ಅಟಲ್ ಪಿಂಚಣಿ ಯೋಜನೆ ಇದು ನಮ್ಮ ಕೇಂದ್ರ ಸರ್ಕಾರದ ಯೋಜನೆ. ಇದರಿಂದ ನೀವು ಈ ಸಾಮಾನ್ಯ ಜನರು ಪೆನ್ಷನ್ ಇಲ್ಲದಿದ್ದವರು ಪೆನ್ಷನ್ ಪ್ಲಾನ್ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಲ್ಲಿ ನೀವು ಬಹಳ ಕಡಿಮೆ ದುಡ್ಡನ್ನ ಸೇವ್ ಮಾಡೋಕೆ ಶುರುಮಾಡಿ ನಿಮ್ಮ 60 ವರ್ಷ ಆದ್ಮೇಲೆ ನಿಮಗೆ ನೀವು ಪೆನ್ಷನ್ ತಗೋಬಹುದುವರಿಂದ ಪೆನ್ಷನ್ ಒಂದು ಸಾವಿರದಿಂದ ಐದು ಸಾವಿರ ತನಕ ಕೂಡ ನಿಮಗೆ ಪೆನ್ಷನ್ ಸಿಗುತ್ತದೆ ಹಾಗೆ ನೋಡಿದರೆ ತಿಂಗಳಿಗೆ ತಿಂಗಳಿಗೆ ಸ್ವಲ್ಪ ಹಣವನ್ನು ಉಳಿಸಿಕೊಂಡು ಇದಕ್ಕೆ ಕಟ್ಟಿದರೆ ನಮ್ಮ ಮುಂದಿನ ದಿನಗಳಲ್ಲಿ ಬಹಳಷ್ಟು ಉಪಯೋಗವಾಗುತ್ತದೆ.

ಎಲ್ಲರಿಗೂ ಕೂಡ ಆಸೆಯನ್ನು ಇರುತ್ತೆ ಅಂದರೆ ನಾವು ಕೂಡ ತರಕಾರಿ ನೌಕರರು ಆಗಬೇಕು ಎಂದು ಏಕೆಂದರೆ ನಾವು ಸರ್ಕಾರಿ ನೌಕರರು ಆದರೆ ನಮಗೆ ಸರ್ಕಾರದ ಕಡೆಯಿಂದ ಸಿಗುವಂತಹ ಪೆನ್ಷನ್ ಬಹಳಷ್ಟು ಉಪಯೋಗವಾಗುತ್ತದೆ ಆದರೆ ಒಂದು ವೇಳೆ ನೀವು ಆಟೋ ಡ್ರೈವರ್ ತರಕಾರಿ ಮಾರುವವರು ಅಥವಾ ಬೇರೆ ಯಾವುದೂ ಸರಕಾರ ಕೆಲಸ ಮಾಡುತ್ತಿಲ್ಲವೆಂದರೆನೀವು ಕೂಡ ಈ ಪೆನ್ಷನ್ ಅನ್ನು ಪಡೆದುಕೊಳ್ಳಬಹುದು ಅದಕ್ಕಾಗಿಯೇ ಇರುವಂತಹ ಅಟಲ್ ಜಿ ಪೆನ್ಷನ್ ಸ್ಕೀಮ್.

ಸರ್ಕಾರದಿಂದ ಪೆನ್ಷನ್ ಬರಲ್ಲ. ನೀವು ಕೂಡ ಮುಂದಿನ ಭವಿಷ್ಯದ ದಿನಗಳಲ್ಲಿ ಯಾವುದೇ ಕಾರಣಕ್ಕೂ ಹಣದ ಕೊರತೆಯಿಂದ ತಂಜಾಟದಲ್ಲಿ ಬೀಳಬಾರದು ಎಂದು ಒಂದು ಉದ್ದೇಶ ಇಟ್ಕೊಂಡು ಕೇಂದ್ರ ಸರ್ಕಾರ ಈ ಅಟಲ್ ಪೆನ್ಷನ್ ಯೋಜನೆ ತೆಗೆದುಕೊಂಡು ಬಂದಿದೆ , ಇದನ್ನು ಉಪಯೋಗ ಪಡೆದುಕೊಳ್ಳುವಂತದ್ದು ನಮಗೆ ಬಿಟ್ಟಿದ್ದು. ಯೋಜನೆ ಬಂದು ಈಗಾಗಲೇ ಸುಮಾರು ವರ್ಷಗಳು ಆಗಿ ಹೋದ ಆದರೂ ಕೂಡ ಸರಿಯಾಗಿ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ ನಿಮಗೆ ಅಟಲ್ ಪೆನ್ಶನ್ ಯೋಜನೆ ಬಗ್ಗೆ ಹೇಳಿ ಕೊಡ್ತೀನಿ.

