ಕಲ್ಲುಗಳು ಅಂತ ಚಿತ್ರಗಳನ್ನು ತೆಗೆದರು ಆದರೆ ಆ ಕಲ್ಲುಗಳು ಅಲ್ಲಿಂದ ಮಾಯವಾಗಿತ್ತು ಅದು ಹೇಗೆ ಅಂತೀರಾ? ನೀವೇ ಕೇಳಿ ಶಾಕ್ ಆಗ್ತೀರಾ? ಪ್ರಪಂಚದಲ್ಲಿ ಬಹಳಷ್ಟು ಚಿತ್ರ ವಿಚಿತ್ರವಾದ ಆಶ್ಚರ್ಯಕರ ಘಟನೆಗಳು ಜರುಗುತ್ತಲೇ ಇರುತ್ತವೆ. ಆಶ್ಚರ್ಯ, ವಿಸ್ಮಯಕಾರಿ ಪ್ರದೇಶಗಳು ನೋಡ್ತಾನೆ ಇರ್ತೀವಿ ವಿಚಿತ್ರವಾದ ವಸ್ತುಗಳು ಭೂಮಿಯ ಮೇಲೆ ಇದ್ದೇ ಇರುತ್ತವೆ. ಹೀಗೆ ನಾವು ಕೆಲವು ವಸ್ತುಗಳನ್ನ ನೋಡಿ ಅವು ಏನಾಗಿರಬಹುದು ಅಂತ ಪ್ರಶ್ನಾರ್ಥಕ ವಾಗಿ ನೋಡುವುದರಲ್ಲಿ ಕನ್ಫ್ಯೂಸ್ ನನ್ನ ಸೃಷ್ಟಿಸಿ ಕಣ್ಮರೆಯಾಗುತ್ತಿವೆ. ಆದರೆ ನೀವು ಯಾವಾಗಲಾದರೂ ಇಂಥ ವಸ್ತು ವನ್ನ ನೋಡಿದ್ದೀರಾ ನೋಡಿಲ್ವಾ?ಇದನ್ನ ನೋಡಿದ್ರೆ ಒಂದು ಕಲ್ಲಿನಂತೆ ಇರುತ್ತೆ ದುಂಡಾಗಿ. ಆದರೆ ಅದಕ್ಕೆ ಜೀವ ಇದೆ. ಏನು ತಲೆ ಗಿಲೆ ಕೆಟ್ಟಿದೆ ಅಂತಿರಾ ಹೊರೆಗೆ ಕಲ್ಲಿನಂತೆ ಕಾಣುತ್ತದೆ ಅದು. ಆದರೆ ಅದರ ಒಳಗಡೆ ಆ ಕಲ್ಲಿಗೆ ಜೀವ ಇದೆಯಂತೆ. ಇದೇನು ಹುಚ್ಚು ಕತೆ ಅಂತ ಹೊಡೆದಾಡಬೇಡಿ ಈ ವಿಡಿಯೋ ಮೂಲಕ ನಿಮಗೆ ಗೊತ್ತಾಗುತ್ತೆ.

ಅರ್ಜೆಂಟಿನ ದೇಶದಲ್ಲಿ ಕೆಲವು ಜನ ಆದಿವಾಸಿಗಳು ನಿವಾಸ ಇರುವಂತ ಪ್ರಾಂತದಲ್ಲಿ ಕೆಲವು ದೊಡ್ಡ ದೊಡ್ಡದು ಆಕಾರದ ಬಂಡೆಗಳು ಇವೆ ಯಂತೆ ನಿಜವಾಗಲೂ ನೋಡ ಬೇಕಾದರೆ ಅವು ಸೇಮ್ ಟು ಸೇಮ್ ದುಂಡಾದ ದೊಡ್ಡ ದೊಡ್ಡ ಕಲ್ಲುಗಳ ಮಾದರಿಯಲ್ಲಿ ದೆಯಂತೆ. ಆದರೆ ಅದರ ಒಳಗಡೆ ಜೀವ ಇದೆಯಂತೆ. ಆದಿವಾಸಿಗಳು ಅವುಗಳನ್ನು ಹೆಚ್ಚಾಗಿ ಗಮನಿಸದೆ. ಇದರಿಂದ ಅವುಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದೆ ನೋಡಲಿಲ್ಲ ವಂತೆ. ಅದು ಸಾಮಾನ್ಯವಾದ ಬಂಡೆಗಳ ಎಂದು ಭಾವಿಸಿ ಅವುಗಳನ್ನು ಅಷ್ಟಾಗಿ ಗಮನಿಸದೆ. ಹಾಗೆ ಓಡಾಡಿ ಕೊಂಡು ಇದ್ದರಂತೆ. ಆದರೆ ಅವುಗಳಲ್ಲಿ ಜೀವ ಇದೆ ಎಂದು ಗೊತ್ತಾಯ್ತು. ಅಲ್ಲಿಗೆ ಕೆಲವು ಜನ ಸ್ಟೂಡೆಂಟ್ ಆಗಿ ವೀಕ್ಷಣೆಗಾಗಿ ಹೋದರಂತೆ ಅಲ್ಲಿಗೆ ಹೋದ ಆ ಸ್ಟೂಡೆಂಟ್ ಸುಮ್ಮನಿರದೆ ತಮ್ಮ ಬಳಿ ಇರುವ ಕ್ಯಾಮರಾ ದಿಂದ ಕ್ಲಿಕ್ ಮಾಡಿದ್ದೇ ಮಾಡಿದ್ದು

