ಹೊರಗಡೆ ಒಂದು ಶೂ ಪೋಲಿಸಿಗೆ ಅಂತಾನೆ ಎಷ್ಟೆಲ್ಲ ಖರ್ಚು ಮಾಡುತ್ತಾರೆ ಆದರೆ ಮನೆಯಲ್ಲಿ ಸಿಗುವ ಕೆಲವು ವಸ್ತುಗಳಿಂದ ಕ್ಲೀನಾಗಿ ಶೂ ಅಣ್ಣ ಪಾಲಿಶ್ ಮಾಡಬಹುದು ಅಂತ ಎಷ್ಟು ಜನರಿಗೆ ಗೊತ್ತಿಲ್ಲ. ಅದರಲ್ಲೂ ಕೂಡ ಈ ಬಾಳೆಹಣ್ಣಿನ ಸಿಪ್ಪೆಯ ಮಾಹಿತಿಯಂತೂ ಬಹಳ ಜನಗಳಿಗೆ ಗೊತ್ತಿಲ್ಲ. ಇನ್ನು ಮೇಲೆ ನೀವು ಶೂ ಪೋಲಿಸ್ ಗೆ ಅಂತ ಹೆಚ್ಚಿಗೆ ಹಣವನ್ನು ಖರ್ಚು ಮಾಡಬೇಕಿಲ್ಲ.

ಶೂಗಳಿಗೆ ಎಷ್ಟೋ ಹಣವನ್ನು ಖರ್ಚು ಮಾಡಿರುತ್ತಾರೆ ಆದ್ದರಿಂದ ತುಂಬಾ ದಿನ ಬಾಳಿಕೆ ಬರಲು ಚೆನ್ನಾಗಿಟ್ಟುಕೊಳ್ಳಬೇಕು ಎಂದು ಇಚ್ಚಿಸುತ್ತಾರೆ. ಹೂಗಳು ಧೂಳಿನಿಂದಲೂ ಅಥವಾ ಹೊರಗಡೆ ವಾತಾವರಣಕ್ಕೆ ಸಿಲುಕಿ ಬೇಗ ಹಳೆಯದಾಗಿ ಬಿಡುತ್ತವೆ. ಎಷ್ಟು ಉಜ್ಜಿದರು ಕೂಡ ಹೊಳಪು ಬರುವುದಿಲ್ಲ. ಈ ಶೂಗಳನ್ನ ಎಸೆಯುವ ಮೊದಲು ಪಾಲಿಶ್ ಮಾಡಿ ಸ್ವಚ್ಛವಾಗಿ ಇಟ್ಟುಕೊಳ್ಳಿ. ಮನೆಯಲ್ಲಿರುವ ಬಾಳೆಹಣ್ಣು ಸಿಪ್ಪೆಯಿಂದ ನೀವು ಇಶುಗಳನ್ನ ಪಾಲಿಶ್ ಮಾಡಬಹುದು ಬಾಳೆಹಣ್ಣಿನಲ್ಲಿ ಹೆಚ್ಚು ಫೋಟೋಷಿಯಂ ಇರುತ್ತದೆ. ಅಪ್ಪುಟಂ ಕಾರಣದಿಂದ ನಿಮ್ಮ ಶೂಗಳು ಪಳಪಳನೆ ಹೊಳೆಯುತ್ತವೆ.

ಬಾಳೆಹಣ್ಣಿನ ಸಿಪ್ಪೆಯಿಂದ ಅಂದರೆ ಬಾಳೆಹಣ್ಣಿನ ಸಿಪ್ಪೆಯ ಮೇಲ್ಭಾಗದಿಂದ ಶಿವಗಳನ್ನ ಚೆನ್ನಾಗಿ ಉಜ್ಜಿ. ನಂತರ ಒಂದು ಮೃದುವಾದ ಬಟ್ಟೆಯಿಂದ ಒರಿಸಬೇಕು. ಯಾವುದೇ ಕಾರಣಕ್ಕೂ ಬಟ್ಟೆಯನ್ನು ಒದ್ದೆ ಮಾಡಬಾರದು ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಸ್ವಲ್ಪ ಗಟ್ಟಿಯಾಗಿ ಆ ಬಾಳೆಹಣ್ಣಿನ ಸಿಪ್ಪೆಯ ಕಸಗಳನ್ನೆಲ್ಲ ತೆಗೆಯಿರಿ. ಈ ರೀತಿಯಾಗಿ ಮಾಡಿ ನೋಡಿ ನಿಮ್ಮ ಶೂಗಳನ್ನ ನೀವೇ ನಂಬಲಾರೆರಿ ಅಷ್ಟು ಹೊಳಪುಳ್ಳ ಶೂ ನಿಮ್ಮದಾಗುತ್ತದೆ. ಸ್ನೇಹಿತರೆ,ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *