ನಿಮಗೆ ಉಪಯೋಗವಾಗುವಂತಹ ಹಾಗೂ ಲಾಭದಾಯಕವಾಗುವಂತಹ ಸ್ಕೀಮ್ ಬಗ್ಗೆ ಈ ಮಾಹಿತಿಯಲ್ಲಿ ಇದೆ. ನಿಮಗೆ ಯಾವ ಸ್ಕೀಂ ಸೂಕ್ತ ಅನ್ನೋದು ನೀವೇ ಡಿಸೈಡ್ ಮಾಡಿ ಮೊದಲಿಗೆ ಬೆಸ್ಟ್ ಅಂದ್ರೆ ನಮ್ಮ ಹಣ ಸೇಫ್ ಆಗಿರುತ್ತೆ. ರಿಟರ್ನ್ಸ್ ನಮಗೆ ಕಡಿಮೆ ಸಿಗುತ್ತೆ.ಸೇಫ್ಟಿ ಅದು ಗ್ಯಾರಂಟಿ ಇದೆ .ಮೊದಲ ಸ್ಕೀಮ್ ಯಾವುದು ಕೆವಿಪಿ ಅಂದ್ರೆ ಕಿಸಾನ್ ವಿಕಾಸ್ ಪತ್ರ ಈ ಸ್ಕೀಮ್‌ನಲ್ಲಿ ನಾವು ಎಷ್ಟು ಹಣವನ್ನು ಹೂಡಿಕೆ ಮಾಡುವ ಅಂದ್ರೆ ನಾನು 1,00,000 ಹಾಕಿದ್ದೆ. ಅದು ನನಗೆ ಮತ್ತೆ ಆ ಟೆಂಡರ್ ಮುಗಿದ ಮೇಲೆ ಡಬಲ್ ಆಗಿ ಬರುತ್ತೆ.

2,00,000 ಹಾಕಿದ್ರೆ ಮತ್ತೆ ಡಬಲ್ ಆಗಿ ಬರುತ್ತೆ. ಎಷ್ಟೇ ಹಣವನ್ನು ಹೂಡಿಕೆ ಮಾಡಿದರೆ ನನ್ನ ಹಣ ಡಬಲ್ ಆಗುತ್ತದೆ. ಪ್ರತಿಯೊಬ್ಬರಲ್ಲಿ ಅದೇ ಆಸೆ ಪಡ್ತಾರೆ. ಹಣ ಹೇಗೆ ಮಾಡೋದು ಇದನ್ನೇ ಯೋಚಿಸುತ್ತಾ ಬರ್ತೀವಿ. ಹಾಗೆ ಅದಕ್ಕೆ ಟೆಂಡರ್ ಕೂಡ ಇರಬೇಕು. ಆ ಒಂದು ಏನು ಅಂತ ಅಂದ್ರೆ ಈಗ ಇರತಕ್ಕಂತಹ ಒಂದು ಸೈಕಲ್ ಪ್ರಕಾರ 150 ಮಂದಿ ಅಂದರೆ 9 ವರ್ಷ ಏಳು ತಿಂಗಳಿಗೆ ನಿಮ್ಮ ಅಕೌಂಟ್ ನಲ್ಲಿ ಎಷ್ಟು ಆಗುತ್ತೆ. ಸೆವೆನ್ ಪಾಯಿಂಟ್ ಪರ್ಸೆಂಟ್ ಇಂಟ್ರೆಸ್ಟ್ ಇಲ್ಲಿ ನಿಮಗೆ ಸಿಗುತ್ತೆ ಅಂದ್ರೆ ನೀವು ಇವತ್ತು ಈ ಒಂದು ಸ್ಕೀಂನಲ್ಲಿ ಇನ್ವೆಸ್ಟ್ ನ ಮಾಡಿದ್ರಿ ಅಂತ ಅಂದ್ರೆ 9 ವರ್ಷ ಏಳು ತಿಂಗಳ ನಂತರ
ನಿಮಗೆ ಹಣ ಡಬಲ್ ಆಗಿ ಸಿಗುತ್ತೆ.

ಮ್ಯೂಚುವಲ್ ಫಂಡ್‌ನ ಹೂಡಿಕೆಗೆ ಹೋದ್ರೆ ರಿಸ್ಕ್ ಕೂಡ ಹಾಗೆ. ಅದು ಲೋ ಇನ್ವೆಸ್ಟಿಂಗ್ 9 10 ವರ್ಷದಲ್ಲಿ ನನ್ನ ಹಣ ಡಬಲ್ ಆಗಬೇಕು ಅಂದ್ರೆ ಖಂಡಿತ. ನಮ್ಮ ಮಕ್ಕಳ ಒಂದು ಹೈಯರ್ ಎಜುಕೇಟೆಡ್ಗಳಲ್ಲಿ ಹಣ ಯೂಸ್ ಆಗುತ್ತೆ ಅಥವಾ ಹೆಣ್ಣು ಮಗುವಾಗಿತ್ತು ಅಂದ್ರೆ ಮದುವೆಗೆ ಸಿಗುತ್ತೆ ‌. ಫಿಕ್ಸೆಡ್ ಡಿಪಾಸಿಟ್ ಅಂತ ಹೇಳಬಹುದು .ಒಂದು ವರ್ಷಕ್ಕೆ ಏನಾದ್ರು ನಾವು ನಮ್ಮ ಹಣಲ್ಲಿ ಎಫ್ಡಿ ಮಾಡಿದ್ರೆ 69% ಸಿಗುತ್ತೆ. ಎರಡು ವರ್ಷಕ್ಕೆ ಸೆವೆನ್ ಪರ್ಸೆಂಟ್ ಇದೆ.

ಮೂರು ವರ್ಷಕ್ಕೆ ಸೆವೆನ್ ಪರ್ಸೆಂಟ್ ಇದೆ. ಐದು ವರ್ಷಕ್ಕೆ ಸೆವೆನ್ ಪಾಯಿಂಟ್ ಪರ್ಸೆಂಟ್ ಇಂಟರೆಸ್ಟ, ‌‌ಈ ಒಂದು ಪೋಸ್ಟ್ ನಲ್ಲಿ ನಮ್ಮ ಹಣವನ್ನ ಡಿಪಾಸಿಟ್ ಮಾಡಿ ಸೇಫ್ಟಿ ಜೊತೆಗೆ ನಮ್ಮ ಒಂದು ಹಣ ಡಿಪಾಸಿಟ್ ಮಾಡ್ತೀವಿ. ನಂತರ ಅದು ನಿಮಗೆ ಲಾಭದಾಯಕವಾಗಿ ಪರಿವರ್ತನೆ ಆದಾಗ ಅದನ್ನ ವಾಪಾಸ್ ಪಡೆಯುತ್ತೇವೆ ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *