ಋತುಮಾನಕ್ಕೆ ತಕ್ಕ ಹಣ್ಣುಗಳ ಸೇವನೆ ಒಳ್ಳೆಯದು ಎಂಬ ಮಾತುಗಳನ್ನು ನಾವು ಕೇಳಿಯೇ ಇರುತ್ತೇವೆ ಆದರೆ ಆಯಾ ಕಾಲಕ್ಕೆ ದೊರೆಯುವ ಹಣ್ಣುಗಳಲ್ಲೂ ಕೆಲವೊಮ್ಮೆ ನಾನ ಬಲ್ಲ ರುಚಿ ಗಾತ್ರಗಳಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎನ್ನುವುದನ್ನು ಉಂಟಾಗಬಹುದು. ಉದಾಹರಣೆಗೆ ಸೀಬೆಕಾಯಿ ಜಿಬೆಕಾಯಿ ಅಥವಾ ಫೇರಳೆ ಕಾಯಿ ಎಂದೆಲ್ಲ ಕರೆಸಿಕೊಳ್ಳುವ ಈ ಫಲ ಬಿಳಿ ಅಥವಾ ತಿಳಿ ಹಳದಿ ಮತ್ತು ಕೆಂಪು ಅಥವಾ ತಿಳಿ ಗುಲಾಬಿ ಬಣ್ಣಗಳಲ್ಲಿ ಬರುತ್ತವೆ. ಯಾವ ಫಲದ ಬಣ್ಣದ ಗುಣ ಧರ್ಮಗಳೇನು ಯಾವುದು ಹೆಚ್ಚು ಸೂಕ್ತ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ಇನ್ನೊಬ್ಬರ ಮನೆಯ ಮರದಿಂದ ಕಿತ್ತು ಕದ್ದು ತಿನ್ನುವುದಕ್ಕಿಂತ ಇರುವ ಹಣ್ಣುಗಳ ಪೈಕಿ ಇದು ಒಂದಲ್ಲವೇ

ಆದರೆ ಪೆರಳೆಣ್ಣೆಯನ್ನು ತೀರಾ ತಿನ್ನುವುದರಿಂದ ಸ್ವಲ್ಪ ಕಾಯುದ್ದಾಗಲೇ ತಿನ್ನುವುದು ಸೂಕ್ತ ಎನ್ನುತ್ತಾರೆ ಆಹಾರ ತಜ್ಞರು. ತೀರ ಹಣ್ಣಾಗಿದ್ದರೆ ನೆಗಡಿ, ಕೆಮ್ಮಿನಂಥ ಸಮಸ್ಯೆಗಳು ಕೆಲವೊಮ್ಮೆ ಕಾಣಿಸಿಕೊಳ್ಳಬಹುದು. ಸ್ವಲ್ಪ ಸಿಹಿ ಚೂರು ರುಚಿಯನ್ನು ಹೊಂದಿರುವ ಈ ಫಲ ಕಾಯಿದ್ದಾಗ ಸ್ವಲ್ಪ ವಗುರು ಇರುವುದಕ್ಕೂ ಸಾಕು. ಪೇರಲೆಯ ಬಣ್ಣ ಯಾವುದೇ ಇರಲಿ ಈ ಹಣ್ಣಿನಲ್ಲಿ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುವ ಗುಣವಿದೆ. ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಜೀರ್ಣಾಂಗದ ಆರೋಗ್ಯಕ್ಕೆ ಸಹಕಾರಿಯಾಗಿದೆ ಅಷ್ಟೇ ಅಲ್ಲದೆ ತೂಕ ಇಳಿಸುವವರಿಗೆ ಒಳ್ಳೆಯ ಪೈಕಿ. ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಚರ್ಮದ ಕಾಂತಿಯು ನೆರವು ನೀಡುತ್ತದೆ. ಇನ್ನು ಇಷ್ಟೊಂದು ಗುಣಗಳ ಗಣಿಯಾಗಿರುವ ಈ ಹಣ್ಣು ತನ್ನ ಬಣ್ಣಕ್ಕೆ ಅನುಗುಣವಾಗಿ ಕೆಲವು ವಿಭಿನ್ನ ಗುಣಗಳನ್ನು ಹೊಂದಿದೆ ಅಂತ ಹೇಳಬಹುದು. ನಮಗೆ ಚರ್ಮದ ರೋಗಗಳು ಬರುವುದು ಮಾಮೂಲಿ ಅದಕ್ಕೆ ಈ ಪೇರಳೆ ಹಣ್ಣುವನ್ನು ಕೂಡ ಮನೆ ಮದ್ದು ಆಗಿದೆ.

ಚರ್ಮದ ಸೆಳೆತ ತ್ವಚೆಯ ಆರೋಗ್ಯವನ್ನು ಪ್ರಕಟಿಸುತ್ತದೆ. ಸೆಳೆತ ಕಡಿಮೆಯಾದಷ್ಟೂ ಸೂಕ್ಷ್ಮ ಗೆರೆಗಳು, ನೆರಿಗೆಗಳು, ಜೋಲು ಬೀಳುವುದು ಮೊದಲಾದ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಈ ಕೆಂಪುಪೇರಳೆಯ ರಸದಲ್ಲಿ ಹಲವಾರು ಖನಿಜಗಳು, ಮತ್ತೆ ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳು ಹಾಗೂ ಅತಿ ಹೆಚ್ಚು ವಿಟಮಿನ್ನುಗಳು ಹೆಚ್ಚಿನ ಸಾಂದ್ರತೆಯಲ್ಲಿವೆ.ಇದಕ್ಕೆ ಮಾತ್ರ ಚಂದ್ರುಪೇರಳೆ ಗಿಡದ ಎಲೆಗಳ ಅಗತ್ಯವಿದೆ. ಮತ್ತೆ ಈ ಹಣ್ಣು ಅಷ್ಟೇ ಅಲ್ಲದೆ ಈ ಹಣ್ಣಿನ ಎಲೆಯೂ ಕೂಡ ನಮ್ಮ ದೇಹಕ್ಕೆ ಉಪಯೋಗವಾಗುತ್ತದೆ.

ಅದು ಹೇಗೆ ಎಂದರೆ ಅತಿ ಬಲಿತಿರದ, ಮತ್ತು ತೀರಾ ಎಳೆಯವೂ ಅಲ್ಲದ ಕೆಲವು ಎಲೆಗಳನ್ನು ನುಣ್ಣಗೆ ಅರೆದು ಬ್ಲಾಕ್ ಹೆಡ್ ಇರುವ ಭಾಗದ ಮೇಲೆ ತಣ್ಣೀರಿನಿಂದ ತೊಳೆದು ಒತ್ತಿ ಒರೆಸಿಕೊಂಡ ಬಳಿಕ ದಪ್ಪನಾಗಿ ಲೇಪಿಸಿ. ಆದಷ್ಟು ಚರ್ಮವನ್ನು ಬಿಸಿ ನೀರಿನಿಂದ ಒತ್ತಿಕೊಂಡು ಇದನ್ನು ಹಚ್ಚಿಕೊಳ್ಳಿ.ರಾತ್ರಿಯಿಡೀ ಹಾಗೇ ಬಿಟ್ಟು ಮರುದಿನ ಸಿಪ್ಪೆಯಂತೆ ಸುಲಿದು ನಿವಾರಿಸಿ. ಕೆಲವಾರು ದಿನಗಳಲ್ಲೇ ಈ ಬ್ಲಾಕ್ ಹೆಡ್ ಗಳು ಇಲ್ಲವಾಗುತ್ತವೆ. ಅತಿ ಕಡಿಮೆ ಹಣದಲ್ಲಿ ನಾವು ಬ್ಲಾಕ್ ಹೆಡಗಳನ್ನು ಮನೆಯಲ್ಲಿ ತೆಗೆಯಬಹುದು

Leave a Reply

Your email address will not be published. Required fields are marked *