ಬಾಳೆ ಎಲೆಯಲ್ಲಿ ಏಕೆ ಊಟ ಮಾಡಬೇಕು ಮಾಡುವುದರಿಂದ ಆಗುವ ಲಾಭಗಳು ಏನು
ಆಧುನಿಕ ಕೆಲವು ಅತ್ಯುತ್ತಮ ಹಳೆಯದಾದ ವಿಚಾರಗಳನ್ನು ಹಳೆಯ ಪದ್ಧತಿಗಳನ್ನು ಹಳೆಯ ವಸ್ತುಗಳನ್ನು ಮೂಲೆಗುಂಪಾಗಿಸುತ್ತೇವೆ ಅನ್ನುವುದರಲ್ಲಿ ಸಂಶಯವೇ ಇಲ್ಲ ಅವುಗಳಲ್ಲಿ ಬಾಳೆ ಎಲೆ ಕೂಡ ಒಂದಾಗಿದೆ. ಹೌದು ಊಟ ಮಾಡುವ ಪದ್ಧತಿಯಿದ್ದು ಬಗೆಬಗೆ ರೀತಿಯಲ್ಲಿ ಬದಲಾಗುತ್ತಾ ಇದೆ. ಹಿಂದೂ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ…