ಪ್ರತಿಯೊಬ್ಬ ಗೃಹಲಕ್ಷ್ಮಿಯರಿಗೆ ಭರ್ಜರಿ ಸಿಹಿ ಸುದ್ದಿ ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ತಿಳಿಸಿದೆ ಯಾರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂತ ವೇಟ್ ಮಾಡುತ್ತಿದ್ದೀರಾ ಅಂತಹವರಿಗೆ ಇವತ್ತು ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ನಿಮ್ಮ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಬಿಡುಗಡೆಯಾಯಿತು ಅದರ ಜೊತೆಗೆ ಎರಡು ಭರ್ಜರಿ ಗುಡ್ ನ್ಯೂಸ್ಗಳು ಬಂದಿವೆ ಹಾಗಿದ್ದರೆ ಬನ್ನಿ ಕಂಪ್ಲೀಟ್ ಆದಂತಹ ಮಾಹಿತಿ ತಿಳಿಸಿಕೊಡುತ್ತಿದ್ದೇನೆ ಯಾರು ಯಾರು ಗೃಹಲಕ್ಷ್ಮಿ ಯೋಜನೆ ಯೊಡನೆ ಕಂತಿನ ಹಣ ಬಂದಿಲ್ಲ ಅಂತ ವೇಟ್ ಮಾಡುತ್ತಿದ್ದೀರಾ ಅಥವಾ 7ನೇ ಕಂತಿನ ಹಣ ನಿಮಗೆ ನಿಮ್ಮ ಖಾತೆಗೆ ಬಂದಿಲ್ಲ ಪ್ರತಿಯೊಬ್ಬರು ನೋಡಲೇಬೇಕಾದಂತಹ ಮಾಹಿತಿ.

ಹೊಸ ಅಪ್ಡೇಟ್ ಅಂದರೆ 7ನೇ ಕಂತಿನ ಹಣ ಯಾಕೆ ಗೊತ್ತಾ ಬಿಡುಗಡೆ ಆಗಿದೆ ಆಲ್ರೆಡಿ ಯಾವ ಜಿಲ್ಲೆಗಳಿಗೆ ಬಿಡುಗಡೆಯಾಗಿದೆ ಯಾರಿಗೆ ಇಲ್ಲ ಎನ್ನುವುದನ್ನು ತಿಳಿಸಿಕೊಡುತ್ತೇನೆ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ 7ನೇ ಕಂತಿನ ಹಣ ಬಿಡುಗಡೆ ಮಾಡುವುದರ ಜೊತೆಗೆ ಎರಡು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ ಆ ಒಂದು ಎರಡು ಗುಡ್ ನ್ಯೂಸ್ ಯಾವುದೇಂದರೆ ಮಾಹಿತಿ ತಿಳಿಸಿಕೊಡುತ್ತೇನೆ ನೀವು ಏನಾದರೂ ಗೃಹಲಕ್ಷ್ಮಿಯ ಫಲಾನುಭವಿಗಳು ಆಗಿದ್ದರೆ ಬಂದಿಲ್ಲ ಅಂದರೆ ನಿಮಗೆ ಈ ಒಂದು ಮಾಹಿತಿ ಪೂರ್ತಿಯಾಗಿ ಓದಿ ನಿಮಗೆ ಒಂದು ಗುಡ್ ನ್ಯೂಸ್ ಅಂತ ಹೇಳುತ್ತೇನೆ ಜೊತೆಗೆ ಆದಷ್ಟು ಎಲ್ಲಾ ಮಹಿಳೆಯರಿಗೆ ಗುರುಹಲಕ್ಷ್ಮಿಯರಿಗೆ ಈ ಒಂದು ಮಾಹಿತಿ ಹಂಚಿಕೊಳ್ಳಿ ಬನ್ನಿ ತಿಳಿದುಕೊಳ್ಳೋಣ.

ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಬಿಡುಗಡೆ ಎರಡು ಭರ್ಜರಿ ಗುಡ್ ನ್ಯೂಸ್ ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಹೌದು ಇದೀಗ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಆದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊಟ್ಟಿರುವ ಮಾಹಿತಿ ಇದು ಇವತ್ತು 7ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಯಾರ ಅಕೌಂಟಿಗೆ ಬಂದಿಲ್ಲ ವೇಟ್ ಮಾಡುತ್ತಿದ್ದೀರಾ ಅಂತಹವರ ಖಾತೆಗೆ ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ ಆಗುತ್ತದೆ ಹಾಗಾದರೆ 7ನೇ ಕಂತಿನ ಹಣ ಯಾವ ಯಾವ ಜಿಲ್ಲೆಗಳಿಗೆ ಬಿಡುಗಡೆ ಆಯಿತು ಅನ್ನುವುದನ್ನು ತಿಳಿಸಿಕೊಡುತ್ತೇನೆ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೆ 31 ಜಿಲ್ಲೆಗಳಿಗೆ ಅಂತ ಹೇಳಿದ್ದಾರೆ ಪ್ರತಿಯೊಂದು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರಂತೆ ಹಾಗಾದರೆ ನಿಮ್ಮ ಖಾತೆಗಳಿಗೆ ಹಣ ಜಮ ಆಗಿರುತ್ತದೆ ಬಂದಿಲ್ಲ ಅಂದರೆ ಸಂಜೆವರೆಗೆ ವೈಟ್ ಮಾಡಿ ಅಷ್ಟರ ಒಳಗೆ 7ನೇ ಕಂತಿನ ಹಣ ಬಿಡುಗಡೆ ಆಗುತ್ತದೆ.

Leave a Reply

Your email address will not be published. Required fields are marked *