ಶಾವಿಗೆ ಮಾರಿಕೊಂಡು ಈ ಮೂರು ಹೆಣ್ಣು ಮಕ್ಕಳು ಹೇಗೆ 50,000 ತನಕ ದುಡಿಯುತ್ತಾರೆ ಗೊತ್ತಾ ಖಂಡಿತ ಇವರ ಕಥೆ ನಿಮಗೆ ಆಶ್ಚರ್ಯವನ್ನು ಪಡಿಸುತ್ತದೆ ಹೌದು ಇವರ ಕಥೆಯನ್ನು ಈ ಮಹಿಳೆಯ ಬಾಯಿಂದಲೇ ಕೇಳಿ ‘ನಾವು ಮೂರು ಜನ ಫ್ರೆಂಡ್ಸು ಮಾಡುತ್ತೇವೆ ಮೂರು ಜನ ಬಂದಿದ್ದನ್ನು ಆದಾಯ ಬಂದಿದ್ದನ್ನು ಹಂಚಿಕೊಳ್ಳುತ್ತೇವೆ. ಇದು ಮೂರು ಜನ ಗೆಳತಿಯರು ಸೇರಿ ಮಾಡಿದ ಶಾವಿಗೆ ಕಥಿ ಹಳ್ಳಿಯಾಗ ಏನು ನಡೆಯುತ್ತೆ ಬಿಡ್ರಿ ಅಂತ ಕೊಂಕು ಮಾತನಾಡುವವರಿಗೆ ಹೊಂಬಳದ ಹೆಣ್ಣು ಮಕ್ಕಳು ಒಂದೇ ಉದಾಹರಣೆ. ಇಲ್ಲಿ ಎಲ್ಲರೂ ಮಾಲೀಕರು ಎಲ್ಲರೂ ಕೆಲಸಗಾರರು ಲಾಭದಗಳಿಕೆಯನ್ನು ಸಮಾನರು.

ಮೊದಲು ಹಳ್ಳಿಗಳಲ್ಲಿ ಕೂತುಕೊಂಡು ಶಾವಿಗೆ ಹೊಸದು ನಡೆಯುತ್ತಿತ್ತು ಈಗ ಅದು ಮಾಯವಾಗಿ ಮಿಷನ್ ಶಾವಿಗೆ ಹಳ್ಳಿಗೂ ಕಾಲಿಟ್ಟಿದೆ ಇಂಥ ಸಣ್ಣ ಸಣ್ಣ ಉದ್ಯಮಗಳು ಹುಟ್ಟಿಕೊಂಡಿವೆ ಇದು ಬರಿ ಹೊಂಬಳದ ಕಥೆಯಲ್ಲ ಎಲ್ಲಾ ಹಳ್ಳಿಗಳಲ್ಲಿಯೂ ಇದು ಸಾಧ್ಯ ಮನಸ್ಸು ಮಾಡಬೇಕಷ್ಟೆ. ನಾವು ಉಳಿತಾಯ ಜೊತೆ ಸ್ವಲ್ಪ ಸಾಲವನ್ನು ಸಹ ಕಟ್ಟಿಕೊಂಡು ಹೋಗುತ್ತೇವೆ ಮತ್ತು ಮುಗಿದ ತಕ್ಷಣ ಟೈಲರಿಂಗ್ ಕಲಿಯುತ್ತೇವೆ ಅದರ ಜೊತೆಗೆ ಅದು ಅನುಕೂಲವಾಗುತ್ತದೆ ಹಾಗಾಗಿ ಅದನ್ನು ನಿರಂತರವಾಗಿ ಕಟ್ಟಿಕೊಂಡು ಶ್ರಮ ಮಾಡಿಕೊಂಡು ಹೋಗುತ್ತೇವೆ ಸಾಲ ಎಲ್ಲವೂ ತೀರುತ್ತದೆ. ಮೂರು ಜನ ಸ್ನೇಹಿತರು ಸೇರಿ ಮಾಡುವುದು ತಿಂಗಳಿಗೆ 20 30 ಸೆಲ್ ಮಾಡುತ್ತೇವೆ ಮಾರ್ಕೆಟಿಂಗ್ ತೊಂದರೆ ಅಂತ ಏನು ಇಲ್ಲ ಈಗ ಅದು ಇಷ್ಟು ಆದಾಯ ಇದು ಇಷ್ಟು ಆದಾಯ ಸೇರಿಕೊಂಡು ಹೋಗುತ್ತದೆ.

ಲಾಭ ಬಂದಿದ್ದು ಕರೆಕ್ಟಾಗಿ ಮೂರು ಜನ ದುಡ್ಡು ಹಾಕುತ್ತೇವೆ.ಮೂರು ಜನ ಎಷ್ಟು ಹೋಯ್ತು ಅಷ್ಟು ಬರೆದುಕೊಂಡು ಲೆಕ್ಕ ಮಾಡಿಕೊಂಡು ಅದನ್ನು ಬರೆದುಕೊಂಡು ಮೂರು ಜನ ತಿಂಗಳಿಗೊಮ್ಮೆ ಎಷ್ಟು ಆಗುತ್ತೆ ಅಷ್ಟು ಹಂಚಿಕೊಂಡು ಮೂರು ಜನ ಹಾಕಿ ಮತ್ತೆ ಕೂಡಿಟ್ಟು ಹಂಚಿಕೊಳ್ಳುತ್ತೇವೆ. ಮಕ್ಕಳು ಶಾಲೆಗೆ ಹೋಗುತ್ತಾರೆ ನಾವು ಸ್ವಲ್ಪ ಅದಕ್ಕೆ ಸಹಾಯ ಮಾಡುತ್ತೇವೆ. ಈಗ ನಮ್ಮ ಮಾಹಿತಿ ಓದುತ್ತಿದ್ದರೆ ನಿಮ್ಮ ಶಾವಿಗೆ ಬೇಕು ಅಂತ ಆರ್ಡರ್ ಬಂದರೆ ಹೆಚ್ಚು ಆರ್ಡರ್ ಬಂದಿದೆ ಅಂತರೆ ಎಲ್ಲರೂ ಫೋನ್ ಮಾಡಿದ್ದಾರೆ ಅಂದುಕೊಳ್ಳೋಣ ಅವಾಗ ಏನು ಮಾಡುತ್ತೀರಾ? ಅವಾಗ ಎರಡು ತಾಸು ರೆಸ್ಟ್ ಕೊಟ್ಟರೆ ಸಾಕು ಎರಡು ಕ್ವಿಂಟಲ್ ಮಾಡಬಹುದು. ಎರಡು ಕ್ವಿಂಟಲ್ ಮಾಡಿ ಆಫ್ ಮಾಡಿ ಎರಡು ತಾಸು ರೆಸ್ಟ್ ತೆಗೆದುಕೊಂಡರೆ ಮತ್ತೆ ಎರಡು ಕ್ವಿಂಟಲ್ ಮಾಡಬಹುದು.

ಕರೆಂಟು ಕಮರ್ಷಿಯಲ್ ಅಥವಾ ಮನೆ ಕರೆಂಟೇ ಸಾಕಾಗುತ್ತದೆ ಮಷೀನ್ ಟ್ರೀ ಕಂಪನಿಯ ಮಿಷನ್ ಬೆಳಗಾಂನಲ್ಲಿ ಸಿಗುತ್ತದೆ ನಾವು ಮೂರು ಜನ ಫ್ರೆಂಡ್ಸ್ ಮತ್ತು ಟೈಲರಿಂಗ್ ಕೆಲಸವನ್ನು ಮಾಡುತ್ತೇವೆ ಈ ಶಾವಿಗೆಯನ್ನು ಕೂಡ ಮೂರು ಜನ ಸೇರಿ ಮಾಡುತ್ತೇವೆ ಆದಾಯದಲ್ಲಿ ಬಂದಿದ್ದನ್ನು ಹಂಚಿಕೊಳ್ಳುತ್ತೇವೆ. ಇದರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಈ ಕೆಳಗೆ ಇರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *