ನಮಸ್ಕಾರ ವೀಕ್ಷಕರೆ ಅಪ್ಪು ಅವರ ಸಿನಿಮಾ ದಿಕ್ಕು ಒಂದು ಕಡೆ ಆದರೆ ಅವರು ಮಾಡಿದ ಸಮಾಜಮುಖಿ ಕೆಲಸಗಳು ಇಡೀ ಪ್ರಪಂಚವೇ ಆಶ್ಚರ್ಯ ವಾಗುವಂತೆ ಮಾಡಿದೆ. ಹೀಗೆ ಅಭಿಮಾನಿಗಳ ಪರಮಾತ್ಮನಾಗಿರುವ ಅಪ್ಪು ಅವರ ಅಭಿಮಾನಿಗಳನ್ನು ಕಳೆದುಕೊಂಡು ಈಗಲೂ ಕೂಡ ಕರುನಾಡಿನಲ್ಲಿ ಸೂತಕದ ಛಾಯೆ ಮೂಡಿದೆ. ಇದರ ನಡುವೆ ಅಪ್ಪು ಅಭಿಮಾನಿಗಳು ಅಪ್ಪು ಸದಾ ಜೀವಂತವಾಗಿ ಇರಲಿ ಎಂಬ ಕಾರಣಕ್ಕೆ ಒಂದು ಕೆಲಸ ಮಾಡಿದ್ದು ಇದನ್ನು ನೋಡಿ ಅಶ್ವಿನಿ ಅವರು ಬಹಳ ಭಾಹುಕರಾಗಿದ್ದಾರೆ. ಅಷ್ಟಕ್ಕೂ ಅಪ್ಪು ಅಭಿಮಾನಿಗಳು. ಮಾಡಿದ್ದೇನು ಗೊತ್ತಾ ಅದನ್ನು ತಿಳಿಯುವುದಕ್ಕೆ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಅದಕ್ಕೂ ಮುಂಚೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. ಅಭಿಮಾನಿಗಳ ದೇವರು ಆಗಿರುವಂತಹ ಅಪ್ಪು ಅವರಿಗಾಗಿ ಅಭಿಮಾನಿಗಳು ಏನೆಲ್ಲ ಮಾಡುತ್ತಿದ್ದಾರೆ ಎಂಬುದನ್ನು

ತಾವೆಲ್ಲರೂ ಪ್ರತಿನಿತ್ಯ ನೋಡುತ್ತಾ ಇದ್ದೀರಿ. ಸದ್ಯ ಅಪ್ಪು ಜೀವಂತವಾಗಿ ಇರಲಿ ಎಂಬ ಕಾರಣಕ್ಕಾಗಿ ಸಾಕಷ್ಟು ಖರ್ಚು ಮಾಡಿ ಅಪ್ಪು ಅವರಂತೆ ಕಾಣುವಂತಹ ವ್ಯಾಕ್ಸ್ ವಂದನ್ನು ಮಾಡಿದ್ದು ನಿಜಕ್ಕೂ ಇದನ್ನು ನೋಡುತ್ತಿದ್ದರೆ ಅಪ್ಪು ಜೀವಂತವಾಗಿಯೇ ಕುಳಿತಿರುವ ಹಾಗೆ ಕಾಣುತ್ತಾ ಇದೆ. ಸದ್ಯ ಅಪ್ಪು ಅವರ ಮೇಣದ ಬೊಂಬೆಯನ್ನು ನೋಡಿದಂತಹ ಅಶ್ವಿನಿ ಮೇಡಮ್ ಅವರು ಬಹಳ ಬಾವುಕರಾಗಿದ್ದು ಕಣ್ಣಲ್ಲಿ ನೀರು ತುಂಬಿಕೊಂಡರು. ಅದನ್ನು ತಡೆದು ಅಭಿಮಾನಿಗಳಿಗೆ ಧನ್ಯವಾದಗಳು ತಿಳಿಸಿದರು. ಹೌದು ಒಂದೇ ಮಾತಿನಲ್ಲಿ ನಿಮ್ಮ ಪ್ರೀತಿಯಲ್ಲಿ ಅಪ್ಪು ಅವರು ಜೀವಂತ ಎಂದು ಅಶ್ವಿನಿ ಮೇಡಂ ಅಪ್ಪು ಅವರ ಗೊಂಬೆಗೆ ಮುತ್ತು ಕೊಟ್ಟು ಹೋಗಿದ್ದಾರೆ. ನಿಜಕ್ಕೂ ಅಪ್ಪು ಅಜರಾಮರ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *