ನೀವು ಚಿನ್ನದ ಬಾರ್ ಗಳನ್ನು ಖರೀದಿಸುದಿದ್ದರೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳಿ. ಸ್ನೇಹಿತರೆ ಚಿನ್ನ ಅಂದ್ರೆ ಎಲ್ಲರಿಗೂ ಇಷ್ಟ. ಚಿನ್ನ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಹೆಂಗಸರಿಗೆ ಅಂತೂ ತುಂಬಾ ಇಷ್ಟ ಜ್ಯುವೆಲರಿ ಮಾಡಿ ಸರ ಬಳೆ ಎಲ್ಲ ಮಾಡಿ ಹಾಕ್ಕೊಳ್ತಾರೆ ಮಹಿಳೆಯರು ಹಾಗೂ ಗಂಡು ಮಕ್ಕಳು. ಕೆಲವೊಬ್ಬರು ಚಿನ್ನವನ್ನ ಇನ್ವೆಸ್ಟ್ ಮಾಡೋದಕ್ಕೆ ಬಾರ್ ಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಆವರಣವನ್ನು ಮಾಡಿ ಹಾಕಿಕೊಳ್ಳುತ್ತಾರೆ. ನೀವು ಚಿನ್ನದ ಬಾರ್ಗಳನ್ನ ತೊಗೊಳ್ತಾಯಿದ್ರೆ ಸಂಪೂರ್ಣ ಮಾಹಿತಿಯನ್ನ ಮೊದಲು ತಿಳಿದುಕೊಳ್ಳಿ.

ನೋಡಿ ಸ್ನೇಹಿತರೆ ಚಿನ್ನದ ಆಭರಣಗಳನ್ನ ನೀವು ಖರೀದಿಸುವುದಕ್ಕಿಂತ ಚಿನ್ನದ ಬಿಸ್ಕತ್ಗಳನ್ನ ಖರೀದಿಸಿದರೆ ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಅದಾಗಲೂ ಸಹಿತ ನೀವು ಕೆಲವೊಂದು ವಿಷಯಗಳನ್ನ ಪರಿಗಣಿಸಬೇಕಾಗುತ್ತದೆ, ಚಿನ್ನಕೊಳ್ಳುವ ಮೊದಲು. ಅವು ಯಾವುದು ಅಂತ ನೀವು ತಿಳಿದುಕೊಳ್ಳಲು ಪೂರ್ತಿ ಲೇಖನವನ್ನು ಓದಿ. ನೋಡಿ ಸ್ನೇಹಿತರೆ ಚಿನ್ನವನ್ನ ನಾವು ಎಲ್ಲಿಯಾದರೂ ಸಹ ಕೊಳ್ಳಬಾರದು ಹಾಲ್ ಮಾರ್ಕ್ ಇರುವ ಚಿನ್ನವನ್ನೇ ಕೊಳ್ಳಬೇಕು. ಮೊದಲು ಚಿನ್ನದ ಶುದ್ಧತೆಯನ್ನು ನಾವು ಪರೀಕ್ಷಿಸಿಕೊಳ್ಳಬೇಕು.

ನೀವು ಕ್ಯಾರೆಟ್ ಎಂಬ ಪದವನ್ನು ಕೇಳಿರಬಹುದು ಇದು ಚಿನ್ನದ ಶುದ್ಧತೆಯನ್ನು ಅಳೆಯುವ ಒಂದು ಮಾಪನ ಅಂತಾನೆ ಹೇಳಬಹುದು. 24 ಕ್ಯಾರೆಟ್ ಚಿನ್ನವನ್ನು ಚಿನ್ನದ ಶುದ್ಧ ರೂಪ ಎಂದು ಪರಿಗಣಿಸಲಾಗಿದೆ. 24 ಕ್ಯಾರೆಟ್ ಚಿನ್ನದಲ್ಲಿ ಆಭರಣವನ್ನು ತಯಾರಿಸಬಹುದೇ ಹೊರತು ಆಭರಣವನ್ನು 24 ಕ್ಯಾರೆಟ್ ನಲ್ಲಿ ನಾವು ಉಪಯೋಗಿಸಲು ಸಾಧ್ಯವಿಲ್ಲ. ನಿಮಗೆ ಆಭರಣವೂ ಬೇಕು ಅಂತಾದ್ರೆ ನಿಮಗೆ 22 ಕ್ಯಾರೆಟ್ ಚಿನ್ನದಲ್ಲಿ ಆಭರಣವೂ ಸಿಗುತ್ತದೆ.

ನಿಮಗೆ 24 ಕ್ಯಾರೆಟ್ ಚಿನ್ನದ ಬಿಸ್ಕೆಟ್ ಬೇಕು ಎಂದರೆ ಅದನ್ನು ಸಹ ತೆಗೆದುಕೊಳ್ಳಬಹುದು. ನೀವು ಚಿನ್ನ ಖರೀದಿಸುವ ಮೊದಲು ಈ ಚಿನ್ನದ ಸಂಸ್ಕರಣ ಘಟಕ ಎಲ್ಲಿ ತಯಾರಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಜನಪ್ರಿಯ ಸಂಸ್ಕರಣ ಘಟಕದಲ್ಲಿ ಚಿನ್ನವನ್ನು ಖರೀದಿಸುವುದರಿಂದ ನಿಮಗೆ ಅಧಿಕ ಶುದ್ಧ ಚಿನ್ನ ಸಿಗುತ್ತದೆ. ಬೆಂಗಳೂರು ರಿಫೈನರಿ ಮತ್ತು ಎಂ ಎಂ ಟಿ ಸಿ ಪಿ ಎ ಎಂ ಪಿ ಭಾರತದಲ್ಲಿ ಅಂತಹ ಎರಡು ಸಂಸ್ಕರಣ ಆಧಾರಗಳಿವೆ. ಕೇಂದ್ರ ಸರ್ಕಾರವು ಟಂಕಸಾಲೆಯನ್ನ ಹೊಂದಿದೆ ಅಲ್ಲಿ ಒಬ್ಬ ವ್ಯಕ್ತಿಯು ಚಿನ್ನದ ನಾಣ್ಯಗಳು ಮತ್ತು ಚಿನ್ನದ ಬಾರ್ ಗಳ ರೂಪದಲ್ಲಿ ಚಿನ್ನವನ್ನು ಖರೀದಿಸಬಹುದು. ಖರೀದಿಸುವಾಗ ಗಮನವಿಟ್ಟು ತೂಕವನ್ನು ನೋಡಿಕೊಳ್ಳಿ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *