ಹೊಸ ರೇಷನ್ ಕಾರ್ಡ್‌ಗೆ ಅರ್ಜಿಗೆ ಸರ್ಕಾರ ಕಡೆಯಿಂದ ಒಂದು ಗುಡ್ ನ್ಯೂಸ್ ಬಂದಿದೆ. ರೇಷನ್ ಕಾರ್ಡ್ ಗೆ ಹೊಸ ಅರ್ಜಿಯನ್ನು ಕರೆಯುತ್ತಾರೆ ಅಂತೆ ಅದು ಯಾವಾಗ ಏನು ಎಂಬುದು ಕಂಪ್ಲೀಟ್ ಡಿಟೇಲ್ಸ್ ನ ತಿಳಿಸಿಕೊಡ್ತೀನಿ. ಮತ್ತೆ ತಿದ್ದುಪಡಿಗೆ ಅವಕಾಶ ಕೊಡುತ್ತಾರಂತೆ. ಅದು ಎಲ್ಲಾ ಡೀಟೇಲ್ಸ್ ನೀವು ತಿಳಿಬೇಕು ಅಂದ್ರೆ ಇದನ್ನು ನೋಡಿದ್ರೆ ನಿಮಗೆ ಗೊತ್ತಾಗುತ್ತೆ. ಇಲ್ಲ ಅಂದ್ರೆ ಗೊತ್ತಾಗಲ್ಲ. ಮೊದಲಾಗಿ ರೇಷನ್ ಕಾರ್ಡ್ ಎಷ್ಟು ಇಂಪಾರ್ಟೆಂಟ್ ಅಂದ್ರೆ ಒಂದು ಗ್ಯಾರಂಟಿ ಸ್ಕೀಮ್ ಗಳುಪಡಬೇಕಾದ ನಮಗೆ ಕಂಪಲ್ಸರಿ ರೇಷನ್ ಕಾರ್ಡ್ಬೇಕಾಗುತ್ತೆ.

ನಿಮ್ ಮನೆಯಲ್ಲಿ ಒಂದು ರೇಷನ್ ಕಾರ್ಡ್ ಇದ್ರೆ ಸುಮಾರು ಆರು ಸಾವಿರದಿಂದ 5000 ರೂ ಪ್ರತಿ ತಿಂಗಳು ಹಣವನ್ನು ಪಡೆಯಬಹುದು ಅಂತ ರೇಷನ್ ಕಾರ್ಡ್ ಅರ್ಜಿಗಾಗಿ ಜನರು ತುಂಬಾ ಕಾಯುತ್ತಾ ಇದ್ದು ಯಾವಾಗ ಬರುತ್ತಾರೆ, ಯಾವಾಗ ಇಲ್ಲ ಮತ್ತು ಇದು ಕಡೆ ಅವಕಾಶ ಯಾವಾಗ ಕೊಡ್ತಾರೆ ಇಲ್ವಾ ಅಂತ ತುಂಬಾ ಜನರು ಕಾಯುತ್ತಿದ್ದರು. ಕೊನೆದಾಗಿ ಸರಕಾರ ಕಡೆಯಿಂದ ಒಂದು ಗುಡ್ ನ್ಯೂಸ್ ಬಂದಿದೆ. ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದರು. 2 ವರ್ಷ ಕಳೆದ ಎರಡು ವರ್ಷಗಳಿಂದಲೂ ಕೂಡ ಅರ್ಜಿ ಸಲ್ಲಿಸಿದರು.

ಕೊರೋನ ಬಂದ ಕಾರಣದಿಂದ ರೇಷನ್ ಕಾರ್ಡ್, ಹೊಸ ರೇಷನ್ ಕಾರ್ಡ್ ಗಳು ಹಂಚಲಾಗಲಿಲ್ಲ. ವಿಧಾನಸಭೆ ಚುನಾವಣೆ ನೀತಿ ಸಂಹಿತೆಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಯಾವುದೇ ಅರ್ಜಿಯನ್ನು ಪರಿಶೀಲನೆ ಮಾಡಿಲ್ಲ ಅಂತ ವಿತರಣೆ ಮಾಡಲು ಕೂಡ ಸಾಧ್ಯವಾಗಿಲ್ಲ. ಅದಕ್ಕೆ ಸದ್ಯದಲ್ಲಿ ಹೊಸ ಬಿಪಿಎಲ್ ಕಾರ್ಡ್ ವಿತರಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಇದರ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡುವಂತಹ ಸಚಿವ ಕೆ ಎಚ್ ಮುನಿಯಪ್ಪ ಅವರು ಇನ್ನು ಕೆಲವೇ ದಿನಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.

ಇಲ್ಲದೆ ಸಾಕಷ್ಟು ಕುಟುಂಬಗಳು, ಅನ್ನಭಾಗ್ಯ ಯೋಜನೆ ಮತ್ತು ಗುರುಲಕ್ಷ್ಮಿ ಯೋಜನೆ ಅಂತ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಸರಕಾರ ಈ ನಿಟ್ಟಿನಲ್ಲಿ ಈ ಸೌಲಭ್ಯ ಎಲ್ಲರಿಗೂ ತಲುಪಿಸಬೇಕೆಂಬ ದೃಷ್ಟಿಯಿಂದ ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಗವರ್ನರ್ ಹೇಳಿದೆ. ಒಂದೇ ರಾಜ್ಯಕ್ಕೆ ಇಷ್ಟು ರೇಷನ್ ಕಾರ್ಡ್ ವಿತರಣೆ ಮಾಡಬೇಕೆಂಬ ಒಂದು ನಿಯಮ ಇದೆಯಂತೆ. ಹಾಗಾಗಿ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಕರೆಯಲು ಸಾಧ್ಯವಾಗುತ್ತಿಲ್ಲ ಅಂತ ಎಂತವರಿಗೂ ಹೊಸ ರೇಶನ್ ಕಾರ್ಡ್ ವಿತರಣೆ ಮಾಡುತ್ತಾರೆ.

ಕೆ ಎಚ್ ಮುನಿಯಪ್ಪ ಅವರ ಸಚಿವರಾಗಿರುವ ಕೆ ಎಚ್. ಮುನಿಯಪ್ಪ ಅವರು ಹೇಳಿದ್ದಾರೆ ಮತ್ತು ತಿದ್ದುಪಡಿಗೆ ಅವಕಾಶ ಕೊಡುತ್ತೇವೆ ಎಂದು ಸದ್ಯದಲ್ಲೇ ಪ್ರೆಸ್ ಮೀಟ್ ಮಾಡುತ್ತೇನೆ ಎಂದಿದ್ದಾರೆ.ರೇಷನ್ ಕಾರ್ಡ್ ಪರಿಶೀಲನೆ ನಡೆದಿದೆ. ಅದು ವಿತರಣೆ ಮಾಡುವಂತಹ ಸಾಧ್ಯತೆ ಬೇಗನೆ ಇದೆ ಮತ್ತು ವಿತರಣೆಯ ನಂತರ ಮತ್ತೆ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಕರೆಯಲಾಗುತ್ತದೆ. ಕೆ ಎಚ್ ಮುನಿಯಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *