ನೀವು ಒಂಟಿಯಾಗಿ ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ ಸಿಕ್ಕಿಹಾಕಿಕೊಂಡರೆ ಏನು ಮಾಡಬೇಕು ಅಂತ ನಾವು ಹೇಳ್ತೀವಿ. ಪೂರ್ತಿ ಲೇಖನವನ್ನು ಓದಿ. ಒಮ್ಮೆ ಲಿಫ್ಟ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಕಾರ್ಯದಲ್ಲಿ ಇರುವಾಗಲೇ ಒಂದೊಂದು ಬಾರಿ ನಿಂತು ಹೋಗುತ್ತದೆ. ಆಗ ಲಿಫ್ಟಿನಲ್ಲಿ ಸಿಕ್ಕಿಹಾಕಿಕೊಂಡವರ ಪಾಡು ಮಾತ್ರ ಯಾರಿಗೂ ಬೇಡ. ಆ ಸಮಯದಲ್ಲಿ ಏನು ಮಾಡಬೇಕು ಅಂತ ನಾವು ಹೇಳುತ್ತೇವೆ.

ಇದು ಹೆಚ್ಚಾಗಿ ನಡೆಯುವುದು ಅಪಾರ್ಟ್ಮೆಂಟ್ ಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಅಪಾರ್ಟ್ಮೆಂಟ್ ಗಳಲ್ಲಿ ಈ ರೀತಿಯ ಸಮಸ್ಯೆ ಕಾಡುತ್ತದೆ. ಎತ್ತರದ ಮಹಡಿಗಳನ್ನು ಹತ್ತಲು ಸಾಧ್ಯವಿಲ್ಲ ಆದ್ದರಿಂದ ಇಲ್ಲಿ ಲಿಫ್ಟ್ ಗಳನ್ನ ಬಳಸಲಾಗುತ್ತದೆ. ಆದರೆ ಇದರಿಂದ ಎಷ್ಟು ಅನುಕೂಲಗಳು ಇದೆಯೋ ಅಷ್ಟೇ ಅನಾನುಕೂಲಗಳು ಕೂಡ ಇವೆ.

ಒಮ್ಮೊಮ್ಮೆ ಲಿಫ್ಟ್ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸುವುದಿಲ್ಲ
ಇದರಿಂದ ಬಹಳ ದೊಡ್ಡ ಸಮಸ್ಯೆ ಉಂಟಾಗುತ್ತದೆ. ಲೈಫ್ ನಲ್ಲಿ ಇದ್ದವರು ಗಾಬರಿಯಾಗುತ್ತಾರೆ. ಆಗ ನೀವು ಏನ್ ಮಾಡಬೇಕು ಅಂತ ಅಂದ್ರೆ ನೀವು ಗಾಬರಿಯಾಗಬಾರದು ಹೆದರಬಾರದು ನಿಮ್ಮ ಮನಸ್ಸನ್ನು ಮೊದಲು ಶಾಂತವಾಗಿ ಇರಿಸಿಕೊಳ್ಳಿ. ಆಗ ನಿಮಗೆ ಮುಂದೇನು ಮಾಡಬೇಕು ಎನ್ನುವ ಒಂದು ಮಾಹಿತಿ ಸಿಗುತ್ತದೆ.

ಒಂದು ವೇಳೆ ಲಿಕ್ವಿನಲ್ಲಿ ನೆಟ್ವರ್ಕ್ ಸಿಕ್ಕರೆ ಸಮಸ್ಯೆ ಆಗುವುದಿಲ್ಲ ನೀವು ಕರೆಯನ್ನ ಮಾಡಿ ಹೇಳಬಹುದು ಸಾಮಾನ್ಯವಾಗಿ ಲಿಫ್ಟ್ ನಲ್ಲಿ ನೆಟ್ವರ್ಕ್ ಗಳ ಸಮಸ್ಯೆ ಇರುತ್ತದೆ. ಅಲ್ಲೇ ಇರುವ ತುರ್ತು ಬಟನ್ಗಳನ್ನು ನೀವು ಬಳಸಬೇಕು ಲಿಫ್ಟಿನಲ್ಲಿ ರೆಡ್ ಕಲರ್ ಬಟನ್ ಇರುತ್ತದೆ ಅದನ್ನು ಒತ್ತಿ ನೀವು ಯಾರನ್ನಾದರೂ ಕರೆಯಬಹುದು. ಹಾಗೆಯೇ ಲಿಫ್ಟ್ಗಳಲ್ಲಿ ಫ್ಯಾನ್ ಇರುತ್ತದೆ ಅದನ್ನು ಆನ್ ಮಾಡಿಕೊಳ್ಳಿ. ನಿಮಗೆ ಸ್ವಲ್ಪ ಆರಾಮದಾಯಕ ಎನಿಸುತ್ತದೆ. ಉಸಿರಾಟಕ್ಕೆ ಸಮಸ್ಯೆಯಾಗುವುದಿಲ್ಲ.

ಮೊದಲು ನೀವು ಗಾಬರಿಯಾಗುವುದನ್ನ ನಿಲ್ಲಿಸಬೇಕು ಯಾಕೆಂದರೆ ಅತಿಯಾಗಿ ಗಾಬರಿಯಾದರೆ ಉಸಿರಾಟಕ್ಕೂ ಕೂಡ ತೊಂದರೆಯಾಗುತ್ತದೆ ನಮಗೆ ಶ್ವಾಸವನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ ಇದರಿಂದ ಮೊದಲು ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *