ಸ್ನೇಹಿತರೆ ಉಚಿತ ಅಕ್ಕಿ ಹಣ ಪಡೆಯುತ್ತಿದ್ದವರಿಗೆ ಆಹಾರ ಮತ್ತು ನಾಗರಿಕ ಸಲಬರಾಜು ಇಲಾಖೆಯಿಂದ ಇದೀಗ ಭರ್ಜರಿ ಗುಡ್ ನ್ಯೂಸ್ ಬಂದಿದೆ ಹೌದು ಒಟ್ಟಿಗೆ ಜನವರಿ ಹಾಗೂ ಫೆಬ್ರವರಿ ತಿಂಗಳಿನ ಉಚಿತ ಅಕ್ಕಿ ಹಣ ನಿಮ್ಮ ಖಾತೆಗಳಿಗೆ ಬಿಡುಗಡೆ. ಬನ್ನಿ ಇದರ ಕಂಪ್ಲೀಟ್ ಮಾಹಿತಿಯನ್ನು ನೋಡೋಣ ಸ್ನೇಹಿತರೆ ಯಾರು ಯಾರಿಗೆ ಈ ಜನವರಿ ತಿಂಗಳಿನ ಉಚಿತ ಹಣ ಬಂದಿಲ್ಲ ಅಂತಹವರಿಗೆ ಭರ್ಜರಿ ಗುಡ್ ನ್ಯೂಸ್ ಹೇಳಬಹುದು ಯಾಕೆಂದರೆ ನಿಮ್ಮ ಖಾತೆಗಳಿಗೆ ಜನವರಿ ತಿಂಗಳ ಉಚಿತ ಅಕ್ಕಿ ಹಣ ಬರುತ್ತಿದೆ.

ಅದರ ಜೊತೆಗೆ ಫೆಬ್ರವರಿ ತಿಂಗಳಿನ ಅಕ್ಕಿ ಹಣಕ್ಕಾಗಿ ಯಾರು ಯಾರು ಕಾಯುತ್ತಿದ್ದೀರಾ ಉಚಿತ ಅಕ್ಕಿ ಹಣ ಪಡೆಯುವವರು ಫೆಬ್ರವರಿ ತಿಂಗಳಿನ ಅಕ್ಕಿ ಹಣ ನಿಮ್ಮ ಖಾತೆಗಳಿಗೆ ಬರುತಿದೆ ಇದೀಗ ಬಂದಿರುವ ಮಾಹಿತಿ ಪ್ರಕಾರ ಎರಡು ತಿಂಗಳಿನ ಉಚಿತ ಹಣ ಏನಿದೆ ನಿಮ್ಮ ಖಾತೆಗಳಿಗೆ ಬಿಡುಗಡೆಯಾಗಲಿದೆ ಅದರ ಬಗ್ಗೆ ಕಂಪ್ಲೀಟ್ ಆಗಿ ತಿಳಿಸಿ ಕೊಡುತ್ತಿದ್ದೇನೆ ಇಲ್ಲಿ ಬಹಳಷ್ಟು ಮಂದಿ ಪ್ರಶ್ನೆ ಏನೆಂದರೆ ಫೆಬ್ರವರಿ ತಿಂಗಳಿನ ಉಚಿತ ಹಣವನ್ನು ಬಿಡುಗಡೆ ಮಾಡಿದ್ದಾರೆ ಜನವರಿ ತಿಂಗಳಿನ ಉಚಿತ ಹಣ ಬಂದಿಲ್ಲ ಎಂದರೆ ಹೇಗೆ ಏನು ಮಾಡಬೇಕು ಅಂತ ಬಹಳಷ್ಟು ಮಂದಿ ಪ್ರಶ್ನೆ ಇರುತ್ತದೆ ಅಂತಹವರು ಕೂಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

