ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ ಬೋತ್ ಫೀಮೇಲ್ ಮೇಲ್ ಅಭ್ಯರ್ತಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹಾಗೆ ಎಸ್ ಎಸ್ ಎಲ್ ಸಿ ಪಿಯುಸಿ ಆದ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಿಕೆಗೆ ಅವಕಾಶ ನೀಡಲಾಗಿದೆ ನೀವು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಆದಂತಹ ಅಭ್ಯರ್ಥಿಗಳು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಹಾಗೆ ಕರ್ನಾಟಕದ ಎಲ್ಲ ಜಿಲ್ಲೆಯಿಂದ ಎಲ್ಲರೂ ಅರ್ಜಿ ಸಲ್ಲಿಸಬಹುದು ಯಾವುದೇ ರೀತಿಯ ಎಕ್ಸಾಂ ಇರುವುದಿಲ್ಲ ಪರೀಕ್ಷೆ ಇರುವುದಿಲ್ಲ ಲಿಖಿತ ಪರೀಕ್ಷೆ ಮತ್ತು ಅರ್ಜಿ ಶುಲ್ಕಾಗಲಿ ಯಾವುದೇ ರೀತಿ ಇರುವುದಿಲ್ಲ.

ನೇರ ನೇಮಕಾತಿ ಇರುತ್ತದೆ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಇದರ ಬಗ್ಗೆ ಒಂದೊಂದಾಗಿ ತಿಳಿಸಿ ಕೊಡುತ್ತೇವೆ ಬಿಲ್ ಕಲೆಕ್ಟರ್ ಮೈಕ್ರೋ ಬ್ರಾಂಚಸ್ ನೇಮಕಾತಿ ಅಂತ ಕೊಟ್ಟಿದ್ದಾರೆ ಬಿಲ್ ಕಲೆಕ್ಟರ್ ನೇಮಕಾತಿ ಕೊಟ್ಟಿದ್ದಾರೆ ಹಾಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಆಯ್ಕೆಯಾಗದ ಮೇಲೆ ಬರ್ತಿಯನ್ನು ಮಾಡಲಾಗುತ್ತದೆ ಅಂತ ಹೇಳಿದ್ದಾರೆ ಹಾಗೆ ಎಲ್ಲ ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತದೆ ಇನ್ನು ಎಸ್ಕಾಂನಲ್ಲಿ ನಡೆಯುವ ಮೈಕ್ರೋ ಫ್ರಾಂಚೈಸಿ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಈ ಪ್ರಾಂತಾಯಿಸಿಗಳು ಬಿಲ್ ವಿತರಣೆ ಬಿಲ್ ಕಲೆಕ್ಟರ್ ಕೆಲಸಕ್ಕೆ ನೇಮಕಾತಿ ಮಾಡಲಾಗುತ್ತದೆ.

ಹಾಗೆ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತೇರ್ಘಟ್ಟಾಗುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಹಾಗೆ ಕೈಗಾರಿಕಾ ವಿದ್ಯುತ್ ಸರಬರಾಜು ಅಂತ ಹೇಳಿದ್ದಾರೆ ಕರ್ನಾಟಕ ಸರ್ಕಾರ ಉತ್ತರ ಕರ್ನಾಟಕ ಹಾವೇರಿ ಮತ್ತು ಬೆಳಗಾವಿ ಬಾಗಲಕೋಟೆ ವಿಜಯಪುರ ಧಾರವಾಡ ಜಿಲ್ಲೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಇನ್ನು ಹುದ್ದೆಗಳ ಸಂಖ್ಯೆ ನೂರಕ್ಕೂ ಅಧಿಕ ಹುದ್ದೆಗಳು ಇದ್ದಾವೆ ಕೆಲಸದ ಆಧಾರದ ಮೇಲೆ ತಿಂಗಳಿಗೆ 12,000 ಇರುತ್ತದೆ ಇನ್ನು ಜಾಸ್ತಿ ಕೂಡ ಆಗುತ್ತಾ ಹೋಗುತ್ತದೆ 18ರಿಂದ 30 ವರ್ಷದ ಒಳಗಿನ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇನ್ನು ಅರ್ಜಿ ಶುಲ್ಕ ನೋಡುವುದಾದರೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ ಹಾಗೆ ಯಾವುದೇ ರೀತಿಯಲ್ಲಿ ಇನ್ನೂ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ‌ತೇರ್ಗಡೆಯಾದಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಯಾವುದೇ ರೀತಿ ಅನುಭವ ಇರುವುದಿಲ್ಲ, ಅನುಭವ ಬೇಕಾಗುವುದಿಲ್ಲ 18ರಿಂದ 30 ವರ್ಷದ ಅರ್ಜಿಯನ್ನು ಸಲ್ಲಿಸಬಹುದು ಇದಕ್ಕೆ ಮೂರು ವರ್ಷ ಮತ್ತು 5 ವರ್ಷಗಳ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ ಹಾಗೆ ಅರ್ಹತೆ ನೋಡುವುದಾದರೆ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಅಂತ ಹೇಳಿದ್ದಾರೆ ಗ್ರಾಮದ ಹಳೆ ಗ್ರಾಮದ ನಿವಾಸಿ ಆಗಿರಬೇಕು.

ಗ್ರಾಮ ಪಂಚಾಯಿತಿ ಅಧ್ಯಕ್ಷರು ಒಪ್ಪಿದರೆ ಮಾತ್ರ ಬೇರೆ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಯನ್ನು ನೇಮಕಾತಿಯನ್ನು ಮಾಡಬಹುದು ಅಂತ ಹೇಳಿದ್ದಾರೆ ಹಾಗೆ ಗ್ರಾಮ ಪಂಚಾಯಿತಿ ವಾಸದ ಪ್ರಮಾಣ ಪತ್ರವನ್ನು ಪಡೆದಿರಬೇಕು ಅಂತ ಹೇಳಿದ್ದಾರೆ ಇನ್ನು ಈ ಹುದ್ದೆಗಳು ಸದ್ಯದಲ್ಲಿ ಶುರುವಾಗುತ್ತವೆ ಅಂತ ಹೇಳಿದ್ದಾರೆ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗುತ್ತದೆ ಆನ್ಲೈನ್ ಮೂಲಕ ವೆಬ್ಸೈಟ್ ಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಕೆಳಗಡೆ ನೀಡಿರುವಂತಹ ವೆಬ್ಸೈಟಗೆ ಭೇಟಿ ನೀಡಿ https://hescom.karnataka.gov.in/english

Leave a Reply

Your email address will not be published. Required fields are marked *