ಪದೇ ಪದೇ ಹಲ್ಲು ನೋವು ನಿಮ್ಮನ್ನು ಕಾಡುತ್ತಿದ್ದರೆ ಅದನ್ನು ದಯವಿಟ್ಟು ನಿರ್ಲಕ್ಷಿಸಬೇಡಿ ವೈದ್ಯರ ಬಳಿ ಹೋಗಿ ಕೆಲವೊಂದು ಸಲಹೆಯನ್ನ ಪಡೆದುಕೊಳ್ಳಿ. ನಿಮ್ಮ ಬಾಯಿಯ ಸ್ವಚ್ಛತೆ ಇಲ್ಲದಿರುವುದು ಕೂಡ ಇದಕ್ಕೆ ಕಾರಣವಾಗುತ್ತದೆ. ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಕೆಲವೊಂದು ಗಿಡಮೂಲಿಕೆಗಳ ಎಣ್ಣೆಯನ್ನು ಒಂದು ಉಪಯೋಗ ಮಾಡುವುದರಿಂದ ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಹಾಗಾದರೆ ಆ ಗಿಡಮೂಲಿಕೆಗಳು ಯಾವವು ಹೇಗೆ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ನಾವು ಅಡುಗೆಗೆ ಬಳಸುವ ದಾಲ್ಚಿನಿ ಎಣ್ಣೆಯಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು ಬಾಯಿಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾ ಗಳನ್ನು ತೊಳೆದು ಹಾಕುತ್ತದೆ. ಒಂದು ಪಾತ್ರೆಯಲ್ಲಿ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಎರಡು ಹನಿ ದಾಲ್ಚಿನಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸಿ.

ನೀವು ಪುದಿನ ಏನು ಬಳಸುವುದರಿಂದ ನಿಮ್ಮ ಬಾಯಿ ದುರ್ವಾಸನೆಯನ್ನು ಕಡಿಮೆ ಮಾಡಬಹುದು ಸ್ವಲ್ಪ ಬಿಸಿ ನೀರಿಗೆ ಒಂದು ಎರಡು ಹನಿ ಪುದಿನ ಎಣ್ಣೆಯನ್ನ ಹಾಕಿ ಬಾಯಿ ಮುಕ್ಕಳಿಸಿದರೆ ನಿಮ್ಮ ಬಾಯಿ ದುರ್ವಾಸನೆಯು ಕಮ್ಮಿಯಾಗುತ್ತದೆ. ನೀಲಗಿರಿ ಎಣ್ಣೆ ಬಗ್ಗೆ ನಿಮಗೆಲ್ಲರಿಗೂ ಗೊತ್ತಿದೆ. ನೀವು ಹಲ್ಲುಜ್ಜುವಾಗ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಒಂದೆರಡು ಡ್ರಾಪ್ ನೀಲ್ಗಿರಿ ಎಣ್ಣೆಯನ್ನು ಸೇರಿಸಿ ಹಲ್ಲು ಉಜ್ಜಿದರೆ ಬಾಯಲ್ಲಿನ ಕ್ಯಾನ್ಸರ್ ಕಾರಕ ಕೀಟಾಣುಗಳನ್ನ ಇದು ತೊಲಗಿಸುತ್ತದೆ. ನಿಮ್ಮ ಬಾಯಿ ಫ್ರೆಶ್ ಆಗಿರಲು ಸಹಾಯ ಮಾಡುತ್ತದೆ.

ನೀವು ಸೇಜ್ ಎಳೆಯ ಬಗ್ಗೆ ಕೆಲವರಿಗೆ ಮಾತ್ರ ಗೊತ್ತಿರುವ ವಿಚಾರ ಈ ಎಣ್ಣೆಯು ಬಾಯಿಯಲ್ಲಿನ ಕೀಟನುಗಳನ್ನು ತೊಡೆದುಹಾಕಿ ವಸಡು ಮತ್ತು ಹಣ್ಣಿನ ಆರೋಗ್ಯ ಉತ್ತಮ ರಾಮಬಾಣವಾಗಿದೆ ಅಂತಾನೆ ಹೇಳಬಹುದು. ಇನ್ನೂ ಒಂದು ಅತ್ಯದ್ಭುತವಾದ ಹೋಂ ರೆಮಿಡಿಯನ್ನು ಹೇಳುತ್ತೇನೆ. ದಾಳಿಂಬೆ ಕಾಯಿಯನ್ನು ಮನೆಗೆ ತನ್ನಿ, ಆ ಸಿಪ್ಪೆಯನ್ನು ತೆಗೆಯಿರಿ ಚೆನ್ನಾಗಿ ಆ ದಾಳಿಂಬೆ ಕಾಯಿಯ ಸಿಪ್ಪೆಯನ್ನು ಜಜ್ಜಬೇಕು ಆಮೇಲೆ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಬಾಯಿ ಮುಕ್ಕಳಿಸಿದರೆ ನಿಮ್ಮ ಬೀಳುವ ಹಲ್ಲುಗಳು ಕೂಡ ಗಟ್ಟಿಯಾಗುತ್ತದೆ. ಸ್ನೇಹಿತರೆ ಇದೊಂದು ಪವರ್ ಫುಲ್ ರೆಮಿಡಿಯಾಗಿದ್ದು ಖಂಡಿತವಾಗಲೂ ಮನೆಯಲ್ಲಿ ಪ್ರಯತ್ನಿಸಿ ಮುಂದಿನ ಹೊಸ ವಿಚಾರದೊಂದಿಗೆ ಮತ್ತೆ ಭೇಟಿಯಾಗೋಣ

Leave a Reply

Your email address will not be published. Required fields are marked *