ಸಾಮಾನ್ಯವಾಗಿ ನಾವು ಸಿನಿಮಾದಲ್ಲಿ ನೋಡಿರುತ್ತೇವೆ ಯಾರಿಗಾದರೂ ನಗುಸುವುದಕ್ಕೆ ಒಂದು ಗ್ಯಾಸನ್ನು ಉಪಯೋಗಿಸುತ್ತಾರೆ ಅದುವೇ ನಗುವ ಅನಿಲ ಹೌದು ಇದು ನೈಟ್ರಿಸ ಆಸಿಡ್ ಆಗಿದೆ ನೀವು ನೈಟ್ರೆಸ್ ಆಕ್ಸೈಡ್ ಅನಿಲವನ್ನು ಉಸಿರಾಡಿದ ನಂತರ ಈ ಅನಿಲವು ನಿಮ್ಮ ಶ್ವಾಸಕೋಶದಲ್ಲಿ ಇರುವಾಗ ಗಾಳಿನು ಸ್ಥಳಾಂತರಗೊಳಿಸುತ್ತದೆ ಮತ್ತು ನಿಮ್ಮ ರಕ್ತ ಮೆದುಳಿಗೆ ತಲುಪಲು ಆಮ್ಲಜನಕ ಪ್ರತಿರೋಧಿಸುತ್ತದೆ, ಉಸಿರಾಡಿದ 20 ಸೆಕೆಂಡ್ ಗಳಲ್ಲಿ ಈ ಅನಿಲವನ್ನು ನಿಮ್ಮ ಸ್ವಶಕೋಶದಿಂದ ರಕ್ತದ ಜೊತೆಗೆ ನಿಮ್ಮ ದೇಹದ ಉಳಿದ ಭಾಗಗಳಿಗೆ ಚಲಿಸುತ್ತದೆ.

ಈ ಕಾರಣದಿಂದಾಗಿ ನಿಮ್ಮ ದೇಹವನ್ನು ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡಲು ಪ್ರಾರಂಭಿಸುತ್ತದೆ. ಅಂದರೆ ಡೋಪುಮೈನ್ ಆಹಾರವನ್ನು ಅತಿಯಾಗಿ ಪ್ರಮಾಣ ಮಾಡುತ್ತದೆ. ಅತಿಯಾದ ಡೋಪೋಮ ನಿಮ್ಮನ್ನು ತೀವ್ರವಾಗಿ ಮತ್ತು ಸಂತೋಷವನ್ನು ಅನುಭವಿಸುವಂತೆ ಮಾಡುತ್ತದೆ. ಅಂತಿಮವಾಗಿ ನೀವು ಯಾವುದೇ ಕಾರಣಕ್ಕೂ ಇಲ್ಲದೆ ನಗಲು ಪ್ರಾರಂಭಿಸುತ್ತೀರಿ ಈ ನಗುವ ಅನಿಲವನ್ನು ವೈದ್ಯಕೀಯ ಉದ್ಯಮದಲ್ಲಿ ಹೆಚ್ಚು ಬಳಸಲಾಗುತ್ತದೆ.

ಹೆಂಗಸರ ಹೆರಿಗೆ ಅಥವಾ ಹಲ್ಲುಗಳ ಶಾಸ್ತ್ರ ಚಿಕಿತ್ಸೆಗಳ ಸಮಯದಲ್ಲಿ ಇದೇ ನೈಟ್ರಿಸ್ ಆಕ್ಸೈಡ್ ಅನಿಲವನ್ನು ಉಸಿರಾಡುವಂತೆ ಮಾಡಲಾಗುತ್ತದೆ. ಆದರೆ ಸೀಮಿತ ಪ್ರಮಾಣದಲ್ಲಿ. ಈ ಅನಿಲವು ರಕ್ತದಲ್ಲಿ ಹಿಡಿ ದೇಹಕ್ಕೆ ಚಲಿಸುತ್ತದೆ ಮತ್ತು ನೋವು ಆತಂಕ ಭಯವನ್ನು ಗ್ರಹಿಸುವ ನರಗಳನ್ನು ನಿರ್ಬಂಧಿಸುತ್ತದೆ. ಇದು ರೋಗಿಗಳಲ್ಲಿ ಸಂತೋಷದ ಭಾವನೆಯನ್ನು ಹೆಚ್ಚುತ್ತದೆ ಸಂಕ್ಷಿಪ್ತವಾಗಿ ಹೇಳುವುದಾದರೆ ಈ ನೈಟ್ ಡ್ರೆಸ್ ಆಕ್ಸೈಡ್ ಅನಿಲವನ್ನು ಉಸಿರಾಡಿದ ನಂತರ ನಿಮ್ಮ ಅನಿಲವು ಹೆಚ್ಚಿನ ಪ್ರಮಾಣದಲ್ಲಿ ಆರಂಭಿಸುತ್ತದೆ.

ಇದು ನಿಮಗೆ ಸಂತೋಷ ನೀಡುತ್ತದೆ ಮತ್ತು ನೀವು ಕೆಲವೊಮ್ಮೆ ಯಾವುದೇ ಕಾರಣ ಇಲ್ಲದಿದ್ದರೂ ಜೋರಾಗಿ ನಗಲು ಪ್ರಾರಂಭಿಸುತ್ತೀರಿ. ಆದರೆ ಈ ಅನಿಲವನ್ನು ನಾವು ಸೇವಿಸುವುದರಿಂದ ನಮ್ಮ ಎದೆಗೆ ಪರಿಣಾಮವನ್ನು ಕೊಡುತ್ತದೆ ಏಕೆಂದರೆ ಈ ನೈಟ್ ಡ್ರೆಸ್ ಆಕ್ಸೈಡ್ ನಮ್ಮ ಎದೆಯ ಮೇಲೆ ಅತಿಯಾದ ಭಾರವನ್ನು ಏರುತ್ತದೆ ಹೀಗಾಗಿ ನಮ್ಮ ಎದೆ ಬಡಿತ ಹೆಚ್ಚು ಕಮ್ಮಿ ಆಗುವ ಸಾಧ್ಯತೆಗಳು ಇರುತ್ತದೆ ಹಾಗೆ ನಮ್ಮ ಉಸಿರಾಟಕ್ಕೂ ತೊಂದರೆಯಾಗುತ್ತದೆ ಏಕೆಂದರೆ ನಾವು ಅನಿಲವನ್ನು ಸೇವಿಸಿದಾಗ ನಮ್ಮ ನಗುವಿನ ಮೇಲೆ ನಮಗೆ ಯಾವುದೇ ರೀತಿಯಾದಂತಹ ಕಂಟ್ರೋಲ್ ಇರುವುದಿಲ್ಲ ಹಾಗಾಗಿ ನಮಗೆ ನಿಲ್ಲಿಸುವ ಆಗುವುದಿಲ್ಲ ಅದಕ್ಕೆ ನಮ್ಮ ಉಸಿರಾಟದ ತೊಂದರೆ ಕೂಡ ಕಾಣಬಹುದು.

ಈ ಅನಿಲವನ್ನು ನಾವು ಸಾಮಾನ್ಯವಾಗಿ ಯಾವುದೇ ಒಂದು ಸಿನಿಮಾದಲ್ಲಿ ನೋಡಿರುತ್ತೇವೆ ಆದರೆ ಈ ಪರಿಣಾಮವನ್ನು ಯಾವುದೇ ಆದಂತಹ ತೋರಿಸುವುದಿಲ್ಲ ಎಲ್ಲವೂ ತಮ್ಮ ಲಾಭಕ್ಕಾಗಿ ನೋಡಿಕೊಳ್ಳುತ್ತಾರೆ ಹಾಗಾಗಿ ಈ ಅನಿಲವನ್ನು ಉಪಯೋಗಿಸಬೇಕಾದ ಸಂದರ್ಭದಲ್ಲಿ ಆದಷ್ಟು ನೋಡಿ ಉಪಯೋಗಿಸಿ ಏಕೆಂದರೆ ಇದರ ಪರಿಣಾಮ ನಿಮ್ಮ ಮೇಲೆ ಅತಿ ಕೆಟ್ಟಾಗಿ ಬಿಳಬಹುದು ಮತ್ತೆ ನಿಮ್ಮ ನಗು ನಿಮ್ಮ ಹತೋಟಿಯಲ್ಲಿ ಇರುವುದಿಲ್ಲ.

Leave a Reply

Your email address will not be published. Required fields are marked *