ಈ ವ್ಯಕ್ತಿ ಹೆಸರು ಕೇಳಿದರೆ ಸಾಕು ಶತ್ರು ರಾಷ್ಟ್ರಗಳು ಗಡಗಡ ನಡುಗಿ ಹೋಗುತ್ತೆ. ಇವರ ಬಗ್ಗೆ ಸಾಕಷ್ಟು ಭಾರತೀಯರಿಗೆ ಗೊತ್ತಿಲ್ಲ. ಗೊತ್ತಿದ್ದರೆ ಇವರನ್ನು ನಮ್ಮ ದೇಶದ ಜನತೆ ಈಗ ಮರೆತು ಹೋಗಿದ್ದಾರೆ. ನೀವು ನೋಡುವ ವ್ಯಕ್ತಿ ಏನಾದರೂ ಶತ್ರುಗಳ ಎದುರುಗಡೆ ಬಂದ್ರೆ ಮುಗಿತು. ಶತ್ರುಗಳಿಗೆ ಹಾರಾಟಕ್ಕಾಗಿ ಶಿವನ ಪಾದ ಸೇರಿಬಿಡುತ್ತಿದ್ದರು ಯಾರಪ್ಪ ಇದು ಇಷ್ಟೊಂದು ಅಂತ ಯೋಚಿಸುತ್ತಿದ್ದೀರಾ ಇವರೇ ಭಾರತ ದೇಶದ ಏಕೈಕ ಇಂಡಿಯನ್ಸ್ ಮತ್ತು ರೈಸಿಂಗ್ ಇಂದು ಭಾರತ ದೇಶ ನೆಮ್ಮದಿಯಿಂದ ಇದೆ ಅಂದ್ರೆ ಅದಕ್ಕೆ ರವೀಂದ್ರ ಕೌಶಿಕ್ ಅವರೇ ಕಾರಣ ಹೌದು.

ವೀಕ್ಷಕರೇ ನೂರಾರು ಉ-ಗ್ರಗಾಮಿಗಳನ್ನು ಸದೆಬಡೆದಂತ ವ್ಯಕ್ತಿ ಈ ರವೀಂದ್ರ ಕೌಶಿಕ್ ಅವರು. ಈ ರವೀಂದ್ರ ಕೌಶಿಕ್ ರವೀಂದ್ರ ಕೌಶಿಕ್ ನೋಡೋದಕ್ಕೆ ಯಾವ ಹೀರೋಗೂ ಕಮ್ಮಿ ಇಲ್ಲ. ಅಷ್ಟೊಂದು ಹ್ಯಾಂಡ್‌ಸಮ್ ಆಗಿದ್ದರು. ಕೇವಲ 23 ವರ್ಷಕ್ಕೆ ಭಾರತ ದೇಶದ ಏಜೆಂಟ್ ಆಗಿ ಕೆಲಸ ಮಾಡ್ತಾರೆ ಅಂದ್ರೆ ಅದು ಖಂಡಿತ ಸಣ್ಣ ವಿಚಾರ ಅಲ್ಲ. ಕೌಶಿಕ್ ಅವರ ತಂದೆ ಹೆಸರು ಜೆ ಎಂ ಕೌಶಿಕ್ ಇಂಡಿಯನ್ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಮನೆಯಲ್ಲಿ ಕೆಲಸ ಮಾಡುವವರು 1952 ರಾಜಸ್ಥಾನದ ಗಂಗಾನಗರದಲ್ಲಿ ಕೌಶಿಕ್ ಜನಿಸುತ್ತಾರೆ.

ಹುಟ್ಟಿದಾಗಿನಿಂದಲೂ ರವೀಂದ್ರ ಕೌಶಿಕ್ ಅವರಿಗೆ ನಾನು ದೇಶ ಸೇವೆ ಮಾಡಬೇಕು, ಇಂಡಸ್ಟ್ರಿಯಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆ.1970 ವಿದ್ಯಾಭ್ಯಾಸ ಮುಗಿಸಿ ತನ್ನ ತಂದೆಯ ಮಾರ್ಗದರ್ಶನದಲ್ಲಿ ಇಂಡಿಯನ್ ಮಿಲಿಟರಿಗೆ ಸೇರುತ್ತಾರೆ. ಮಿಲಿಟರಿಗೆ ಸೇರಿ ಕೇವಲ 1 ವರ್ಷ ಆಗಿರುತ್ತೆ ಅಷ್ಟೇ. ಸಿಯಾಚಿನ್ ಮುಖಾಂತರ ಭಾರತ ದೇಶದ ಒಳಗೆ ನುಸುಳಕ್ಕೆ ಬಂದ 10 ಭಯೋತ್ಪಾದಕರನ್ನು ಯಾವುದೇ ಆಯುಧ ಇಲ್ಲದೆ ಹೊಡೆದಾಡಿ ಗೆಲ್ಲುತ್ತಾರೆ. ಕೌಶಿಕ್ ಅವರ ಧೈರ್ಯ ಸಾಹಸಕ್ಕೆ ಭಾರತ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

1975 ರಲ್ಲಿ ಇಂದಿರಾಗಾಂಧಿ ಅವರು ರವೀಂದ್ರ ಕೌಶಿಕ್ ಅವರನ್ನು ಕರೆದು ಇಂಡಿಯನ್ ಸೀಕ್ರೆಟ್ ಏಜೆಂಟ್ ಆಗಿ ನೇಮಿಸುತ್ತಾರೆ. ರವೀಂದ್ರ ಕೌಶಿಕ್ ಅನ್ನುವ ಹೆಸರನ್ನು ಇಂದಿರಾ ಗಾಂಧಿ ಅವರು ಬ್ಲ್ಯಾಕ್ ಟೈಗರ್ ಆಗಿ ಬದಲಾಯಿಸುತ್ತಾರೆ. ಹೌದು, ಸ್ನೇಹಿತರೆ ಸಾಕಷ್ಟು ಪಠ್ಯಪುಸ್ತಕಗಳಲ್ಲಿ ಬ್ಯಾಟರಿ ಬಗ್ಗೆ ನೀವು ಓದೇ ಇರ್ತೀರಾ. ಅದೇ ರವೀಂದ್ರ ಕೌಶಿಕ್, ರವೀಂದ್ರ ಕೌಶಿಕ್ ಅವರು ಪಾಕಿಸ್ತಾನಕ್ಕೆ ಹೋಗಿ ತನ್ನ ಗೂಡಾಚಾರಿ ಕೆಲಸವನ್ನು ಆರಂಭ ಮಾಡಬೇಕು. ಪಾಕಿಸ್ತಾನಕ್ಕೆ ಹೋಗುವ ಮುಂಚೆ ನವದೆಹಲಿಯ ಒಂದು ಆಸ್ಪತ್ರೆಯಲ್ಲಿ ಚೆಕಪ್ ನಡೆಯುತ್ತೆ.

ಮೊದಲು ವೈದ್ಯರಿಗೆ ಇವರ ಬಗ್ಗೆ ಗೊತ್ತಿರಲಿಲ್ಲ. ಸುಮಾರು 45 ನಿಮಿಷ ಆದರೂ ಹೆಲ್ಪ್ ಮಾಡೋದಿಕ್ಕೆ ಯಾವ ವೈದ್ಯರು ಕೂಡ ಇವರ ಹತ್ತಿರ ಬರೋದಿಲ್ಲ. ನಂತರ ಪ್ರಧಾನ ಮಂತ್ರಿ ಆಫೀಸಿನಿಂದ ನೇರವಾಗಿ ವೈದ್ಯರಿಗೆ ಕರೆ ಬರುತ್ತೆ. ರವೀಂದ್ರ ಕೌಶಿಕ್ ಅವರನ್ನು ಈಗಲೇ ಚೆಕ್ ಮಾಡಿ ಇಲ್ಲ. ಅಂದರೆ ನಿಮ್ಮನ್ನು ಜೈಲಿಗೆ ಹಾಕಲಾಗುತ್ತೆ ಅಂತ ಈ ವಿಚಾರ ತಿಳಿದ ವೈದ್ಯರಿಗೆ ಒಂದು ಕ್ಷಣ ನಡುಕ ಉಂಟಾಗಿಬಿಡುತ್ತೆ. ನಂತರ ಆಸ್ಪತ್ರೆಯ ಎಲ್ಲ ವೈದ್ಯರು ಇವರಿಗೆ ಆರೋಗ್ಯ ತಪಾಸಣೆ ಮಾಡಿ ಕೇವಲ 10 ನಿಮಿಷದಲ್ಲಿ ರಿಪೋರ್ಟ್ ಕೊಡುತ್ತಾರೆ.

