ವೀಕ್ಷಕರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಭಾರತದಲ್ಲಿ ಕೇವಲ 2% ಗಿಂತ ಕಮ್ಮಿ ಜನ ಟ್ಯಾಕ್ಸ್ ಕಟ್ಟುತ್ತಾರೆ. ನಮ್ಮ ದೇಶದ 10% ಜನಗಳು ಇಪ್ಪತೈದು ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಇಲ್ಲಿ ಯೋಚನೆ ಮಾಡಬೇಕಾದ ವಿಚಾರ ಏನಪ್ಪ ಅಂದ್ರೆ 10% ಜನ ಯಾವ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಬಳ ಕೊಡುವ ಕೆಲಸಗಳನ್ನು ನೋಡೋಣ .ಬೇರೆ ಅಡ್ವಾನ್ಸ್ಡ್ ಸ್ಕಿಲ್ ಕಲೆಯುತ್ತಾರೆ. ಇವರು ಕಲಿಯುವ ಎಲ್ಲಾ ಕೆಲಸಗೆ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆ ಇದೆ. ಈಗಿನ ಕಾಲದಲ್ಲಿ ವೈದ್ಯರಿಗೆ ಮೊದಲ ಹಂತದಲ್ಲೇ 20 ಲಕ್ಷಕ್ಕೂ ಅಧಿಕ ಸಂಬಳ ಸಿಗುತ್ತೆ.

ಅಷ್ಟೇ ಅಲ್ಲ ಅದು ಪ್ರೊಫೆಷನ್ ತುಂಬಾ ಸೆಕ್ಯುರಿಟಿ. ಯಾಕಪ್ಪ ಅಂದ್ರೆ ನಮ್ಮ ಭಾರತ ದೇಶದಲ್ಲಿ ವೈದ್ಯರಿಗೆ ಯಾವತ್ತು ಡಿಮ್ಯಾಂಡ್ ಕಮ್ಮಿ ಆಗೋದಿಲ್ಲ. ಒಂದು ಸಲ ಎಕ್ಸ್ಪೀರಿಯನ್ಸ್ ಡಾಕ್ಟರ್ ಪ್ರೊಫೆಶನಲ್ ಆದರೆ ಆದಾಯ ಒಂದು ಕೋಟಿಯವರೆಗೂ ಹೋಗಬಹುದು.ಡಾಟಾ ಸೈಂಟಿಸ್ಟ್ಸ್ ಕಳೆದ ಸ್ವಲ್ಪ ವರ್ಷದಿಂದ ಅತಿ ಹೆಚ್ಚು ಬೇಡಿಕೆ ಇರುವ ಕ್ಷೇತ್ರ 60 ರಿಂದ 70,00,000 ಸಂಬಳ ಕೊಡಲೂ ಹಿಂದೆ ಮುಂದೆ ನೋಡಲ್ಲ ಡಾಟಾ ಸೈಂಟಿಸ್ಟ್ ಗೆ ಮೊದಲ ಹಂತದ ಎರಡರಿಂದ 15,00,000 ವರೆಗೆ ಸಿಗುತ್ತದೆ. ಡಾಟಾ ಸೈಂಟಿಸ್ಟ್ಬೇಕಂದ್ರೆ ಇಂಜಿನಿಯರ್ ಡಿಗ್ರಿ ಆಗಿರಬೇಕು. ಅಷ್ಟೇ ಅಲ್ಲದೇ ಸಾಫ್ಟ್ವೇರ್ ಪ್ರೋಗ್ರಾಮಿಂಗ್ ಲಾಂಗ್ವೇಜ್ ಅಲ್ಲಿ ಒಳ್ಳೆಯ ಲ್ಯಾಂಗ್ವೇಜ್ ಸ್ಕ್ರಿಪ್ಟ್ ನಲ್ಲಿ ಇರಲೇಬೇಕು‌.

ಚಾರ್ಟರ್ಡ್ ಅಕೌಂಟೆಂಟ್ ಚಾರ್ಟರ್ಡ್ ಅಕೌಂಟೆಂಟ್ ಯಾವ ಕೆಲಸಕ್ಕೂ ಕಮ್ಮಿ ಇಲ್ಲ. ಎಲ್ಲರ ದುಡ್ಡನ್ನು ಲೆಕ್ಕ ಹಾಕಿ ಟ್ಯಾಕ್ಸ್ ಫೈಲ್ ಮಾಡುವ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆವರ ಆರರಿಂದ 30 ಲಕ್ಷದವರೆಗೆ ಹೋಗುತ್ತೆ ಅಷ್ಟೇ ಅಲ್ಲ, ಬೋನಸ್ ಕಮಿಷನ್ ಪ್ರೊಫೆಸರ್ ಇನ್ನು ದುಡ್ಡು ಬರುತ್ತೆ, ಸಿಎಂ ಮಾಡೋಕೆ ಕಾಮರ್ಸ್ ಡಿಗ್ರಿ ಪೋಸ್ಟ್ ಗ್ರಾಜುಯೇಷನ್ ಇರಬೇಕು.ಅಂದಾಜು 55% ಉತ್ತೀರ್ಣ ಅಂಕ ಬರಬೇಕು. ಇದಾದ ಮೇಲೆ ಕಾಮನ್ ಪ್ರೊಫಿಶಿಯನ್ಸಿ ಟೆಸ್ಟ್ ನಿಂದ ಫೈನಲ್ ಎಕ್ಸಾಮ್ ತನಕ ಹೋಗೋಕ್ಕೆ ತುಂಬಾ ಸಮಯವಾಗುತ್ತೆ.

ಒಂದು ಸಲ ಇದರಲ್ಲಿದ್ರೆ ದುಡ್ಡು ನಿಮ್ಮನ್ನ ಹುಡುಕಿಕೊಂಡು ಬರುತ್ತೆ. ಪೆಟ್ರೋಲಿಯಂ ಎಂಜಿನಿಯರಿಂಗ್ ಪ್ರಾಡಕ್ಟ್ ಎಂಜಿನಿಯರಿಂಗ್ ಸ್ಪೆಷಲಿಸ್ಟ್‌ಗಳು ಇತರ ಹುದ್ದೆಗಳಿಗೆ ವರ್ಷಕ್ಕೆ ಎಂಟು ಲಕ್ಷದಿಂದ ಸಂಬಳ ಶುರುವಾಗಿ 50,00,000 ತನಕ ಸಿಗುತ್ತೆ. ಈ ಕೆಲಸಬೇಕು ಅಂದ್ರೆ ಒಂದು ಎಂಜಿನಿಯರಿಂಗ್ ಡಿಗ್ರಿ ಇದ್ದರೆ ಸಾಕು. ಐಟಿ ಕಂಪನಿಯ ಕಂಪನಿ ಟೆಲಿಕಾಂ ಕಂಪನಿಗಳಿಗೆ ಪ್ರಾಜೆಕ್ಟ್ ಇಂಜಿನಿಯರ್ ಬೇಕೇ ಬೇಕು. ಪ್ರಾಜೆಕ್ಟ್ ಇಂಜಿನಿಯರ್ ಆಗೋಕೆ ಎಕನಾಮಿಕ್ ಕಮ್ಯೂನಿಕೇಷನ್ ಮಾರ್ಕೆಟ್ ಇದರಲ್ಲಿ ಒಂದು ಬ್ಯಾಚುಲರ್ ಡಿಗ್ರಿ ಇರಬೇಕು. ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಕೆಲಸ ಏನಪ್ಪ ಅಂದ್ರೆ ಬೇರೆ ಕಂಪನಿಯವರಿಗೆ ಫೀಡ್‌ಬ್ಯಾಕ್ ಐಡಿಯಾಸ್ ಕೊಡೋದು ಇನ್ನು ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *