ನಾವು ಜೀವನದಲ್ಲಿ ಯಾವುದೇ ದೊಡ್ಡ ಕೆಲಸ ಮಾಡಿದರು ಸರಕಾರಿ ಕೆಲಸ ಅಂದರೆ ಮಾತ್ರ ನಮಗೆ ಎಲ್ಲಿಲ್ಲದ ಖುಷಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕೂಡ ಹೇಳುತ್ತಾರೆ.ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ. ಒಟ್ಟು 7 ನುರಿತ ಕುಶಲಕರ್ಮಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದಕ್ಕೆ ನೀವು ಎಂಟನೇ ತರಗತಿ ಪಾಸ್ ಆಗಿದ್ದರೆ ಸಾಕು. ನಿಮಗೆ ಸ್ವಲ್ಪ ಹೊರಗಿನ ಜ್ಞಾನ ಕೊಡಬೇಕು ಯಾಕೆಂದರೆ ಈ ಈಗಿನ ಕಾಲದಲ್ಲಿ ಯಾರು ಹತ್ತಿರ ಹೆಚ್ಚಿಗೆ ಜ್ಞಾನವಿರುತ್ತದೆ, ಅವರು ದೂರದಲ್ಲಿ ತುಂಬಾನೇ ಮುಂದುವರೆಯುತ್ತಾರೆ ಹಾಗೆ ಬೇರೆಯವರ ಮೇಲೆ ಪ್ರಭಾವ ಕೂಡ ಬೀರುತ್ತಾರೆ.

ಇವತ್ತಿನ ಮಾಹಿತಿಯಲ್ಲಿ ನಿಮಗೆ ಹೇಳುವುದೇನೆಂದರೆ ಕೇಂದ್ರ ಸರ್ಕಾರ ವತಿಯಿಂದ ನಡೆಸಿಕೊಳ್ಳುತ್ತಿರುವ ನಿಮ್ಮ ಸಮೀಪದ ಆಂಚಿಗೆ ಪೆಟ್ಟಿಗೆಯಲ್ಲಿ ನೀವು ಕೂಡ ಕೆಲಸವನ್ನು ಪಡೆದುಕೊಳ್ಳಬಹುದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ನೋಡಬಹುದು ಇದಕ್ಕೆ ಏನು ಬೇಕು ಜೊತೆಜೊತೆಗೆ ನೀವು ಏನು ಕಲಿತರೆ ಇದಕ್ಕೆ ಅರ್ಹರು ಆಗುತ್ತೀರಾ ಎಂದೆಲ್ಲ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.ಈ ಹುದ್ದೆಗಳಿಗೆ ಅರ್ಜಿ ಹಾಕಲು 8ನೇ ತರಗತಿ ಪಾಸಾಗಿದ್ರೆ ಸಾಕು. ಈ ಹಂತದಲ್ಲಿ ನಿಮಗೆ ಯಾವ ಯಾವ ಕೆಲಸಗಳು ದೊರೆಯುತ್ತವೆ ಎಂದು ನೋಡುವುದಾದರೆ ಮೊದಲಿಗೆ ಎಂ.ವಿ ಮೆಕ್ಯಾನಿಕ್- 4 ಹುದ್ದೆ, ಎಂ.ವಿ ಎಲೆಕ್ಟ್ರಿಷಿಯನ್-1 ಹುದ್ದೆ, ಕೂಪರ್ & ಟಿನ್​ಸ್ಮಿತ್ (ನುರಿತ)-1 ಹುದ್ದೆ, ಅಪ್​ಹೋಲ್​ಸ್ಟರ್ (ನುರಿತ)- 1 ಹುದ್ದೆ. ಒಟ್ಟು 7 ಹುದ್ದೆಗಳು ಖಾಲಿ ಇವೆ. ಭಾರತೀಯ ಅಂಚೆ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಕೆಲಸಕ್ಕೆ ಹಾಕುತ್ತಿರುವ ಅಭ್ಯರ್ಥಿಗಳು ಯಾವುದೇ ರೀತಿಯಾದಂತಹ ಸರ್ಕಾರದ ವತಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಹಾಗೂ ಯಾವುದಾದರೂ ಮಂಡಳಿಯಿಂದ ನೀವು ಕಡ್ಡಾಯವಾಗಿ ಮುಗಿಸಿದ್ದರ2 ಎಂದು ಒಂದು ಸರ್ಟಿಫಿಕೇಟ್ ಅನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಂಡು ಅದನ್ನು ಕೇಳಿದಾಗ ಅವರಿಗೆ ಒಪ್ಪಿಸಿ.

ಭಾರತೀಯ ಅಂಚೆಪಟ್ಟಿಗೆ ಪ್ರಕಾರ ಅರ್ಹರಾದಂತಹ ಅಭ್ಯರ್ಥಿಗಳ ವಯಸ್ಸು18 ದಾಟಿರಬೇಕು. ಮತ್ತೆ ಗರಿಷ್ಠವೆಂದರೆ30 ದಾಟಿರಬಾರದು. ಇನ್ನು ಜಾತಿಯ ಪ್ರಕಾರ ಒಬಿಸಿ ಅಭ್ಯರ್ಥಿಗಳಿಗೆ- 3 ವರ್ಷ, ಎಸ್​​ಸಿ ಅಭ್ಯರ್ಥಿಗಳಿಗೆ- 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಭಾರತೀಯ ಸರ್ಕಾರದ ವತಿಯಿಂದಯಾರು ಈ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಅವರಿಗೆಸಂಬಳದ ವಿಷಯದಲ್ಲಿ ತಿಂಗಳಿಗೆ 19000 ದಿಂದ 63000 ತನಕ ನೀವು ಗಳಿಸಬಹುದು. ಇದರ ಅರ್ಜಿ ಶುಲ್ಕ ನೂರು ರೂಪಾಯಿ ವಾಗಿದ್ದು, ಪ್ರವೇಶ ಶುಲ್ಕವನ್ನು 400 ರೂಪಾಯಿ ಕಟ್ಟಿ ನೀವು ಪರೀಕ್ಷೆಗೆ ಕೂರಬಹುದು.ಅಭ್ಯರ್ಥಿಗಳನ್ನು ಮೆರಿಟ್​ ಲಿಸ್ಟ್​ ಹಾಗೂ ಟ್ರೇಡ್ ಟೆಸ್ಟ್​ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.‌

ಇನ್ನ ನೀವು ತೆಗೆದುಕೊಂಡು ಅಂತಹ ಅರ್ಜಿ ನಮೂನೆಯನ್ನು ಅವರು ಹೇಳಿದ ಪ್ರಕಾರ ನಿಮ್ಮ ಆಧಾರ್ ಕಾರ್ಡಿನಲ್ಲಿ ಯಾವ ಹೆಸರು ಇರುತ್ತದೆಯೋ ಅದೇ ಹೆಸರು ಕೊಟ್ಟು ನಿಮ್ಮ ಅರ್ಜಿಯನ್ನು ಭಾರ್ತಿ ಮಾಡಬೇಕು ಇಲ್ಲವೆಂದರೆ ನಿಮ್ಮ ಹೆಸರಿಗೆ ತಕ್ಕ ಹಾಗೆ ಸಮಸ್ಯೆಗಳು ಉಂಟಾಗುವುದಕ್ಕೆ ಶುರುವಾಗುತ್ತದೆ. ಹಾಗಾಗಿ ನೋಡಿಕೊಂಡು ನಿಮ್ಮ ಮಾಹಿತಿಯನ್ನು ಕೊಡಿ ನೀವು ಭರ್ತಿ ಮಾಡಿದ ಅರ್ಜಿಯನ್ನು ನಾವು ಕೆಳಗೆ ಕೊಟ್ಟಿರುವಂತಹ ಕಳಿಸಬೇಕು.ಸೀನಿಯರ್ ಮ್ಯಾನೇಜರ್(JAG), ಮೇಲ್ ಮೋಟಾರ್ ಸರ್ವೀಸ್, ನಂ.-37, ಗ್ರೀಮ್ಸ್​ ರಸ್ತೆ, ಚೆನ್ನೈ-600006 ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ ಗೆ ಭೇಟಿ ನೀಡಿ.https://www.indiapost.gov.in/vas/Pages/IndiaPostHome.aspx

Leave a Reply

Your email address will not be published. Required fields are marked *