ಪಾಕಿಸ್ತಾನಕ್ಕೆ ಹೋದ ಮೊದಲಭಾರತೀಯ ಸೀಕ್ರೆಟ್ ಏಜೆಂಟ್ ಕೌಶಿಕ್ ಅವರು ಪಾಕಿಸ್ತಾನಕ್ಕೆ ಹೋಗುವ ಮುಂಚೆ ಕೌಶಿಕ್ ಇಸ್ಲಾಂಗೆ ಮತಾಂತರಗೊಳ್ಳುತ್ತಾರೆ. ಪಾಕಿಸ್ತಾನಕ್ಕೆ ಬಂದಿದ್ದಾರೆ ಅಂತ ಗೊತ್ತಾದರೆ ಖಂಡಿತವಾಗಿಯೂ ಇವರನ್ನು ಉಳಿಸಲ್ಲ. ಹಾಗಾಗಿ ಎಲ್ಲ ರೀತಿಯ ಪಾಕಿಸ್ತಾನಿ ಕಲ್ಚರ್ ಅನ್ನು ಕೂಡ ಕಲಿಯುತ್ತಾರೆ.ನಂತರ ಕೌಶಿಕ್ ಅವರು ತಮ್ಮ ಹೆಸರನ್ನು ಕೂಡ ಬದಲಾಯಿಸಿದ್ದಾರೆ. ರವೀಂದ್ರ ಕೌಶಿಕ್ ಅವರು ನಾಭಿ ಅಹ್ಮದ್ ಶಕಿರ್ ಆಗಿ ಬದಲಾಗುತ್ತಾರೆ. ಪಾಕಿಸ್ತಾನದ ಕರಾಚಿ ಯೂನಿವರ್ಸಿಟಿಯಲ್ಲಿ ಅಡ್ಮಿಷನ್ ಮಾಡಿಸಿಕೊಂಡು ಎಲ್ಲ ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಾರೆ. ಇಷ್ಟೆಲ್ಲ ಮಾಡಿದರೂ ಪಾಕಿಸ್ತಾನಿಯರಿಗೆ ಗೊತ್ತಾಗುವುದಿಲ್ಲ.

ಪ್ರತಿದಿನ ಪಾಕಿಸ್ತಾನದಲ್ಲಿ ಏನಾಗುತ್ತಿದೆ ಭಾರತ ದೇಶದ ಮೇಲೆ ಏನೆಲ್ಲ ಸಂಚು ರೂಪಿಸುತ್ತಿದ್ದಾರೆ ಎಂಬ ಎಲ್ಲ ಮಾಹಿತಿ ಭಾರತದೇಶಕ್ಕೆ ಪ್ರತಿದಿನ ರವಾನೆಯಾಗುತ್ತದೆ ಇರುತ್ತೆ. ಎಲ್ಲಿ ಮುಗಿದ ನಂತರ ಪಾಕಿಸ್ತಾನ ಆರ್ಮಿಯಲ್ಲಿ ಕೆಲಸ ಮಾಡುತ್ತಾರೆ. ನಂತರ ಆರ್ಮಿ ಕಮಿಷನರ್ ಆಗಿ ಕೂಡ ನೇಮಕಗೊಳ್ಳುತ್ತಾರೆ.ಪಾಕಿಸ್ತಾನ್ ಆರ್ಮಿ ಕಮಿಷನರ್ ಆಗಿದ್ದಾಗ ಪಾಕಿಸ್ತಾನದ ಹುಡುಗಿ ಅಮ್ಮನತ್ ಎಂಬವರನ್ನು ಕೂಡ ವಿವಾಹ ಆಗುತ್ತಾರೆ. ಅಮಾನತ್ ಅವರ ತಂದೆ ಆರ್ಮಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದರು.

ಅಂದುಕೊಂಡಂತೆ ಎಲ್ಲವೂ ಸಲೀಸಾಗಿ ಸಾಗುತ್ತದೆ ಇರುತ್ತೆ. ಆದರೆ 1983 ಜಾನ್ ಕೌಂಟರ್ ಇಂಟೆಲಿಜೆನ್ಸ್ ಬ್ಯೂರೋ ಆಫ್ ಪಾಕಿಸ್ತಾನ್ ಸೆಕ್ಯುರಿಟಿ ಏಜೆನ್ಸಿಗಳಿಂದ ಕೌಶಿಕ್ ಒಬ್ಬ ಇಂಡಿಯನ್ ಏಜೆಂಟ್ ಅಂತ ಗೊತ್ತಾಗಿಬಿಡುತ್ತೆ. ಸ್ನೇಹಿತರೇ ಪಾಕಿಸ್ತಾನಿಗಳಿಗೆ ಗೊತ್ತಾಗೋದು 1 ದಿನ ತಡವಾಗಿದ್ದರೂ ಕೌಶಿಕ್ ಭಾರತದೇಶಕ್ಕೆ ವಾಪಸ್ ಬರುತ್ತಿದ್ದರು. ಪಾಕಿಸ್ತಾನ ಆರ್ಮಿ ಕೌಶಿಕ್ನ್ನು ಬಂಧಿಸಿ ಸುಮಾರು ಎರಡು ವರ್ಷಗಳ ಕಾಲ ನರಕ ತೋರಿಸುತ್ತಾರೆ.

Leave a Reply

Your email address will not be published. Required fields are marked *