ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಿಂದ ನೇಮಕಾತಿಯ ಅಧಿಸೂಚನೆ ಬಿಡುಗಡೆ ಆಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗ ಗಳು ಕಾಯಂ ಉದ್ಯೋಗ ಗಳಾಗಿರುತ್ತವೆ. ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ, ಪಿಯುಸಿ ಡಿಗ್ರಿ ಮಾಡಿದಂತಹ ಅಭ್ಯರ್ಥಿಗಳು ಕೂಡ ಅರ್ಜಿಗಳನ್ನು ಸಲ್ಲಿಸ ಬಹುದಾಗಿರುತ್ತದೆ. ಹೇಗೆ ಅಪ್ಲೈ ಮಾಡಬೇಕು ಅಂತ ಸಂಪೂರ್ಣ ಮಾಹಿತಿ ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ ನೀವು ಮೊದಲು ಸಂಪೂರ್ಣವಾಗಿ ಗಮನದಲ್ಲಿಟ್ಟು ನೋಡಿಕೊಂಡು ನಂತರ ಕೆಲಸ ಹಾಕಲು ಆರಂಭ ಮಾಡಿ ಈ ವಿಷಯ ನಿಮಗೆ ಉಪಯೋಗ ವನಿಸಿದರೆ ಖಂಡಿತ ಬೇರೆಯವರಿಗೆ ಶೇರ್ ಮಾಡಲು ಮರೆಯದಿರಿ. ಕರ್ನಾಟಕದ ಎಲ್ಲ ಜಿಲ್ಲೆ ಇಂದ ನೀವು ಅರ್ಜಿಗಳನ್ನು ಸಲ್ಲಿಸಬಹುದು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನೇಮಕಾತಿ ನೋಡಿ ಬೆಂಗಳೂರು, ಬೆಳಗಾವಿಯಲ್ಲಿ ಉದ್ಯೋಗಗಳಿರುತ್ತವೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಳಗಾವಿಯಲ್ಲಿ ಉದ್ಯೋಗವನ್ನ ನೀಡಲಾಗುತ್ತೆ. ನೇರ ನೇಮಕಾತಿ ಇರುತ್ತೆ. ಯಾವುದೇ ರೀತಿಯ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕ ಆಗ್ಲಿಲ್ಲ ಅಂತ ನೋಡಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ನೇಮಕಾತಿ ಇರುತ್ತೆ. ಹಾಗೆ ಊಟ ವಸತಿಯ ಒಂದು ಯೋಜನೆ ಕೂಡ ಇರುತ್ತೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಿಂದ ನೇಮಕಾತಿ ಆಗುತ್ತೆ. ಆಯ್ಕೆಯಾಗಿ ಕೆಲಸ ಪಡೆದುಕೊಂಡಂತಹ ಅಭ್ಯರ್ಥಿಗಳಿಗೆ 30,000 ದಿಂದ 40,000 ವರೆಗೆ ಸಂಬಳ ಆಗಿರುತ್ತೆ. ಇದು ಜಾಸ್ತಿ ಕೂಡ ಆಗ್ತಾ ಹೋಗುತ್ತೆ ಹಾಗೆ ಇನ್ನು ಹುದ್ದೆಯನ್ನು ನೋಡೋ ದಾದ್ರೆ ಸೂಪರ್ವೈಸರ್ ಮತ್ತು ಡೈರಿ ಸೂಪರ್ವೈಸರ್ ಮಹಿಳಾ ಉದ್ಯೋಗಿಗಳು ಒಳಗೊಂಡಿರುತ್ತೆ. ಮೇಲೆ ಯಾರು ಬೇಕಾದರೂ ಅರ್ಜಿಗಳನ್ನು ಸಲ್ಲಿಸಬಹುದು. ಹಾಗೆ ನೂರಕ್ಕೂ ಅಧಿಕ ಉದ್ಯೋಗ ಗಳನ್ನು ನೋಡಿ ಈ ಒಂದು ಹುದ್ದೆಗಳು ನೂರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಎಸ್ ಎಲ್ ಸಿ, ಪಿಯುಸಿ ಡಿಗ್ರಿ ಮಾಡಿದ ಅಭ್ಯರ್ಥಿಗಳು ಕೂಡ ಅರ್ಜಿಗಳನ್ನು ಸಲ್ಲಿಸಬಹುದು.ಪ್ರೆಶರ್ ಮತ್ತು ಎಕ್ಸ್‌ಪೆನ್ಸಿವ್ ರು ಕೂಡ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಯಾವುದೇ ರೀತಿಯ ಲಿಖಿತ ಪರೀಕ್ಷೆಯ ಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕ ಆಗಲಿಲ್ಲ. ನೇರ ನೇಮಕಾತಿ ಇರುತ್ತೆ. ಕೇವಲ ಬಹು ಉತ್ತರ ಪ್ರಶ್ನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನನ್ನ ಮಾಡಿಕೊಳ್ಳ ಲಾಗುತ್ತೆ. ಹಾಗೆ ಹುದ್ದೆಗಳು ಮಾನವ ಸಂಪನ್ಮೂಲ ನರಸ ಡೈರಿ ಮೇಲ್ವಿಚಾರಕರು ಮಹಿಳಾ ವಾರ್ಡನ್ ಸೇರಿದಂತೆ ನೇಮಕಾತಿ ಇರುತ್ತೆ. ಅರ್ಜಿ ಸಲ್ಲಿಸುವುದು ಹೇಗೆ ಅಂತ ನೋಡೋ ದಾದ್ರೆ ಅರ್ಜಿ ಸಲ್ಲಿಸುವವರು ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಬಣ್ಣದ ಭಾವಚಿತ್ರ ಬೇಕಾಗುತ್ತೆ ಅಂತ ಹೇಳಿದ ರೆ ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ ಬೇಕಾಗುತ್ತೆ. ಹಾಗೆ ನಿಮ್ಮ ರಾಜು ಮೇಳ ಅಂಚೆ ಮೂಲಕ ಅಥವಾ ಈ ಮೇಲ್ ಮೂಲಕ ಕೂಡ ನೀವು ಕಳಿಸಬಹುದಾಗಿರುತ್ತದೆ. ಮೂಲಕ ಕಳಿಸುವರು ಅಂದ್ರೆ ನೀವು ಪೋಸ್ಟ್ ಮುಖಾಂತರ ನಿಮ್ಮದು ಏನು ಕೆಲಸ ಇಲ್ಲ ಅಂದ್ರೆ ಈ ಒಂದು ಅಡ್ರೆಸ್ ಗೆ ನೀವು ಕಳಿಸಬಹುದು. ಪ್ರಾಂಶುಪಾಲರು ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ, ಕಿತ್ತೂರು ಪಿಯೂಡಬ್ಲೂಡಿ 5911151 ಈ ಒಂದು ಅಡ್ರೆಸ್ ಗೆ ನೀವು ನಿಮ್ಮ ರಜೆ ಮೇಲೆ ಕಳಿಸ ಬೇಕಾಗುತ್ತೆ.

Leave a Reply

Your email address will not be published. Required fields are marked *