ಅಕ್ಟೋಬರ್ ನಿಂದ ಟಾಟಾ ವಾಹನಗಳ ದರ ಏರಿಕೆ. ಕಂಪನಿಯಿಂದ ಅನೌನ್ಸ್ಮೆಂಟ್. ವಾಹನಗಳ ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ವಾಹನಗಳ ದರವನ್ನು ಕೂಡ ಹೆಚ್ಚು ಮಾಡುವುದಾಗಿ ಕಂಪನಿ ತಿಳಿಸಿದೆ. ಅಕ್ಟೋಬರ್ ಒಂದರಿಂದ ವಾಣಿಜ್ಯ ವಾಹನಗಳ ಬೆಲೆಯು ಏರಿಕೆಯಾಗುವುದಾಗಿ ಟಾಟಾ ಮೋಟರ್ಸ್ ಕಂಪನಿ ತಿಳಿಸಿದೆ. ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ ಏನು ಏರುಪೇರು ಆಗುವುದಿಲ್ಲ. ಎಂದು ಕಂಪನಿ ತಿಳಿಸಿದೆ. ಮಾರ್ಚಿನಲ್ಲೂ ಕೂಡ ವಾಣಿಜ್ಯ ವಾಹನಗಳ ಬೆಲೆಯನ್ನ ಟಾಟಾ ಮೋಟರ್ಸ್ ಏರಿಕೆಯನ್ನು ಮಾಡಿತ್ತು.

ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ ಅಕ್ಟೋಬರ್ ಒಂದರಿಂದ ವಾಣಿಜ್ಯ ವಾಹನಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ತಿಳಿಸಿದೆ ಯಾವುದೇ ಕಾರಣಕ್ಕೂ ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ ಏನು ವ್ಯತ್ಯಾಸವಾಗುವುದಿಲ್ಲ. ಕೇವಲ ವಾಣಿಜ್ಯ ವಾಹನದ ಬೆಲೆಗಳು ಮಾತ್ರ ಏರಿಕೆಯಾಗಲಿವೆ ಎಂದು ಟಾಟಾ ಮೋಟಾರ್ಸ್ ಸ್ಪಷ್ಟಪಡಿಸಿದೆ. ಕಳೆದ ಮಾರ್ಸ್ ನಲ್ಲೂ ಸಹ ಏರಿಕೆಯಾಗಿತ್ತು ಈಗ ಅಕ್ಟೋಬರ್ ನಲ್ಲೂ ಕೂಡ ಏರಿಕೆ ಮಾಡುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ವಾಣಿಜ್ಯ ವಾಹನಗಳ ಬೆಲೆಯಲ್ಲೂ ಸಹ ವೈಪರಿತ್ಯ ಕಂಡುಬರುತ್ತದೆ.

ಷೇರು ಮಾರುಕಟ್ಟೆಯು ತೋರಿಸಿದ ದಾಖಲೆಯಲ್ಲಿ ಟಾಟಾ ಮೋಟರ್ಸ್ ಸ್ಪಷ್ಟನೆಯನ್ನು ನೀಡಿದೆ. ಬೆಲೆಯಲ್ಲಿ ಹೆಚ್ಚಳವಾಗಲು ಕಾರಣ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ. ಉತ್ಪಾದನಾ ವೆಚ್ಚದ ಹೆಚ್ಚಳವನ್ನು ಕಡಿಮೆ ಮಾಡಲಿಕ್ಕಾಗಿ ವಾಣಿಜ್ಯ ವಾಹನಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಈ ಹಿಂದೆ ಜನವರಿ 1.2% ಹೆಚ್ಚಳತೆಯನ್ನು ತೋರಿಸಿತ್ತು. ನಂತರ ಮಾರ್ಚ್ ನಲ್ಲಿಯೂ ಕೂಡ ಸ್ವಲ್ಪ ಹೆಚ್ಚಳ ಮಾಡಿತ್ತು. ಈಗ ಮತ್ತೆ ಅಕ್ಟೋಬರ್ ಒಂದರಿಂದ ಹೆಚ್ಚಳವನ್ನು ಮಾಡುವುದಾಗಿ ಹೇಳಿಕೆ ಕೊಟ್ಟಿದೆ. ಕಂಪನಿಯು ತನ್ನ ವಾಹನಗಳು ಹೊಸ ಹೊರಸೂಸುವಿಕೆ ಮಾನದಂಡಗಳಿಗೆ ಅನುಗುಣವಾಗಿರಲು ಹಲವು ಬಿಡಿಭಾಗಗಳಲ್ಲಿ ಬದಲಾವಣೆಗಳನ್ನು ಮಾಡಿದೆ.ಕಂಪನಿಯು ಈ ಹಿಂದೆ ಜುಲೈ 3 ರಂದು ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು. ಜುಲೈ 17 ರಿಂದ 0.6 ಶೇಕಡಾ ಕಾರುಗಳ ಬೆಲೆಯನ್ನು ಹೆಚ್ಚು ಮಾಡಿತ್ತು ಏನೆಂದು ಕೂಡ ಕಚ್ಚಾ ವಸ್ತುಗಳ ಬೆಲೆ ಏರಿಕೆ ಪರಿಣಾಮವಾಗಿ ಪ್ರಯಾಣಿಕರ ಕಾರುಗಳ ಬೆಲೆಯನ್ನು ಸಹ ಏರಿಕೆ ಮಾಡುವುದಾಗಿ ತಿಳಿಸಿತ್ತು. ಅಂತಯೇ ಟಿಯಾಗೋ ಕಾರಣ ಮೇಲೆ 20 ಸಾವಿರ ರೂಪಾಯಿ ಏರಿಕೆಯನ್ನು ಕಂಡಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *