ಕೇಂದ್ರ ಸರ್ಕಾರದಿಂದ ಬಂದಿರುವಂತಹ ಗುಡ್ ನ್ಯೂಸ್ ಏನಂದ್ರೆ ಆಹಾರ ಧಾನ್ಯಗಳಲ್ಲಿ ಒಂದು ಭರ್ಜರಿ ಗುಡ್ ನ್ಯೂಸ್ ಬಂದಿದೆ ಬಂದಿರುವಂತಹ ಗುಡ್‌ನ್ಯೂಸ್ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಕೊಡ್ತೀನಿ .ನಿಮಗೆ ಒಂದು ಕೆಜಿ ಅಕ್ಕಿ ಬಂದು ಬಿಟ್ಟು ಕೇವಲ ₹29 ಗೆ ಒಂದು ಕೆಜಿ ಅಕ್ಕಿ ಆದ್ರೆ ಸಿಕ್ಕಿದೆ. ಇದನ್ನು ತಗೊಳೋದು ಹೇಗೆ ಅನ್ನೋದು ಎಲ್ಲಿ ತಿಳಿಸಿಕೊಡ್ತೀವಿ ನೋಡಿ ನಿಮಗೆ ಇನ್ನು ಮುಂದೆ ಆನ್‌ಲೈನ್‌ನಲ್ಲೂ ಸಿಗಲಿದೆ. ಭಾರತ ಬ್ಯಾಂಕ್ ಅಕ್ಕಿ, ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಿಗುತ್ತೆ ಅನ್ನೋದು ತಿಳಿಸಿಕೊಡ್ತೀನಿ.

ಕೇಂದ್ರ ಸರ್ಕಾರ ಮಾರಾಟ ಮಾಡಲು ತೀರ್ಮಾನಿಸಿರುವ ಭಾರತ ಬ್ರಾಂಡ್ ಅಕ್ಕಿ ಗ್ರಾಹಕರಿಗೆ ಆನ್‌ಲೈನ್‌ನಲ್ಲೂ ಸಹ ಸಿಗಲಿದ್ದು ನಗರದಲ್ಲಿ ಅಕ್ಕಿ ಸಿಗಲಿದೆ. ನಿಮಗೆ ನಗರದಲ್ಲಿ ಅಕ್ಕಿ ಸಿಗುತ್ತೆ. ಅಮೇಜಾನ್ ಫ್ಲಿಪ್ ಕಾರ್ಟ್ ನಲ್ಲಿ ಕೂಡ ನಿಮಗೆ ಸಿಗುತ್ತೆ. ದಿನಸಿ ಧಾನ್ಯ ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಈ ಹಣದುಬ್ಬರಕ್ಕೆ ಕಡಿವಾಣಗಳು ಕೇಂದ್ರ ಸರ್ಕಾರ ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಸರ್ಕಾರ ಈಗಾಗಲೇ ಭಾರತ ಬ್ರಾಂಡ್ ಅಡಿಯಲ್ಲಿ ಗೋಧಿ ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿದೆ.

ಈ ಹಿಂದೆ ಕೇಂದ್ರ ಸರ್ಕಾರದಿಂದ ತಂದಂತಹ ಭಾರತ್ ಅಟ್ಟ ಹಾಗೂ ಕಡಲೆ ಬೆಳೆಗೆ ಸಿಲಿಕಾನ್ ಸಿಟಿ ಜನರಿಂದ ಭರ್ಜರಿ ಪ್ರತಿಕ್ರಿಯೆ ಬಂದಿತ್ತು. ಇಲ್ಲಿ ನಗರದಲ್ಲಿ 2,81,572 ಕೆಜಿ ಭಾರತದ ಮತ್ತು 1,22,190 ಗೋಧಿ ವ್ಯಾಪಾರವಾಗಿತ್ತು. ಮತ್ತೆ ಇಲ್ಲಿ ನೋಡೋದಾದ್ರೆ ಇದೀಗ ಭಾರತದ ಅಡಿಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲು ಸರ್ಕಾರದ ನಿರ್ಧಾರ ಮಾಡಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಎನ್‌ಸಿಸಿಎಪ್ ಮೂಲಕ ಮಾರಾಟ ಮಾಡಲು ಪ್ಲಾನ್ ಆದ್ರೆ ಮಾಡಿದ್ದಾರೆ.

ಈ ಅಕ್ಕಿಯ ವಿತರಣೆ ಮಂಗಳವಾರ ಅಂದರೆ ಫೆಬ್ರವರಿ 6 ಮಂಗಳವಾರ ಆರಂಭವಾಗಲಿದೆ ಆರಂಭವಾಗುವ ಸಾಧ್ಯತೆ ಇದೆ ಎಂದು ಎನ್‌ಸಿಸಿಎಪ್ ಮುಖ್ಯ ಗುಡ್ ಯಶವಂತಪುರದಲ್ಲಿದ್ದು ಬೆಂಗಳೂರಿನ 50 ಏರಿಯಾ ಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ತಲುಪಿಸುವ ಮುಖ್ಯ ಗುರಿಯಾಗಿ ಈ ವರ್ಷ ಎನ್ಸಿಸಿಎಫ್ ತಯಾರು ಆಗಿದೆ ಹಾಗೆ ತಮ್ಮ ಎಲ್ಲಾ ಕಾರ್ಯಕರ್ತರಿಗೂ ಕೂಡ ಇದೇ ಮಾತನ್ನು ಹೇಳಿಈ ಕೆಲಸವನ್ನು ಇನ್ನಷ್ಟು ಯಶಸ್ವಿಯಾಗಿ ಮಾಡಬೇಕು ಎಂದು ಹೇಳಿದ್ದಾರೆ. ಇದರಂತೆ ಪ್ಲಾನ್ ಮಾಡಿಕೊಂಡಿದೆ.

ಈಗ ಸದ್ಯಕ್ಕೆ ನಿಮಗೆ ಬೆಂಗಳೂರಲ್ಲಿ 50 ಏರಿಯಾಗಳಿಗೆ ಏನ್ ಶುರುವಾಗುತ್ತದೆ ಅಂತಹ ಏರಿಯಾದಲ್ಲಿ ಇರುವಂತಹ ನಿವಾಸಿಗಳು ಕೇವಲ 29 ಕೊಟ್ಟು ಆಕೆಯನ್ನು ನೀವು ಕರೆದಿ ಈ ಮೊಬೈಲ್ ವಾಹನದಿಂದ ಮಾಡಬಹುದು ನೀವು ಕೇಳಬಹುದು. ಕರ್ನಾಟಕದಲ್ಲಿ ಬೇರೆ ಬೇರೆ ಜಿಲ್ಲೆಗಳ ಇದು ನಮಗೆ ಯಾವಾಗ ಬರುತ್ತೆ ಅಂತ ನಿಮಗೂ ಕೂಡ ಹೇಳುವುದೇನೆಂದರೆ ಆದಷ್ಟು ಬೇಗನೆ ಈ ಒಂದು ಯೋಜನೆ ಇಡೀ ಕರ್ನಾಟಕದ ಮೂಲಕ ಹಬ್ಬಲಿದೆ ಎಂದು ಮೇಲಿರುವ ಅಧಿಕಾರಿಗಳು ವರದಿ ನೀಡಿದ್ದಾರೆ.

Leave a Reply

Your email address will not be published. Required fields are marked *