ಅದು ಏನೆಂದರೆ ಬಗ್ಗೆ ತಿಳಿಸಿಕೊಡುತ್ತಿದ್ದೇನೆ ಹಾಗಾದರೆ ಫೆಬ್ರವರಿ ತಿಂಗಳ ಉಚಿತ ಅಕ್ಕಿ ಹಣ ಯಾವಾಗಿನಿಂದ ಬಿಡುಗಡೆ ಆಗುತ್ತಿದೆ ಮತ್ತು ಜನವರಿ ಫೆಬ್ರವರಿದು ಎರಡು ಒಟ್ಟಿಗೆ ಯಾವಾಗ ಬಿಡುಗಡೆ ಮಾಡುತ್ತಾರೆ ಜನವರಿ ತಿಂಗಳಿನ ಅಕ್ಕಿ ಹಣ ಬಹಳಷ್ಟು ಮಂದಿಗೆ ಬಂದಿಲ್ಲ ಅವರ ಪರಿಸ್ಥಿತಿಯನ್ನು ಎಲ್ಲರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ಆಹಾರ ಮತ್ತು ನಾಗರಿಕ ಸೌಲಭ್ಯ ಇಲಾಖೆ ತಿಳಿಸಿದೆ ಇದರ ಬಗ್ಗೆ ಹೊಸ ಅಪ್ಡೇಟ್ ತಿಳಿಸಿಕೊಡುತ್ತೇನೆ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೂ ಒಂದಿಗೂ ಹಂಚಿಕೊಳ್ಳಿ ಹಾಗಾದರೆ ಬನ್ನಿ ತಿಳಿದುಕೊಳ್ಳೋಣ.

ಹೌದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಅಪ್ಡೇಟ್ ಇದು ಮೊದಲಿಗೆ ಬಹಳಷ್ಟು ಪ್ರಾಬ್ಲಮ್ ಆಗಿರುವುದು ಏನೆಂದರೆ ಜನವರಿ ತಿಂಗಳಿನ ಉಚಿತ ಅಕ್ಕಿ ಹಣ ಬಂದಿಲ್ಲ ಅನ್ನುವುದು ಎಲ್ಲಿ ನಿಮಗೆ ಏನಪ್ಪಾ ಅಂದರೆ ಯಾವುದೇ ಗಾಬರಿ ಪಡುವ ಅವಶ್ಯಕತೆ ಇಲ್ಲ ಸರಬರಾಜು ಇಲಾಖೆ ತಿಳಿಸಿದೆ ನಾಳೆ ಏನಿದೆ ಈ ಒಂದು ಫೆಬ್ರವರಿ ತಿಂಗಳಿನ ಬಿಡುಗಡೆ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಮಾರ್ಚ್ ಹದಿನೈದರ ನಂತರ ನಿಮಗೆ ಫೆಬ್ರವರಿ ತಿಂಗಳಿನ ಅಕ್ಕಿ ಹಣ ಬಿಡುಗಡೆಯಾಗುತ್ತದೆ ಅಂತ ಅದೇ ಪ್ರಕಾರ ನಿಮಗೆ ಕನ್ಫರ್ಮ್ ಮಾಡುತ್ತಿದ್ದೇನೆ.

ಉಚಿತ ಅಕ್ಕಿ ಹಣ ಯಾವಾಗ ಬರುತ್ತದೆ ಅಂತ ಇಲ್ಲಿ ನಿಮಗೆ ಇನ್ನೂ ಟೈಮ್ ಇದೆ ನಾಳೆ ನಾಡಿದ್ದು ಫೆಬ್ರವರಿ ತಿಂಗಳಿನ ಉಚಿತ ಅಕ್ಕಿ ಹಣ ಬರುವುದಕ್ಕಿಂತ ಮುಂಚಿತವಾಗಿ ಜನವರಿ ತಿಂಗಳಿನ ಉಚಿತ ಅಕ್ಕಿ ಹಣ ಎಲ್ಲರ ಖಾತೆಗೆ ಬಿಡುಗಡೆ ಮಾಡುತ್ತಾರೆ ನಿಮಗೆ ನಾಳೆ ನಾಡಿದ್ದು ಜನವರಿ ತಿಂಗಳಿನ ಉಚಿತ ಹಣ ಬಿಡುಗಡೆ ಆಗುತ್ತಿದೆ ಇಲ್ಲಿ ಏನೆಂದರೆ ಒಂದು ವೇಳೆ ಜನವರಿ ತಿಂಗಳಿನ ಉಚಿತಕ್ಕೆ ಹಣ ಬಂದಿಲ್ಲ ಅಂತ ಅಂದುಕೊಳ್ಳಿ ಫೆಬ್ರವರಿ ತಿಂಗಳಿನ ಉಚಿತ ಅಕ್ಕಿ ಹಣ ಬಿಡುಗಡೆ ಮಾಡಿಬಿಟ್ಟು ಇಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಹಿತಿ ಕೊಟ್ಟಿದೆ.

Leave a Reply

Your email address will not be published. Required fields are marked *