ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ರು ಹಾಗೂ ಆಡಳಿತ ಸಹಾಯಕ ರು ಹುದ್ದೆ ಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜಿಲ್ಲಾ ಪಂಚಾಯತ್ ನೇಮಕಾತಿ ವಯೋಮಿತಿ ದಿನಾಂಕ 1 ಆಗಸ್ಟ್ 2023 ಕ್ಕೆ. ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು. ವೇತನ, ತಾಂತ್ರಿಕ ಸಹಾಯಕ ರು ಹುದ್ದೆಗೆ ಮಾಸಿಕ ರೂಪಾಯಿ ಇಪ್ಪತೆಂಟು. ಸಂಭಾವನೆ ಹಾಗೂ ಪ್ರಯಾಣ ಭತ್ತೆ ₹2000 ನೀಡಲಾಗುವುದು. ಆಡಳಿತ ಸಹಾಯಕರು ಹುದ್ದೆಗೆ ಮಾಸಿಕ ರೂಪಾಯಿ 22,000 ದಂತೆ ಸಂಭಾವನೆ ನೀಡಲಾಗುತ್ತದೆ. ಆಯ್ಕೆ ವಿಧಾನ, ತಾಂತ್ರಿಕ ಸಹಾಯಕ ರು ಹುದ್ದೆ ಗೆ ವಿದ್ಯಾರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡ ಲಾಗುವುದು.

ಆಡಳಿತ ಸಹಾಯಕ ಹುದ್ದೆ ಗೆ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ ಹಾಗೂ ಇಂಗ್ಲಿಷ್ ಟೈಪ್ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ ಆಯ್ಕೆ ಮಾಡ ಲಾಗುವುದು.ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್ ನ ಅಧಿಕೃತ ವೆಬ್ಸೈಟ್ ವಿಳಾಸ ಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಲಿಂಕ್ ಅನ್ನು ಈ ಈ ಮಾಹಿತಿಯ ಕೆಳಗಡೆ ನೀಡಲಾಗಿದೆ ಪದೇ ಆ ಮಾಹಿತಿಯನ್ನು ಕೊನೆಯವರೆಗೂ ಓದಿ ಅಲ್ಲಿರುವಂತಹ ಲಿಂಕನ್ನು ಓಪನ್ ಮಾಡಿ ನಂತರ ನೀವು ಪಡೆದುಕೊಳ್ಳಬಹುದು. ಅರ್ಜಿ ಶುಲ್ಕ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಹುದ್ದೆ ಹೆಸರು ತಾಂತ್ರಿಕ ಸಹಾಯಕ ರು ಸಿವಿಲ್, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಹಾಗೂ ಆಡಳಿತ ಸಹಾಯಕರು.ಹುದ್ದೆಗಳ ಸಂಖ್ಯೆ ಒಟ್ಟು 20 ಹುದ್ದೆಗಳ ಭರ್ತಿಗೆ ಅರ್ಜಿ ಗಳನ್ನು ಕರೆಯಲಾಗಿದೆ. ಅದರಲ್ಲಿ ತಾಂತ್ರಿಕ ಸಹಾಯಕರು 14 ಹುದ್ದೆ ಆಡಳಿತ ಸಹಾಯಕ ರು ಆರು ಹುದ್ದೆ ಖಾಲಿ ಇದೆ.

ಉದ್ಯೋಗ ಸ್ಥಳ, ದಾವಣಗೆರೆ ಜಿಲ್ಲೆ. ವಿದ್ಯಾರ್ಹತೆ, ತಾಂತ್ರಿಕ ಸಹಾಯಕರು ಸಿವಿಲ್ ಹುದ್ದೆಗೆ ಬಿಸಿಸಿಐ ತಾಂತ್ರಿಕ ಸಹಾಯಕರು ಕೃಷಿ ಹುದ್ದೆಗೆ ಬಿಎಸ್ಸಿ ಅಗ್ರಿ ಕಲ್ಚರ್ ತಾಂತ್ರಿಕ ಸಹಾಯಕರು, ತೋಟಗಾರಿಕೆ ಹುದ್ದೆ ಗೆ ಬಿಎಸ್ಸಿ ಹಾರ್ಟಿ ಕಲ್ಚರ್ ತಾಂತ್ರಿಕ ಸಹಾಯಕ ರು ಅರಣ್ಯ ಹುದ್ದೆಗೆ ಬಿಎಸ್ಸಿ ಫಾರೆಸ್ಟ್ರಿ ಹಾಗು ತಾಂತ್ರಿಕ ಸಹಾಯಕರು ರೇಷ್ಮೆ ಹುದ್ದೆ ಗೆ ಬಿಎಸ್ಸಿ ಅಗ್ರಿ ಕಲ್ಚರ್ ಅರ್ಹತೆ ಹೊಂದಿರಬೇಕು.ಆಡಳಿತ ಸಹಾಯಕ ಹುದ್ದೆ ಗೆ ಬಿಕಾಂ ಪದವಿ ಜೊತೆ ಗೆ ಕಂಪ್ಯೂಟರ್ ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಪರಿಣತಿ ಹೊಂದಿರಬೇಕು ಹಾಗೂ ತಮ್ಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅರ್ಜಿ ಸಲ್ಲಿಸುವ ದಿನಾಂಕ ಅರ್ಜಿಯ ನ್ನು ಸಲ್ಲಿಸಲು ಪ್ರಾರಂಭ ದಿನಾಂಕ 10 ಆಗಸ್ಟ್ 2023 ಅರ್ಜಿಯನ್ನು ಸಲ್ಲಿಸ ಲು ಕೊನೆಯ ದಿನಾಂಕ, 24 ಆಗಸ್ಟ್ 2023.

Leave a Reply

Your email address will not be published. Required fields are marked *