ವಾರಕ್ಕೆರಡು ಬಾರಿ ಇದನ್ನು ಹಚ್ಚಿದರೆ ಖಂಡಿತವಾಗ್ಲೂ ನಿಮ್ಮ ಬಿಳಿಯಾಗಿರುವ ಕೂದಲು ಸಹ ಕಪ್ಪಾಗುತ್ತದೆ. ಒಮ್ಮೆ ಮಾಡಿ ನೋಡಿ. ನೋಡಿ ಸ್ನೇಹಿತರೆ ಕಪ್ಪು ಕೂದಲು ಯಾರಿಗೆ ಇಷ್ಟ ಇಲ್ಲ ಹೇಳಿ. ಜೀವನಶೈಲಿಯಲ್ಲಿ ಕೂದಲು ಬೇಗ ಬಿಳುಪಾಗುವುದು ಸಹಜ. ಆಫೀಸ್ ಟೆನ್ಶನ್ ಮತ್ತೆ ಇನ್ನಿತರ ಕೆಮಿಕಲ್ ಯುಕ್ತ ನೀರು ಹಾಗೆ ಆಹಾರವೂ ಸಹ ಅದೇ ರೀತಿ ಇದೆ. ಹಾಗಾಗಿ ಈಗಿನ ಜನತೆಯಲ್ಲಿ ಒಂದು 25 ವರ್ಷಕ್ಕೆ ಕೂದಲು ಬಿಳುಪು ಆಗ್ತಾ ಇದೆ. ಆದ್ದರಿಂದ ಇದಕ್ಕೆಲ್ಲ ಪರಿಹಾರ ಏನು ಹಾಗಿದ್ದರೆ? ಜಾಹೀರಾತಿನಲ್ಲಿ ತೋರಿಸುವ ಪ್ರೋಡಕ್ಟ್ಗಳು ಯಾವುದು ಸಹ ಉಪಯೋಗ್ಕೆ ಬರೋದಿಲ್ಲ. ಇದೊಂದೇ ಮನೆ ಮದ್ದನ್ನ ಮಾಡಿ ನೋಡಿ ಖಂಡಿತವಾಗಲೂ ನಿಮ್ಮ ಬಿಳಪಾದ ಕೂದಲು ಸಹ ಕಪ್ಪಾಗುತ್ತದೆ. ಹಾಗಾದರೆ ಅದು ಯಾವುದು ಅದರ ಬಗ್ಗೆ ಸ್ವಲ್ಪ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ನೀವು ದಿನಾಲು ತಿನ್ನುವ ಹಣ್ಣಿನ ಎಲೆ ಅಂದರೆ ಪೇರಲೆ ಹಣ್ಣಿನ ಎಲೆ. ಈ ಪೇರಲೆಯಲ್ಲಿ ನಾವು ಉಪಯೋಗಿಸಿಕೊಂಡು ನಿಮ್ಮ ಕೂದಲನ್ನು ಕಪ್ಪು ಮಾಡಿಕೊಳ್ಳಬಹುದು.

ನಿಜಾ ಸ್ನೇಹಿತರೆ ಒಮ್ಮೆ ಮಾಡಿ ನೋಡಿ ನಾವು ಏನು ತಪ್ಪು ಮಾಡುತ್ತಿದ್ದೇವೆ ಎಂದರೆ ಮಾರ್ಕೆಟ್ ನಲ್ಲಿ ಸಿಗುವ ದುಬಾರಿ ಶಾಂಪೂ ಹೇರ್ ಆಯಿಲ್ ಇವುಗಳಿಗೆ ದುಡ್ಡು ಸುರಿಯುತ್ತಿದ್ದೇವೆ. ಆದರೆ ಇದು ಯಾವುದು ಸಹ ಪ್ರಯೋಜನಕ್ಕೆ ಬರುತ್ತಿಲ್ಲ. ಬದಲಾಗಿ ಹಾನಿಯೇ ಉಂಟಾಗುತ್ತಿದೆ ಅವುಗಳಿಂದ. ನಾವು ಹೇಳುವ ರೀತಿಯಲ್ಲಿ ನೀವು ಮಾಡಿ ನೋಡಿ ಖಂಡಿತ ನಿಮ್ಮ ಬಿಳುಪಾದ ಕೂದಲು ಸಹ ಕಪ್ಪಾಗುತ್ತದೆ. ಈ ಪೇರಳೆ ಎಲೆಯಲ್ಲಿ ಒಂದಲ್ಲ ಎಷ್ಟೋ ಬಗೆಯ ಪೋಷಕಾಂಶಗಳು ಖನಿಜಂಶಗಳು ಜೀವ ಸತ್ವಗಳು ಹೀಗೆ ಹಲವಾರು ರೀತಿಯ ಪೋಷಕಾಂಶಗಳಿವೆ. ಇದು ನಿಮಗೆ ಉಚಿತವಾಗಿ ಕೂಡ ಸಿಗುತ್ತದೆ. ಕಡಿಮೆ ಖರ್ಚಿನಲ್ಲಿ ಸಹ ನಿಮಗೆ ಆಗುತ್ತದೆ. ಇದು ಕೂದಲು ಉದುರುವುದನ್ನು ತಡೆಗಟ್ಟುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ ಮತ್ತು ಕೂದಲಿಗೆ ತುಂಬಾ ಶೈನಿಂಗ್ಅನ್ನ ಕೊಡುತ್ತೆ. ಹಾಗಾದರೆ ಹೇಗೆ ಇದರ ರೆಮಿಡಿಯನ್ನ ಮಾಡೋದು ಅಂತ ತಿಳಿದುಕೊಳ್ಳೋಣ. ನಿಮಗೆ ತುಂಬಾ ಕೂದಲು ಉದುರ್ತಾಯಿದ್ರೆ ಏನ್ ಮಾಡಿ ಅಂದ್ರೆ ಒಂದು 15 ರಿಂದ 20 ಪೇರಲೆ ಎಲೆಯನ್ನು ತೆಗೆದುಕೊಳ್ಳಿ ಚೆನ್ನಾಗಿ ನೀರಿನಲ್ಲಿ ತೊಳೆದು ಒಣಗಿಸಬೇಕು. ನಂತರ ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಿ.

ನಿಮಗೆ ಬೇಕಾದಾಗ ಸ್ವಲ್ಪ ಬೌಲಿನಲ್ಲಿ ಹಾಕಿಕೊಂಡು ಅದನ್ನು ಪೇಸ್ಟ್ ಟೈಪ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ. ಈ ರೀತಿ ನೀವು ವಾರಕ್ಕೆರಡು ಬಾರಿ ಮಾಡುತ್ತಾ ಬಂದರೆ ನಿಮ್ಮ ಕೂದಲು ಉದುರುವುದು ಕಮ್ಮಿ ಆಗುತ್ತದೆ ಮತ್ತೆ ತಲೆ ಹೊಟ್ಟಿನ ಸಮಸ್ಯೆ ಸಹಿತ ಹೋಗುತ್ತದೆ. ಮತ್ತೆ ಒಂದು 10 ಪೇರ್ಲೆ ಎಲೆಯನ್ನ ತೆಗೆದು ತೊಳೆದುಕೊಂಡು ಬಂದು ಅದನ್ನ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ತಣಿಯಲು ಬಿಡಿ. ನೀರು ತಣಿದ ಮೇಲೆ ಅದನ್ನ ತಲೆಗೆ ಬುಡಕ್ಕೆ ಕೂದಲಿನ ಬುಡಕ್ಕೆ ಹಾಕಿ ಮಸಾಜ್ ಮಾಡಿ. ಈ ರೀತಿ ನೀವು ವಾರಕ್ಕೆರಡು ಬಾರಿ ಮಾಡುವುದರಿಂದ ನಿಮ್ಮ ಕೂದಲು ನೆರೆಯುವುದು ಅಂದರೆ ಬಿಳುಪಾಗುವುದು ತಪ್ಪುತ್ತದೆ. ಬರುವ ಕೂದಲು ಕಪ್ಪಾಗಿ ಬರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *