ವಿಧವಾ ವೇತನ ಯೋಜನೆ ಈ ಒಂದು ಯೋಜನೆ ಅಡಿಯಲ್ಲಿ ವಿಧವೆಯರಿಗೆ ಪ್ರತಿ ತಿಂಗಳು ವೇತನ ಬಂದು ಜಮಾ ಆಗುತ್ತೆ. ₹800 ಅವರ ಬ್ಯಾಂಕ್ ಖಾತೆಗೆ ನೇರವಾಗಿ.ಹಾಗಾದ್ರೆ ಇದಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು ಹಾಗೂ ಅವರಿಗೆ ಪ್ರತಿ ತಿಂಗಳು ಎಷ್ಟು ಈ ಒಂದು ವಿಧವಾ ವೇತನ ಜಮಾ ಆಗುತ್ತೆ ಇವತ್ತಿನ ಮಾಹಿತಿಯಲ್ಲಿ ಇದೆ. ವಿಧವಾ ವೇತನ ಯೋಜನೆ ಈ ಒಂದು ಯೋಜನೆ ಅಡಿಯಲ್ಲಿ ಎಂಟನೂರು ರೂಪಾಯಿ ಅವರ ಬ್ಯಾಂಕ್ ಖಾತೆಗೆ ಬಂದು ಜಮಾ ಆಗುತ್ತೆ. ಸರ್ಕಾರದಿಂದ ನೇರವಾಗಿ ಸಂವಾದಕ್ಕೆ ಯಾವ ಕಂಡೀಷನ್ ಇದೆ ಬಡತನ ರೇಖೆಗಿಂತ ಕಳೆಗಿರುವ 18 ರಿಂದ 64 ವರ್ಷದೊಳಗಿನ ನಿರ್ಗತಿಕ ವಿಧವೆಯರಿಗೆ ವಿಧವಾ ವೇತನವನ್ನು ಸರ್ಕಾರದ ಆದೇಶದ ಮೇರೆಗೆ ಒಂದನೆ ಎಪ್ರಿಲ್ 1984 ರಿಂದ ಕಾರ್ಯಗತಮಾಡಲಾಗಿದೆ.

ಇದು ಟೂರ್ನಿಯಿಂದ ಒಂದು ಯೋಜನೆ ಪ್ರಾರಂಭವಾಗಿದೆ. ಒಂದು ಯೋಜನೆಗೆ ಅರ್ಹತೆ ಏನಿರಬೇಕು ವಿಧವೆ ಅಂದರೆ ಪತಿ ಇಲ್ಲದವರಿಗೆ ಒಂದು ವಿಧವಾ ವೇತನ ಸಿಗುತ್ತೆ. ಸ್ವಾದಕ್ಕೆ ವಾರ್ಷಿಕ, ಗ್ರಾಮೀಣ ಹಾಗೂ ರೂಪಾಯಿ 32 ಸಾವಿರಕ್ಕಿಂತ ಆದಾಯವೂ ಕಡಿಮೆ ಇರಬೇಕು. ಇವರು ಅರ್ಜಿ ಸಲ್ಲಿಸಬೇಕಾದರೆ ಇವರ 32 ಸಾವಿರಕ್ಕಿಂತಲೂ ಕಡಿಮೆ ಆದಾಯ ಇರಬೇಕು. ಮೃತರಾಗಿರುವವರು ಅಥವಾ ಪುನರ್ ವಿವಾಹತರಾಗಿರುವವರಿಗೆ ಅಥವಾ ಉದ್ಯೋಗ ಪಡೆದು ನಿರ್ಗತಿಕ ವಾರ್ಷಿಕ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆಯುವವರಿಗೆ ವಿಧವಾ ವೇತನವನ್ನು ಪಡೆಯಲಾಗುವುದಿಲ್ಲ ಇದರಲ್ಲಿ ನೋಡಿ ಇದರಲ್ಲಿ ನಿಮ್ಮ ಹತ್ರ ಯಾವ ಡಾಕ್ಯುಮೆಂಟ್ಸ್ ಇರಬೇಕು ಅಂದ್ರೆ ವಾಸ ಸ್ಥಳ ದೃಢೀಕರಣ ಪ್ರಮಾಣ ಪತ್ರ ಇದು ನಿಮ್ಮ ಹತ್ತಿರದ ಗ್ರಾಮವನ್ನು ಬೆಂಗಳೂರಿನ ಕರ್ನಾಟಕವನ್ನು ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು.

ಇದು ಸುಮಾರು ಒಂದು ಆ ಎಂಟರಿಂದ 10 ದಿನದೊಳಗಾಗಿ ಸಿಗುತ್ತೆ. ನಿಮಗೆ ಒಂದು ವಾಸಸ್ಥಳ ಪ್ರಮಾಣ ಪತ್ರಕ್ಕೆ ಜಾಸ್ತಿ ಖರ್ಚು ಮಾಡುವ ಅವಶ್ಯಕತೆ ಇಲ್ಲ ಅಷ್ಟೇ 50 ರುಪಾಯಿ 50 ರುಪಾಯಿಗಿಂತಲೂ ಕಡಿಮೆ ಇದೆ. ಇದರ ಖರ್ಚು ಇದು ಸಿಗುತ್ತೆ ನೋಡಿ ವಯಸ್ಸಿನ ದೃಢೀಕರಣ ಪ್ರಮಾಣಪತ್ರ ಇದು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಏನು ವಯಸ್ಸಿದೆ ಆ ಒಂದು ವಯಸ್ಸಿನ ಒಂದು ಆಧಾರ್ ಕಾರ್ಡ್ ಬಳಸಿದ್ರೆ ಸಾಕು ನಿಮ್ಮ ಬ್ಯಾಂಕ್ ಪಾಸ್‌ಬುಕ್ಬೇಕಾಗುತ್ತೆ. ಯಾಕಂದ್ರೆ ಅಕೌಂಟ್ಗೆ ಪ್ರತಿ ತಿಂಗಳು ನಿಮ್ಮ ವಿಧವಾ ವೇತನ ಬಂದು ಜಮಾ ಆಗುತ್ತೆ. ಅದರ ಜೊತೆಗೆ ಆಧಾರ್ ಕಾರ್ಡ್ ಕೂಡ ಹೇಳಿದ್ದಾರೆ.

Leave a Reply

Your email address will not be published. Required fields are marked *