ಸ್ನೇಹಿತರೆ ಕೊನೆಗೂ ಉಚಿತ ಅಕ್ಕಿ ಹಣ ಪಡೆದಿದ್ದ ಅವರಿಗೆ ಭರ್ಜರಿ ಗುಡ್ ನ್ಯೂಸ್ಗಳು ಎರಡು ಭರ್ಜರಿ ಗುಡ್ ನ್ಯೂಸ್ಗಳು ಮೊದಲೇ ಒಂದು ಭರ್ಜರಿ ಗುಡ್ ನ್ಯೂಸ್ ಏನಪ್ಪ ಅಂದ್ರೆ ಇವತ್ತು ಜನವರಿ ತಿಂಗಳಿನ ಉಚಿತ ಅಕ್ಕಿ ಹಣ ನಿಮ್ಮ ಖಾತೆಗಳಿಗೆ ಬಿಡುಗಡೆ ಆಗಿದೆ. ಎರಡನೇ ಗುಡ್ ನ್ಯೂಸ್ ಏನಪ್ಪ ಅಂದ್ರೆ ನಾಳೆ ಫೆಬ್ರವರಿ ತಿಂಗಳಿನ ಉಚಿತ ಅಕ್ಕಿ ಹಣ ಬಿಡುಗಡೆ ಆಗುತ್ತಿದೆ. ಇವತ್ತು ಜನವರಿ ತಿಂಗಳಿನ ಉಚಿತ ಅಕ್ಕಿ ಹಣ ಯಾವ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.ನಿಮಗೆ ಬಂದಿದೆಯಾ ಇಲ್ಲ ಬಂದಿಲ್ಲ ಅಂದ್ರೆ ಕಾರಣ ಏನು ಅನ್ನೋದರ ಬಗ್ಗೆ ಕಂಪ್ಲೀಟ್ ಅಂತ ಮಾಹಿತಿ ಇದೆ.

ಉಚಿತ ಅಕ್ಕಿ ಹಣ ಬರ್ತಾ ಇಲ್ಲ ಏನಾಗಿದೆ ಪ್ರಾಬ್ಲಮ್ ಅಂತ ಗೊತ್ತಾಗ್ತಿಲ್ಲ ಅಂತ ಸಮಸ್ಯೆ ಇದೆ. ಅಂದ್ರೆ ಬಹಳಷ್ಟು ಮಂದಿಗೆ 1 ಜನವರಿ ತಿಂಗಳಿಂದ ಅಕ್ಕಿ ಹಣ ಬರ್ತಾ ಇರಲಿಲ್ಲ. ಸ್ನೇಹಿತರೆ ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಳಿಸುವಂತಹ ಒಂದು ಹೊಸ ಅಪ್ಡೇಟ್ ಜನವರಿ ತಿಂಗಳ ಉಚಿತ ಅಕ್ಕಿ ಹಣ ನಿಮ್ಮ ಖಾತೆಗಳಿಗೆ ಬಿಡುಗಡೆ ಆಯ್ತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿರುವ ಹಾಗೆ ಇವತ್ತು ಜನವರಿ ತಿಂಗಳ ಉಚಿತ ಅಂದ್ರೆ ಮಧ್ಯಾಹ್ನದ ಮೇಲೆ ಬಿಡುಗಡೆ ಆಗಿರುವುದು. ಜನವರಿ ತಿಂಗಳಿನ ಉಚಿತ ಅಕ್ಕಿ ಹಣ ಯಾವ ಜಿಲ್ಲೆಯವರಿಗೆ ಅಂದ್ರೆ ಈ ಜಿಲ್ಲೆಯವರಿಗೆ ಬಿಡುಗಡೆಯಾಗಿದೆ.

ಒಂದು ದಾವಣಗೆರೆ ಜಿಲ್ಲೆ ಧಾರವಾಡ ಜಿಲ್ಲೆ ಬೆಳಗಾವಿ ಜಿಲ್ಲೆ ತುಮಕೂರು ಜಿಲ್ಲೆ ವಿಜಯಪುರ ಜಿಲ್ಲೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಮತ್ತೆ ಬೆಳಗಾವಿ ಜಿಲ್ಲೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರು, ಕೊಪ್ಪಳ ಜಿಲ್ಲೆ, ವಿಜಯನಗರ ಜಿಲ್ಲೆ ಮತ್ತೆ ಉಡುಪಿ ಜಿಲ್ಲೆ ಇಷ್ಟು ಜಿಲ್ಲೆಗಳಿಗೆ ಇವತ್ತು ಜನವರಿ ತಿಂಗಳಿನ ಉಚಿತ ಅಕ್ಕಿ ಹಣ ಬಿಡುಗಡೆ ಆಗಿದೆಯಂತೆ. ಹಾಗಾದ್ರೆ ನೀವು ಈ ಜಿಲ್ಲೆಯವರೇ ಆಗಿದ್ದಾರೆ. ನಿಮ್ಮ ಖಾತೆಗಳನ್ನು ಒಂದ್ಸಲ ಚೆಕ್ ಮಾಡಿಕೊಳ್ಳಿ.ಜನವರಿ ತಿಂಗಳಿನ ಉಚಿತ ಅಕ್ಕನ ನಿಮ್ಮ ಖಾತೆಯಲ್ಲಿ ಇರುತ್ತೆ. ಒಂದು ವೇಳೆ ನಿಮಗೆ ಉಚಿತ ಅಕ್ಕಿ ಹಣ ಬಂದಿಲ್ಲ. ಇನ್ನೂ ಕಾಲಾವಕಾಶ ಇದೆ.ಆಹಾರ್ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿರುವ ಹಾಗೆ ಒಟ್ಟು ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೆ ನಾಳೆಯಿಂದ ಫೆಬ್ರವರಿ ತಿಂಗಳಿನ ಉಚಿತವನ್ನ ಬಿಡುಗಡೆ ಮಾಡುತ್ತಾರೆ ಹಾಗೆ ಸಂಪೂರ್ಣವಾಗಿ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *