಿ ಹೋಗುತ್ತೆ ಎಂದು ವೈದ್ಯರು ಹೇಳಿ ಬಿಡುತ್ತಾರೆ. ಹೀಗೆ ವರ್ಷ ಗಳು ನಿದ್ದೆ ಮಾಡದ ಹಾಗೆ 60 ವರ್ಷ ಉರುಳಿ ಹೋಗುತ್ತೆ. ಈಗ ಇವರ ವಯಸ್ಸು 80 ವರ್ಷ. ಯುವಕರು ಕೂಡ ನಾಚಿಕೊಳ್ಳಬೇಕು. ಯಾಕಪ್ಪ ಅಂದ್ರೆ ಪ್ರತಿ ದಿನ ಅಷ್ಟೊಂದು ಲವಲವಿಕೆಯಿಂದ ಜೀವಿಸುತ್ತಿದ್ದಾರೆ. ಒಬ್ಬರು ಎರಡು, 2023 ಅಮೇರಿಕಾ ದೇಶ ದಲ್ಲಿರುವ ವೈದ್ಯರಿಗೆ ಇವರ ಬಗ್ಗೆ ಮಾಹಿತಿ ಗೊತ್ತಾಗಿ ವ್ಯಕ್ತಿ ದೇಶಕ್ಕೆ ಬಂದು ತನಕ ಅವರನ್ನು ಭೇಟಿ ಮಾಡುತ್ತಾರೆ.

Leave a Reply

Your email address will not be published. Required fields are marked *