ನಿಮಗೆ ಒಂದು ವೇಳೆ 18 ರಿಂದ 40 ವರ್ಷದೊಳಗಿನವರೇ ಆಗಿದ್ದಾರೆ ನೀವು ಮತ್ತೆ ನೀವು ಇನ್ಕಮ್ ಟ್ಯಾಕ್ಸ್ ಅನ್ನು ಕಟ್ಟದೇ ಇದ್ದರೆ ಯೋಜನೆ ಅಡಿಯಲ್ಲಿ ನೀವು ಅರ್ಹರಲ್ಲ. ಒಂದು ವೇಳೆ ನಿಮಗೆ ಪಿ ಎಫ್ ಇದ್ದರೂ ಕೂಡ ಇದು ನಿಮಗೆ ಬರಲ್ಲ.ನಿಮಗೆ 18 ವರ್ಷ ಅಂದ್ರೆ ಬರಿ 42 ರೂಪಾಯಿಗಳು ನೀವು 42 ವರ್ಷ ಕಟ್ಟಬಹುದು. ನಿಮಗೆ 18 ರಿಂದ 60 ವರ್ಷದ 42 ವರ್ಷ ನೀವು ಕಾಂಟ್ರಿಬ್ಯೂಟ್ ಮಾಡಬಹುದು. 42 ವರ್ಷ ನೀವು ಕಾಂಟ್ರಿಬ್ಯೂಟ್ ಮಾಡಿದ್ರೆ ಬಹಳ ಕಡಿಮೆ. ಅಮ್ಮನ ಕೈಗೆ 5000 ಪೆನ್ಷನ್ ಸಿಗುತ್ತೆ. ಆಮೇಲೆ ಈ ಪೆನ್ಷನ್ ಅನ್ನು ನೀವು ಎಷ್ಟು ವರ್ಷ ವರ್ಷ ಸಿಗುತ್ತೆ. ನೀವು ಇಲ್ಲದಿದ್ದಾಗ ನಿಮ್ಮ ಪತ್ನಿಗೆ ಕೂಡ ಪೆನ್ಷನ್ ಸಿಗುತ್ತೆ.

ಈಗ ಮತ್ತೊಂದು ಇಂಪೋರ್ಟೆಡ್ಪ್ಪಾ ಅಂದ್ರೆ ಈ ಪೆನ್ಷನ್ ಸಿಸ್ಟಮ್ನ ಲಾಂಚ್ ಕೇಂದ್ರ ಸರ್ಕಾರದಿಂದ ಆಗಿದೆ. ನೀವು ಯಾವುದೇ ತರದ ಚಿಂತೆ ಅವಶ್ಯಕತೆ ಇಲ್ಲ. ಇದು ಕೇಂದ್ರ ಸರ್ಕಾರದ ಸ್ಕೀಂ ಆಗಿರೋದ್ರಿಂದ ನಿಮ್ಮ ದುಡ್ಡು ಸೇಫ್ ಆಗಿರುತ್ತೆ. ಮತ್ತೆ ನಿಮಗೆ ಸರಿಯಾದ ಪೆನ್ಷನ್ ಕೊಟ್ಟು ಬಂದೆ ಬರುತ್ತೆ. ಇನ್ನ ನೀವು ನಿಮ್ಮ ಖಾತೆ ಇರುವಂತಹ ಬ್ಯಾಂಕಿನಲ್ಲಿ ಹೋಗಿ ಇದರ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿಕೊಳ್ಳಿ ನಿಮ್ಮ ಬ್ಯಾಂಕಿನಲ್ಲಿಯೇ ಈ ಅಟಲ್ ಜಿ ಯೋಜನೆಯನ್ನು ನೀವು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *