ಪಿಂಚಣಿ ಹಣ ಯಾರಿಗೆಲ್ಲ ಸ್ಟಾಪ್ ಆಗಿದೆ ಅಂತಹವರಿಗೆಲ್ಲ ಖಂಡಿತವಾಗಿ ಈ ಒಂದು ಸಿಹಿ ಸುದ್ದಿ ಇದೆ ಅದು ಎಲ್ಲಿ ಹೋಗಿದೆ ಏನಾಗುತ್ತಿದೆ ಹೇಗೆ ಇದನ್ನು ಬಗೆಹರಿಸಿಕೊಳ್ಳಬೇಕು ಸಂಪೂರ್ಣವಾಗಿ ತಿಳಿಸಿ ಕೊಡುತ್ತಾ ಇದ್ದೇನೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ ನಿಮಗೆ ಸ್ಟಾಪ್ ಆಗಿರುವ ಪಿಂಚಣಿ ಹಣ ಯಾರಿಗೆಲ್ಲ ಬರುತ್ತಿತ್ತು ನಾರ್ಮಲ್ ಆಗಿ ಗಂಡ ತೀರಿ ಹೋಗಿರುವ ವಿಧವೆಯರಿಗೆ ಈ ಒಂದು ಪಿಂಚಣಿ ಹಣ ಬರುತ್ತಿತ್ತು .60 ವಯಸ್ಸು ಮೇಲ್ಪಟ್ಟವರಿಗೆ 600 ಪಿಂಚಣಿ ಹಣ ಬರುತ್ತಿತ್ತು.

65 ವಯಸ್ಸು ಮೇಲ್ಪಟ್ಟವರಿಗೆ 1200 ಪಿಂಚಣಿ ಹಣ ಬರುತ್ತಿತ್ತು ಅದಲ್ಲದೆ ಅಂಗವಿಕಲರು ಇಂತಹವರಿಗೆ ಸಾವಿರದ ನಾನೂರು ಸರಕಾರದಿಂದ ಪಿಂಚಣಿ ಬರುತ್ತಿತ್ತು ಇವೆಲ್ಲವೂ ಕೂಡ ಬರುತ್ತಾ ಇಲ್ಲ ಏನು ಸಮಸ್ಯೆಯಾಗಿದೆ ಅಂತ ಸುಮಾರು ಜನರಿಗೆ ಪ್ರಾಬ್ಲಮ್ ಬಂದಿದೆ ಈ ಹಣ ಬಂದು ಎಲ್ಲಿ ಹೋಗುತ್ತಿದೆ ಏನಾಗಿದೆ ಅಂತ ಸಂಪೂರ್ಣವಾಗಿ ಇವತ್ತಿನಲ್ಲಿ ತಿಳಿಸಿ ಕೊಡುತ್ತಾ ಇದ್ದೇನೆ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಪಿಂಚಣಿ ಹಣ ಏಕೆ ಸ್ಟಾಪ್ ಆಗಿದೆ ಅಂತ ನೋಡುವುದಾದರೆ ಅರ್ಜಿ ಹಾಕುವಾಗ ಅಂದರೆ ಪಿಂಚಣಿಗೆ ನೀವು ಮೊದಲ ಸಲ ಅರ್ಜಿ ಹಾಕುವಾಗ ಬ್ಯಾಂಕ ಖಾತೆಯನ್ನು ಕೊಟ್ಟು ಅರ್ಜಿ ಹಾಕಿರುತ್ತೀರಾ ನೀವು ಮಾಡಿರುವಂತಹ ಅಕೌಂಟಿಗೆ ಕರೆಕ್ಟಾಗಿ ಬ್ಯಾಂಕ್ ಖಾತೆಗೆ ನಿಮಗೆ ಪ್ರತಿ ತಿಂಗಳು ಹಣವನ್ನು ಕಳಿಸುತ್ತಿದ್ದು ಆದರೆ ಈಗ ಡಿಬಿಟಿ ಸಿಸ್ಟಮ್ ಮಾಡಿಕೊಂಡಿವೆ.

ಡಿಬಿಟಿ ಸಿಸ್ಟಮ್ ಎಂದರೆ ಏನು ಅಂತ ನೋಡುವುದಾದರೆ ನಿಮ್ಮ ಆದರ ಸಂಖ್ಯೆ ಹೊಡೆದ ತಕ್ಷಣ ಅಮೌಂಟ್ ಹಾಕುತ್ತಾರೆ ಪಿಂಚಣಿ ಅಮೌಂಟನ್ನು ಕರೆಕ್ಟಾಗಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಸಿಡಿ ಯಾವ ಬ್ಯಾಂಕ್ ಗೆ ಆಗಿದಿಯೋ ಆ ಖಾತೆಗೆ ಬಂದು ಬಿಟ್ಟು ನಿಮ್ಮ ಒಂದು ಪಿಂಚಣಿ ಹಣ ಬೀಳುತ್ತದೆ ಅದನ್ನು ಹೇಗೆ ಕಂಡುಹಿಡಿಯಬಹುದು ಅಂತ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡುತ್ತಾ ಇದ್ದೇನೆ. ಬನ್ನಿ ಪೂರ್ತಿಯಾಗಿ ತಿಳಿದುಕೊಳ್ಳೋಣ. ಎಷ್ಟು ತಿಂಗಳು ಹಣ ಬರುತ್ತಿದೆ ಏನಾಗಿದೆ ಅಂತ ಅನ್ನ ಭಾಗ್ಯ ಸ್ಕೀಮ್ ಹಣ ಬರುತ್ತಿತ್ತು.

ಅದೇ ಅಕೌಂಟಿಗೆ ಕೂಡ ನಿಮ್ಮ ಪಿಂಚಣಿ ಹಣ ಬರುತ್ತದೆ ಹಾಗಾಗಿ ಒಮ್ಮೆ ನಿಮ್ಮ ಬ್ಯಾಂಕಿನಲ್ಲಿ ಹೋಗಿ ವಿಚಾರಿಸಿಕೊಳ್ಳಿ. ಒಂದು ವೇಳೆ ನೀವು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ಅರ್ಹರಾಗಿಲ್ಲವೆಂದರೆ ನಿಮಗೆ ಹಣ ಬರುತ್ತಿಲ್ಲ ಎಂದರೆ ನೀವು ನಾವು ಹೇಳಿದಂತೆ ಮಾಡಬೇಕು ಅಂದರೆ ಮಾತ್ರ ನಿಮಗೆ ಸಹಾಯವಾಗುತ್ತದೆ. ಮೊದಲಿಗೆ ನೀವು ಡಿಪಿ ಎಂಬ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಂತಹ ಅಪ್ಲಿಕೇಶನ್ ಅನ್ನು ನೀವು ಹಾಕಿಕೊಳ್ಳಬೇಕು ನಂತರ ಕೆಲವೊಂದು ನಿಯಮಗಳನ್ನು ನೀವು ಫಾಲೋ ಮಾಡಬೇಕು. ಹಾಗಾಗಿ ಆ ಎಲ್ಲವನ್ನು ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಕೆಳಗೆ ನೀಡಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *