ಗುಲಾಬಿ ಹೂವನ್ನು ಮುಡ್ಕೊಳ್ತೀನಿ ಬಾಡಿಹೋದ ಮೇಲೆ ಎಸೆಯುತ್ತೇವೆ ದಯವಿಟ್ಟು ಆತರ ವೇಸ್ಟ್ ಮಾಡಬೇಡಿ. ಗುಲಾಬಿ ಹೂವಿಗೆ ಸಾಕಷ್ಟು ಮೆಡಿಸನ್ ಪ್ರಾಪರ್ಟಿ ಇದೆ ಏನೇನು ಅದು ಮೆಡಿಸನ್ ಪ್ರಾಪರ್ಟಿಅಂತ ಹೇಳುವುದಕ್ಕಿಂತ ಮುಂಚೆ ಗುಲಾಬಿ ಹೂವಿನ ಗುಣ ಧರ್ಮಗಳನ್ನು ನಾವು ಅರ್ಥ ಮಾಡಿಕೊಳ್ಳೋಣ ಗುಲಾಬಿ ಹೂವ ಇದಿಯಲ್ಲ ಇದು ದೇಹಕ್ಕೆ ತಂಪನ್ನು ಇಂಪನ್ನು ಕೊಡುವಂತಹ ಗುಣ ಇದೆ ಮತ್ತು ಸುಗಂಧ ದ್ರವ್ಯ ಕೂಡ ಹೌದು.

ಇದು ದೇಹಕ್ಕೆ ತಂಪನ್ನು ಹಿಂಪನ್ನು ಕೊಡುವುದರಿಂದ ಎಲ್ಲಾ ರೀತಿಯ ಪಿತ್ತದ ಕಾಯಿಲೆಗಳುದೇಹ ಉರಿ ಜಾಸ್ತಿ ಆಗುತ್ತದೆ ಅಲ್ವಾ ಗ್ಯಾಸ್ಟಿಕ್ ಜಾಸ್ತಿಯಾಗುತ್ತದೆ ಅಲ್ವಾ ಹೊಟ್ಟೆ ಉರಿ ಕಣ್ಣು ಉರಿ ಅಂಗೈ ಉರಿ ಸಂದರ್ಭದಲ್ಲಿ ಈ ಗುಲಾಬಿ ಹೂವನ್ನು ಪ್ರಯೋಗ ಮಾಡಬೇಕು. ಯಾವ ರೀತಿ ತಲೆಗೆ ಮುಡ್ಕೊಳ್ತೀರಿ ಹೂವವನ್ನು ಬಾಡಿ ಹೋಗುತ್ತದೆ. ಆದರೆ ಹಾಗೆ ಮಾಡುವ ಬದಲು ನಾವು ಹೇಳುವ ರೀತಿ ಒಮ್ಮೆ ಪ್ರಯತ್ನಿಸಿ, ನಂತರ ನಿಮ್ಮ ದೇಹದ ಮೇಲೆ ಆಗುವಂತ ಪರಿಣಾಮಗಳು ನಿಮ್ಮನ್ನು ಆಶಯ ಗಳಿಸುತ್ತದೆ ಈ ಸುಲಭವಾದ ಒಂದು ವಿಧವನ್ನು ತಯಾರು ಮಾಡಲು ಈ ಕೆಳಗಿರುವಂತ ಒಂದೆರಡು ಒಂದಿಷ್ಟು ಸಲಹೆಗಳನ್ನು ಪಾಲಿಸಿ.

