ಹುರಿ ಕಡಲೆ ಮತ್ತೆ ಬೆಲ್ಲ ಎರಡನ್ನು ಮಿಕ್ಸ್ ಮಾಡಿ ತಿಂದರೆ ಅಥವಾ ಎರಡನ್ನ ಜೊತೆಯಲ್ಲಿ ತಿಂದರೆ ನಮಗೆ ಅದ್ಭುತವಾದ. ಆರೋಗ್ಯ ಪ್ರಯೋಜನಗಳು ಸಿಗುತ್ತೆ. ಯಾವ ರೀತಿಯಲ್ಲಿ ಹೆಚ್ಚಾಗುತ್ತೆ ಅನ್ನೋದನ್ನ ಹೇಳ್ತಾ ಇದ್ದೀನಿ. ಮೊದಲನೆಯದಾಗಿ ಹೇಳೋದು ಅಂತ ಹೇಳಿದ್ರೆ ನಮ್ಮ ಫೇಸ್ ತುಂಬಾ ಗ್ಲೋ ಬರೋದಕ್ಕೆ ಅಥವಾ ನಮ್ಮ ಸ್ಕಿನ್ ತುಂಬಾ ಗ್ಲೋ ಬರೋದ ಕ್ಕೆ ಈ ಎರಡು ಕಾಂಬಿನೇಷನ್ ತುಂಬಾನೇ ನಮ್ಮ ಮುಖದ ಕಾಂತಿ ಹೆಚ್ಚಾಗಲು ಸಹಾಯ ಮಾಡುತ್ತದೆ. ಇದನ್ನ ರೆಗ್ಯು ಲರ್ ಆಗಿ ಬಳಸುವುದರಿಂದ ಇನ್ನೊಂದು ವೆರಿ ಇಂಪಾರ್ಟೆಂಟ್ ಬೆನಿಫಿಟ್ ಅಂತ ಹೇಳಿದ್ರೆ ನಮ್ಮ ಮಾಂಸ ಖಂಡಗಳು ತುಂಬಾ ಸ್ಟ್ರಾಂಗ್ ಆಗಿರೋದಕ್ಕೆ.ಈ ಹುರಿಗಡಲೆ ಮತ್ತೆ ಬೆಲ್ಲದ ಕಾಂಬಿನೇಷನ್ ಬರಿ ಮಸಲ್ಸ್ ಬಿಲ್ಡ್ ಮಾಡೋಕೆ ಅಂತ ಹೇಳಿ ಅಲ್ಲ ನಮ್ಮ ಮನಸ್ಸಿನ ಆರೋಗ್ಯಕ್ಕೆ ಕೂಡ ಇದು ಅಷ್ಟೇ ಒಳ್ಳೆಯದು.

ಬೆಲ್ಲ ನಮಗೆಲ್ಲರಿಗೂ ಗೊತ್ತಿರೋ ಹಾಗೆ ಜೀರ್ಣಕ್ಕೆ ತುಂಬಾನೇ ಒಳ್ಳೆಯದು ಬೆಲ್ಲ ಮತ್ತು ಹುರಿಗಡಲೆ ಜೊತೆಯಾಗಿ ನಾವು ಯೂಸ್ ಮಾಡಿದಾಗ ಮಲಬದ್ಧತೆ ಸಮಸ್ಯೆಯನ್ನು ಕೂಡ ನಾವು ದೂರ ಇಡಬಹುದು ಇನ್ನೊಂದು ಬೆನಿಫಿಟ್ ಅಂತ ಹೇಳಿದ್ರೆ ಹಲ್ಲುಗಳ ಆರೋಗ್ಯಕ್ಕೆ ಹಲ್ಲುಗಳಿಗೆ ಬೇಕಾಗುವಂತಹ ಪೋಷಕಾಂಶಗಳು ಈ ಹುರಿಗಡಲೆ ಮತ್ತೆ ಬೆಲ್ಲದಲ್ಲಿ ಸಿಗುತ್ತೆ.ನಮ್ಮ ಹಲ್ಲುಗಳು ಆರೋಗ್ಯವಾಗಿರುತ್ತೆ. ಹಾಗೆ ಹುರಿಗಡಲೆ ಮತ್ತು ಬೆಲ್ಲ ನಮ್ಮ ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಪ್ರಮಾಣವನ್ನ ಕಡಿಮೆ ಮಾಡೋಕೆ ಸಹಾಯ ಮಾಡುತ್ತದೆ. ಆರೋಗ್ಯವಾಗಿ ಇರಬೇಕು ಅಂತ ಹೇಳಿದ್ರೆ ನಾವು ಈ ಮಿಶ್ರಣ ವನ್ನ ಅವಾಗ ವಾಗ ಸೇವನೆ ಮಾಡ್ತಾ ಇದ್ರೆ ತುಂಬಾನೆ ಒಳ್ಳೆಯದು ಇನ್ನೊಂದು ಬೆನಿಫಿಟ್ ಅಂತ ಹೇಳಿದ್ರೆ ತುಂಬಾ ಸುಸ್ತೆಲ್ಲ ಆಗ್ತಾ ಇರುತ್ತೆ ತುಂಬಾ ತುಂಬಾ ನಿಶ್ಯಕ್ತಿ ತರ ಆಗ್ತಾ ಇರುತ್ತೆ.

ಈ ಹುರಿಗಡಲೆ ಮತ್ತೆ ಬೆಲ್ಲ ತುಂಬಾನೇ ಎನರ್ಜಿ ಬೂಸ್ಟ್ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಯಾಕೆ ಅಂತ ಹೇಳಿದ್ರೆ ಈ ಬೆಲ್ಲದಲ್ಲಿ ಇರುವಂತಹ ಆ್ಯಂಟಿ ನಮಗೆ ಖಂಡಿತ ವಾಗ್ಲೂ ಬೇಕಾಗುತ್ತೆ. ರಕ್ತ ಉತ್ಪಾದನೆ ಜಾಸ್ತಿ ಆಗ ಬೇಕು ಅಂತ ಹೇಳಿದ್ರೆ ಕಬ್ಬಿಣಾಂಶ ನಮಗೆ ಖಂಡಿತವಾಗ್ಲೂ ಬೇಕಾಗುತ್ತೆ. ಅದೇ ರೀತಿಯಲ್ಲಿ ಹುರಿಗಡಲೆ ಲ್ಲಿ ಇರುವಂತಹ ಪ್ರೋಟೀನ್ ಇರುತ್ತೆ ಅದು ನಮ್ಮ ಎನರ್ಜಿ ಜಾಸ್ತಿ ಮಾಡೋಕೆ ತುಂಬಾನೇ ಉಪಯೋಗವಾಗಿದೆ. ಇದರಿಂದಾಗಿ ಸುಸ್ತು, ನಿಶ್ಶಕ್ತಿ ಎಲ್ಲ ಕೂಡ ಕಡಿಮೆ ಆಗುತ್ತೆ. ಇತ್ತೀಚಿನ ದಿನಗಳಲ್ಲಿ ನಮಗೆ ಸುಸ್ತಾಗುವುದು ಮಾಮೂಲಿಯಾಗಿದೆ. ಇದೇ ಕಾರಣಕ್ಕಾಗಿ ಬೆಳಿಗ್ಗೆ ನೀವು ಎರಡು ಆಹಾರವನ್ನು ಸೇವನೆ ಮಾಡಿದರೆ ಖಂಡಿತ ನೀವು ಬೆಳವಣಿಗೆಯನ್ನು ಕಾಣುತ್ತೀರಾ

Leave a Reply

Your email address will not be published. Required fields are marked *