ನಾನು ನಂದಿನಿ ಬೆಂಗಳೂರು ಬಃದಿನಿ, ಬೆಂಗಳೂರಿನ ವಿಕಿಪೀಡಿಯ ಸೃಷ್ಟಿಸಿರುವ ನಾನು ನಂದಿನಿ. ಹಾಡನ್ನು ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು ಬಂದಿದ್ದು, ಆತನಿಗೆ ಫುಲ್ ಮಾರ್ಕ್ಸ್ ಕೊಡುವಂತೆ ನೆಟ್ಟಿಗರು ಬೇಡಿ ಕೊಂಡಿದ್ದಾರೆ.ಸಿಲಿಕಾನ್ ಸಿಟಿ ಐಟಿ ಸಿಟಿ ಎಂದು ಕರೆಯುವ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ನಾನು ನಂದಿನಿ ಬೆಂಗಳೂರಿಗೆ ಬಂದಿನಿ. ಎಂಬ ಹಾಡು ವೈರಲ್ ಆಗಿದೆ.ಆದರೆ ಇಷ್ಟೊಂದು ವೈರಲ್ ಆಗಿ ಟ್ರೆಂಡ್ ಸೃಷ್ಟಿಸಿರುವ ಹಾಡ ನ್ನು ಈಗ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆಯಲಾಗಿದೆ. ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿ ವೈರಲ್ ಆಗಿದೆ.ಬೆಂಗಳೂರಿನ ವಿಕಿಪೀಡಿಯ ಎನ್ನುವ ಸಾಮಾಜಿಕ ಜಾಲತಾಣದ ಖಾತೆ ಹೊಂದಿರುವ ಈ ಯುವಕನ ಹಾಡು ಹೊಸ ಟ್ರೆಂಡ್ ಸೃಷ್ಟಿಸಿದೆ.

ಇನ್ನು ಯಾವುದೇ ಸಿನಿಮಾದ ಹಾಡು ಹಾಗೂ ಮ್ಯೂಸಿಕ್ ಮೀರಿಸುವಂತೆ ಟ್ರೆಂಡ್ ಆಗುತ್ತಿದ್ದು ಗಳನ್ನು ಮಾಡಲು ಗಣೇಶ ಹಬ್ಬ ದಲ್ಲಿ ಡಿಜೆ ಸಾಂಗ್ ಹಾಕಿಕೊಂಡು ಕುಣಿಯಲು ಪಬ್ ಗಳಲ್ಲಿ ಹಾಡಾಗಿ ಬಳಕೆ ಮಾಡಲಾಗುತ್ತಿದೆ.ಇನ್ನು ಸಿನಿಮಾದವರು ಟಿಕ್ ಟಾಕ್ ಸ್ಟಾರ್ ಗಳು ಹಾಗು ರೀಸ್ಟಾರ್ಟ್ ಗಳಿಂದ ನಾನು ನಂದಿನಿ ಬೆಂಗಳೂರಿಗೆ ಬಂದಿದ್ದೀನಿ ಹೆಚ್ಚಾಗಿ ಬರುತ್ತಿವೆ. ಅದರಲ್ಲಿ ಈಗ ಪರೀಕ್ಷೆಯ ಉತ್ತರ ಪತ್ರಿಕೆಯ ಲ್ಲಿ ಯು ಈ ಹಾಡನ್ನು ಉತ್ತರ ವಾಗಿ ಬರೆದಿರುವುದು ವೈರಲ್ ಆಗುತ್ತಿದ್ದು.ಇನ್ನು ಮೇಲಿನ ಉತ್ತರ ಪತ್ರಿಕೆಯನ್ನು ನೋಡಿದರೆ ಯಾವ ತರಗತಿ ಎಂದು ಹೇಳುವುದು ಕಷ್ಟವಾಗಬಹುದು. ಆದರೆ ಇದು ಜೀವಶಾಸ್ತ್ರ ವಿಷಯದ ಪರೀಕ್ಷೆ ಎಂದು ಅಂದಾಜಿಸ ಬಹುದು.ಇದರಲ್ಲಿ ಮೊದಲ ಎರಡು ಪ್ಯಾರಾಗಳಲ್ಲಿ ಪ್ರಶ್ನೆ ಗೆ ಸಂಬಂಧಪಟ್ಟ ಉತ್ತರ ವನ್ನು ಬರೆದಿರುವ ವಿದ್ಯಾರ್ಥಿ, ನಂತರ ಮೂರು ಮತ್ತು ನಾಲ್ಕನೇ ಪ್ಯಾರಾಗಳಲ್ಲಿ ನಾನು ನಂದಿನಿ.

ಎಂಬ ಹಾಡನ್ನು ಪೂರ್ಣವಾಗಿ ಬರೆದು ಪುಟ ವನ್ನು ತುಂಬಿಸಿದ್ದಾನೆ. ಆದರೆ ಉತ್ತರ ಪತ್ರಿಕೆ ಯಾವ ತರಗತಿ, ಯಾವ ಶಾಲೆ ಅಥವಾ ಕಾಲೇಜಿನದು, ಯಾರು ವಿದ್ಯಾರ್ಥಿ ಎಂಬ ಸುಳಿವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ ಹಾಡಿನ ಸೃಷ್ಟಿಕರ್ತ ವಿಕ್ಕಿ ಸ್ವ ತಃ ತಾವು ಈ ಫೋಟೋ ವನ್ನು ಹಂಚಿಕೊಂಡಿದ್ದು ಗಣಪತಿ ಹಬ್ಬ ಆಯ್ತು. ಟ್ರಾಫಿಕ್ ಜಾಮ್ ಹಾಗು ಪಬ್‌ಗಳ ‌ಲ್ಲಿಯೂ ಆಯಿತು. ಅಯ್ಯೋ ಅಯ್ಯೋ ಅಯ್ಯೋಏನ ಇದು? ಎಕ್ಸಾಂ ನಲ್ಲಿ ಫುಲ್ ಹವಾ ಎಂದು ಬರೆದುಕೊಂಡಿದ್ದಾನೆ.ಇನ್ನು ಬೆಂಗಳೂರಿನಲ್ಲಿ ಮಾತ್ರವಲ್ಲ, ದೆ ಇಡೀ ದೇಶದಲ್ಲಿ ಈ ಹಾಡು ವೈರಲ್ ಆಗಿ ಟ್ರೆಂಡ್ ಸೃಷ್ಟಿ ಮಾಡಿದೆ. ಇನ್ನು ಮುಂದೆ ಯಾವ ಹಂತ ವನ್ನು ತಲುಪ ಲಿದೆ ಎನ್ನುವುದನ್ನು ನಾವು ಕಾದು ನೋಡ ಬೇಕಿದೆ. ಆದರೆ ಹಾಡು ಸೃಷ್ಟಿಸಿದ ವಿಕ್ಕಿ ಮಾತ್ರ ಎಲ್ಲೆಡೆ ಪ್ರಸಿದ್ಧಿ ಪಡೆಯುತ್ತಿದ್ದಾನೆ.

Leave a Reply

Your email address will not be published. Required fields are marked *