ನಾವು ಯಾವುದಾದರೂ ಪೂಜೆ ಮಾಡಿದಾಗ ಅಥವಾ ಯಾರಾದರೂ ಕೊಟ್ಟಾಗ ನಾವು ಸರಿ ಸಾಮಾನ್ಯವಾಗಿ ಅದನ್ನು ಬಿಸಾಕಿ ಬಿಡುತ್ತೇವೆ. ಏಕೆಂದರೆ ಅದರ ಉಪಯೋಗಗಳು ನಮಗೆ ಗೊತ್ತಿರುವುದಿಲ್ಲ ಹಾಗಾಗಿ ಈ ಮಾಹಿತಿಯನ್ನು ತಪ್ಪದೆ ತಿಳಿದುಕೊಳ್ಳಿ.
ಅದನ್ನು ಎಸೆಯುವ ಬದಲು ಅದನ್ನು ತೆಗೆದುಕೊಂಡು ಬನ್ನಿ ತಂದು ಅದನ್ನು ಅದರ ದಳಗಳನ್ನು ನೆರಳಿನಲ್ಲಿ ಒಣಗಿಸಿ, ಅದರ ಚೂರನ್ನು ಮಾಡಿಟ್ಟುಕೊಳ್ಳಿ ಆ ಚೂರಣವನ್ನು ಒಂದು ಲೋಟ ಹಾಲಿನಲ್ಲಿ ಹಾಕಿ ಎರಡು ಲೋಟ ಹಾಲಿನಲ್ಲಿ ಒಂದು ಚಮಚ ಗುಲಾಬಿ ದಳದ ಚೂರಣ್ಣವನ್ನು ಹಾಕಿ ಒಂದಿಷ್ಟು ಕಲ್ಲು ಸಕ್ಕರೆಯನ್ನು ಹಾಕಿ ಅಥವಾ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಬೇಕು.

ಹೀಗೆ ಮಾಡುವುದರಿಂದ ಅದರಲ್ಲಿ ಇರುವಂತಹ ಬೇಡವಾಗಿರುವಂತಹ ಬ್ಯಾಕ್ಟೀರಿಯಗಳು ಸಾಯುತ್ತವೆ ನಂತರ ಕುದ್ದು ಕುದ್ದು ಒಂದು ಲೋಟ ನೀರು ಎರಡು ಲೋಟ ಆಗಬೇಕು ಇದಕ್ಕೆ ನಮ್ಮ ಆಯುರ್ವೇದದಲ್ಲಿ ಕ್ಷೀರ ಪಾಕವಿದಿ ಅಂತ ಹೇಳುತ್ತಾರೆ ಈ ಕ್ಷೀರ ಪಾಕವನ್ನು ಮಾಡಿಕೊಂಡು ಬೆಳಗ್ಗೆ ಒಂದು ಸರಿ ಸಾಯಂಕಾಲ ಒಂದು ಸರಿ ದಿನನಿತ್ಯ ಸೇವಿಸುತ್ತಾ ಬಂದಿದ್ದೆ ಆದರೆ ಸಮಸ್ಯೆಗಳು ಬಂದರೆ ಅಂಗೈ ಅಂಗಾಲು ಉರಿ ಆಮೇಲೆ ನೆತ್ತಿ ಉರಿ ಮಲ ವಿಸರ್ಜನೆ ಉರಿ ಎಲ್ಲವೂ ಕೂಡ ಶಮನವಾಗುತ್ತಾ ಬರುತ್ತದೆ. ನಂತರ ಅಸಿಡಿಟಿ ಹಾಗೂ ನಮ್ಮ ಹೊಟ್ಟೆಗೆ ಸಂಬಂಧಿಸಿದಂತಹ ಯಾವುದೇ ಕಾಯಿಲೆಗಳಿಗೆ ಇದು ಮನೆ ಮದ್ದಾಗಿದೆ.

ನಂತರ ಗಂಟಲು ಉರಿ ಅಥವಾ ನಾವು ನಾಲಿಗೆಯನ್ನು ಸುಟ್ಟು ಕೊಂಡಾಗ ಇದನ್ನು ಉಪಯೋಗಿಸಬಹುದು ಮತ್ತೆ ನಮಗೆ ಯಾವಾಗಾದರೂ ಸುಸ್ತಾದಾಗ ಈ ಒಂದು ಪಾನಕವನ್ನು ನಾವು ಸೇವಿಸಬಹುದು ಇದರಿಂದ ನಮಗೆ ಒಂದು ನಿರಾಳವಾದ ಅಂತಹ ಭಾವನೆಗಳನ್ನು ಕೊಡುತ್ತದೆ. ಹಾಗಾಗಿ ದೇವರ ಪಟ್ಟಕ್ಕೆ ಮೂಡಿಸಿದಂತಹ ಹೂವಾಗಲಿ ತಲೆಗೆ ಮುಡಿದುಕೊಂಡಿರುವಂತಹ ಹೂವವಾಗಲಿ ಎಸೆಯಬೇಡಿ ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಅನ್ನುವುದು ಆಶಯ.

Leave a Reply

Your email address will not be published. Required fields are marked *