ಎಲ್ಲ ಸುತ್ತಲಿನ ಪ್ರದೇಶ, ಗಿಡ, ಮರ, ಪರ್ವತ ಹೀಗೆ ಪ್ರತಿಯೊಂದನ್ನ ಫೋಟೋ ತೆಗೆದು ಅದರ ಜೊತೆಗೆ ಈ ದುಂಡಾದ ಕಲ್ಲುಗಳು ಕೂಡ ಫೋಟೋ ತೆಗೆದಂತೆ ಸ್ಟೂಡೆಂಟ್ಸ್ ಕೆಲವು ದಿನಗಳ ನಂತರ ಅವರು ತಮ್ಮ ಮನೆಗಳಿಗೆ ವಾಪಸಾದರು. ವಾಪಸ್ ಆದ್ಮೇಲೆ ಇನ್ನೇನು ಮಾಡ್ತಾರೆ? ಎಲ್ಲ ಸೋ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದ ಫೋಟೋಗಳು ಆ ಫೋಟೋ ಗಳನ್ನು ನೋಡಿದ ಒಬ್ಬ ಪ್ರೊಫೆಸರ್ ಈ ಸ್ಟೂಡೆಂಟ್‌ಗಳ ಪತ್ತೆ ಹಚ್ಚಿ ಅವರನ್ನು ಪ್ರಶ್ನಿಸಿದರಂತೆ ಇವರು ಎಲ್ಲಿಯವರು ಎಂದು ಈ ಪ್ರಶ್ನೆಯನ್ನು ಕೇಳಿದ ಪ್ರೊಫೆಸರ್ ಮನೆಗೆ ಈ ಸ್ಟೂಡೆಂಟ್ಸ್ ಹೋಗಿ ತಾವು ಯಾವ ಪ್ರದೇಶವನ್ನು ಸಂದರ್ಶಿಸಿದ್ದು ಅಲ್ಲಿಯ ಬಂಡೆಕಲ್ಲುಗಳ ಬಗ್ಗೆ ವಿವರಣೆ ನೀಡಿದಂತೆ ಪ್ರೊಫೆಸರ್ ಗೆ ಅನುಮಾನ ಬಂದು ಮತ್ತೊಮ್ಮೆ ಆ ಪ್ರದೇಶಕ್ಕೆ ಹೋಗುವ ಬಗ್ಗೆ ತಿಳಿಸಿದರಂತೆ. ಹೀಗೆ ಪ್ರೊಫೆಸರ್ ಜೊತೆಗೂಡಿ ಸ್ಟೂಡೆಂಟ್ ಅರ್ಜೆಂಟಿನ ದೇಶಕ್ಕೆ ತೆರಳಿದಂತೆ ಅಲ್ಲಿಗೆ ಹೋದಾಗ ಒಂದು ಅದ್ಭುತ ವಾದ ಆಶ್ಚರ್ಯಕಾದಿತ್ತು. ಆ ದುಂಡಾದ ಬಂಡೆ ಕಲ್ಲುಗಳು ಕಾಣೆಯಾಗಿದ್ದು ಅದಕ್ಕೆ ಪುರಾವೆ ಏನಪ್ಪ ಅಂದ್ರೆ ಒಂದು ದೊಡ್ಡ ಬಂಡೆ ಕಲ್ಲಿನ ಶೈಲಿ ಮಾತ್ರ ಬಿದ್ದಿತಂತೆ. ಇದರಿಂದ ಗೊತ್ತಾಗಿದ್ದು ಏನಪ್ಪ ಅಂದ್ರೆ ಆ ಬಂಡೆ ಕಲ್ಲುಗಳು ಕಲ್ಲುಗಳಲ್ಲ, ಅವು ದೊಡ್ಡ ಪ್ರಾಣಿಯ ಮೊಟ್ಟೆಗಳು ಎಂದು ಡೈನೋಸಾರ್ ನಂತಹ ಪ್ರಾಣಿಯಾದ ದೊಡ್ಡ ಆಕಾರದ ಪ್ರಾಣಿಯ ಮೊಟ್ಟೆಗಳಾಗಿದ್ದವು..

Leave a Reply

Your email address will not be published. Required fields are marked *