ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ. ನೀವು ಏನಾದರೂ ಹಳೆ ನೋಟುಗಳು ಕಲೆಕ್ಷನ್ ಏನಾದರೂ ಮಾಡುತ್ತಿದ್ದರೆ ನಿಮಗೆ ರೋಟಿನ್ ಅಭ್ಯಾಸ ಏನಾದರೂ ಇದ್ದರೆ ನೀವು ಇದರಿಂದ ಒಳ್ಳೆಯ ಹಣ ಮಾಡಿಕೊಳ್ಳುವಂತಹ ಸುದ್ದಿ ಇಲ್ಲಿದೆ ಹೌದು ನಿಮ್ಮಲ್ಲಿ ಹಣ ಹಳೆದಾದ ನೋಟು ಏನಾದರೂ ಇದ್ದರೆ ಕಣ್ಣು ಮುಚ್ಚಿ ಒಂದು ಲಕ್ಷ ಸಾವಿರಾರು ನೀವು ಗಳಿಸಬಹುದು ಅದು ಹೇಗೆ ಅಂತ ತಿಳಿಸಿಕೊಡುತ್ತೇನೆ ಈ ಮಾಹಿತಿ ಸ್ಟಾರ್ಟ್ ಮಾಡೋಣ. ಈ ಮಾಹಿತಿನೂ ಎಲ್ಲರೂ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ.

ಮೊದಲನೆಯದಾಗಿ ಹೇಳಬೇಕೆಂದರೆ ಐದು ರೂಪಾಯಿ ನೋಟಿನ ಬದಲಿಗೆ ನಿಮಗೆ ರೂ. 30,000 ಕೊಡುತ್ತಾರೆ ಅದು ಯಾವ ನೋಟು ಎಂದರೆ ಐದು ರೂಪಾಯಿ ನೋಟಿನ ಮೇಲೆ ಟ್ರ್ಯಾಕ್ಟರ್ ಚಿತ್ರ ಇದೆಯಾ ಈ ನೋಟು ಏನಾದ್ರೂ ನಿಮ್ಮ ಹತ್ತಿರ ಇದ್ದರೆ 30,000 ನಿಮಗೆ ಕಣ್ಣುಮುಚ್ಚುವುದರಲ್ಲಿ ಸಿಗುತ್ತದೆ . ಈ ನೋಟಿನ ಬೆಲೆ ಇವತ್ತಿನ ಮಾರುಕಟ್ಟೆಗೆ ಬಹಳಷ್ಟು ಬೇಡಿಕೆ ಇದೆ ಇನ್ನೊಂದು ನೋಟು ಯಾವುದು ಎಂದರೆ ಒಂದು ರೂಪಾಯಿ ನೋಟಿನಿಂದ 45,000 ಪಡೆಯಬಹುದು ಅದು ಯಾವುದೆಂದರೆ ಒಂದು ರೂಪಾಯಿ ನೋಟು ಈ ನೋಟು ನಿಮ್ಮ ಹತ್ತಿರ ಇದ್ದಾರೆ.

ಇದರ ವ್ಯಾಲ್ಯು 45,000. ತಗೊಂಡುವವರ ಮೇಲೆ ಡಿಪೆಂಡ್ ಆಗುತ್ತದೆ ಮೂರನೆಯ ನೋಟು ಯಾವುದು ಎಂದರೆ ರೂ.10 ನೋಟು 25,000 ನಿಮಗೆ ಸಿಗುತ್ತದೆ 1943 ಬ್ರಿಟಿಷ್ ಕಾಲದಲ್ಲಿ ಈ 10 ರೂಪಾಯಿ ನೋಟು ಇದು ಏನಾದರೂ ನಿಮ್ಮ ಬಳಿ ಇದ್ದರೆ ನಿಮಗೆ ಹತ್ತರಿಂದ ಇಪ್ಪತೈದು ಸಾವಿರ ವರೆಗೆ ಇದರ ವ್ಯಾಲ್ಯೂ ಇದೆ, ಇದನ್ನು ಹೇಗೆ ಸೇಲ್ ಮಾಡಬಹುದು ಎಂದರೆ ಈ ನೋಟು ಏನಾದ್ರೂ ನಿಮ್ಮ ಬಳಿ ಇದ್ದರೆ ಕಾಯಿನ್ ಬಜಾರ್ ಅಥವಾ ವೆಬ್ಸೈಟ್ನಲ್ಲಿ ಹೋಗಿ ನೀವು ಡೀಟೇಲ್ಸ್ ಹಾಕಿ ಇಂಟರೆಸ್ಟ್ ಇದ್ದವರು ತೆಗೆದುಕೊಳ್ಳುತ್ತಾರೆ.

ಫಸ್ಟು ನೀವು ಕಾಯಿನ್ ಬಜಾರ್ ಆಪ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ಆಮೇಲೆ ನಿಮ್ಮ ಯಾವುದು ನೋಟು ಅದನ್ನು ಫೋಟೋ ತೆಗೆದು ಮಾಡಿ ಅದರ ಡೀಟೇಲ್ಸ್ ಹಾಕಿ ಪ್ರೈಸ್ ಕೂಡ ಹಾಕಿ ಅದು ಇಲ್ಲ ಎಂದರೆ ಇಂಡಿಯನ್ ಮಾರ್ಟ್ ಅಂತ ಇದೆ ಅದರಲ್ಲೂ ಕೂಡ ನೀವು ಅಪ್ಲೋಡ್ ಮಾಡಬಹುದು ಚೆನ್ನಾಗಿದ್ದರೆ ತೆಗೆದುಕೊಳ್ಳುವವರು ಸಿಗುತ್ತಾರೆ ನಿಮಗೆ ಸಿಗುತ್ತದೆ . ಆದರೆ ಇತ್ತೀಚಿನ ದಿನಗಳಲ್ಲಿ ಇದು ಮೋಸದ ಜಾಗವಾಗಿದೆ ಹಾಗಾಗಿ ನಾವು ನಿಮಗೆ ವಿನಂತಿಸುವುದು ಏನೆಂದರೆ.

ಆದಷ್ಟು ಗಮನದಲ್ಲಿ ಇಟ್ಟುಕೊಂಡು ವ್ಯವಹಾರವನ್ನು ನಡೆಸಿ ನೀವು ಕೂಡ ಮೋಸಗೊಂಡು ಮತ್ತೆ ಅಲ್ಲ ಹಣವನ್ನು ಕಳೆದುಕೊಳ್ಳಬೇಡಿ ಹಾಗಾಗಿ ಆದಷ್ಟು ನಿಮ್ಮ ಸುತ್ತು ಮುತ್ತು ಸ್ಥಳೀಯರು ಇರುವಂತಹ ವ್ಯಕ್ತಿಗಳಿಂದ ಈ ವ್ಯವಹಾರವನ್ನು ನಡೆಸಿ ಇದು ಇವತ್ತಿನ ಮಾಹಿತಿ ಇದು ನಿಮಗೆ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *