ಪ್ರಪಂಚದಾದ್ಯಂತ ಸ್ಮಾರ್ಟ್‌ಫೋನ್ ಚಟವು ಸಮಸ್ಯೆಯಾಗುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಹೆಚ್ಚು ಹೆಚ್ಚು ಜನರು ನೈಜ ಪ್ರಪಂಚದೊಂದಿಗೆ ಸಂವಹನ ನಡೆಸುವ ಬದಲು ತಮ್ಮ ಫೋನ್‌ಗಳಲ್ಲಿ ಮುಳುಗಿ ಸಮಯವನ್ನು ಕಳೆಯುತ್ತಿದ್ದಾರೆ.ಫೋನಿನಲ್ಲಿ ಮಾತಾಡುತ್ತಾ ಮೈಮರೆಯುವಂತಹ ತಾಯಿ ತನ್ನ ಮಗುವನ್ನೇ ಫ್ರಿಜ್ ನಲ್ಲಿಟ್ಟಿದ್ದಾಳೆ. ಇತರ ತಾಯಿ ಯಾರಿಗೂ ಸಹ ಬೇಡ.ನವದೆಹಲಿಯಲ್ಲಿ ನಡೆದಂತಹ ಘಟನೆ ಇದು ಹೆಣ್ಣುಮಕ್ಕಳು ಈಗಿನ ಕಾಲದಲ್ಲಿ ಫೋನ್ ಒಂದು ಕೈಯಲ್ಲಿದ್ದರೆ ಪ್ರಪಂಚನೇ ಬೇಡ ಅಥವಾ ಪ್ರಪಂಚದ ಜ್ಞಾನವೇ ಇರೋದಿಲ್ಲ.

ಈಗೆಲ್ಲ ಯಾರೂ ಹೆಣ್ಣು ಮಕ್ಕಳು ಅಡುಗೆ ಮಾಡೋದ ಆಗಲಿ ಅಥವಾ ಬೇರೆ ಏನಾದರೂ ಯಾವುದು ಮಾಡಲ್ಲ. ದಿನದ ಹಿಂದೆ ನಡೆದಿರುವಂತಹ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.ತಾಯಿಯೊಬ್ಬಳು ಫೋನ್ ನಲ್ಲಿ ಮಾತನಾಡ್ತಾ ಮಾತನಾಡ್ತಾ ಇರೋವಂತಹ ಅಡಗಿರುವಂತಹ ಮಗುವನ್ನ ಮಾತಾಡೋ ಗಮನದಲ್ಲಿ ತರಕಾರಿ ಬುಟ್ಟಿ ಅಂತ ಎತ್ಕೊಂಡು ಹೋಗಿ ತಾಯಿ ಫ್ರಿಜ್ಜಿನಲ್ಲಿ ಇಟ್ಟಿದ್ದಾಳೆ. ಒಬ್ಬ ಯುವತಿ ಮತ್ತು ಮಗು ಕಾಣಿಸುತ್ತದೆ. ಮಗು ಆಡುತ್ತಿರುವಾಗ ಮಹಿಳೆ, ಬಹುಶಃ ತಾಯಿ ಫೋನ್‌ನಲ್ಲಿದ್ದಾರೆ.

ನಂತರ ಅವಳು ತರಕಾರಿಗಳನ್ನು ಕತ್ತರಿಸಲು ಪ್ರಾರಂಭಿಸುತ್ತಾಳೆ ಮತ್ತು ಮಹಿಳೆ ಬಹುಕಾರ್ಯಕ, ತರಕಾರಿಗಳನ್ನು ಕತ್ತರಿಸುವುದು, ಫೋನ್‌ನಲ್ಲಿ ಮಾತನಾಡುವುದು ಮತ್ತು ಮಗುವನ್ನು ನೋಡಿಕೊಳ್ಳುತ್ತಿರುವಾಗ ಈ ಘಟನೆ ನಡೆದಿದೆ.ಈಕೆಯ ಗಮನ ಸಂಪೂರ್ಣವಾಗಿ ಫೋನ್ನಲ್ಲಿ ಇದ್ದು ಯಾವ ಕೆಲಸ ಮಾಡುತ್ತಾಳೆ ಎಂಬುದು ತಲೆಯಲ್ಲಿ ಇದ್ದಿರಲಿಲ್ಲ.ಮಗು ಅಳ್ತಿರೋ ಸಹ ಗಮನ ಇಲ್ಲ.ಅದೇ ಒಂದು ಸಮಯಕ್ಕೆ 15 ನಿಮಿಷ ನಂತರ ತನ್ನ ಗಂಡ ಕೆಲಸದ ಮನೆಗೆ ಬಂದಿದ್ದಾರೆ. ಅದೃಷ್ಟವಶಾತ್ ಆ ಮಗುವಿನ ಪ್ರಾಣ ಗಟ್ಟಿ ಇತ್ತು. ಭಗವಂತನ ಆಶೀರ್ವಾದ ಮಗು ಮೇಲೆ ಇತ್ತು ಅನ್ಸುತ್ತೆ.ಆ ಮಗುವಿನ ತಂದೆ ಮನೆಗೆ ಬಂದಾಗ ಮಗು ಎಲ್ಲಿ ಅಂತ ಕೇಳ್ತಾರೆ.

ಇಲ್ಲೇ ಆಟವಾಡುತ್ತಾ ಇರಬಹುದು ನೋಡಿ ಎಂದು ಹೆಂಡತಿ ಹೇಳುತ್ತಾಳೆ.ಎಲ್ಲೂ ಕಾಣುತ್ತಿಲ್ಲ. ಎಲ್ಲಿ ಎಲ್ಲಿ ಅಂತ ಪ್ರಶ್ನೆ ಮಾಡಿದಾಗ ಯಾಕೆ ನನಗೆ ಬೈತೀರಾ ಅಂತ ಆದಮೇಲೆ ಮಗು ಅಳುವುದನ್ನು ಕೇಳಿಸಿಕೊಂಡು ತಾಯಿ ಗಮನಿಸಿ ಕೇಳಿಕೊಂಡು ಹೋದಾಗ ಗೊತ್ತಾಗುತ್ತೆ. ಮಗು ಫ್ರಿಡ್ಜ್ ನಲ್ಲಿದೆ ಇನ್ನು ಸ್ವಲ್ಪ ಹೊತ್ತು ಬಿಟ್ಟರೆ ಮಗು ಪರಿಸ್ಥಿತಿ ಏನಾಗುತ್ತಿತ್ತು.ಈಗಿನ ಕಾಲ ಫೋನ್ ಒಂದಿದ್ದರೆ ಪ್ರಪಂಚನೇ ಪ್ರಳಯ ಆದರೂ ಯಾರು ಕೇಳಲ್ಲ .ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾದ ವೀಡಿಯೊ 11 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಬಳಕೆದಾರರು ತಾಯಿಯ ನಡವಳಿಕೆಯ ಬಗ್ಗೆ ಆಘಾತ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಲು ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಓಪನ್ ಮಾಡಿಕೊಳ್ಳಿ..

Leave a Reply

Your email address will not be published. Required fields are marked *