ರಾತ್ರಿ ಮಲಗುವ ಮುನ್ನ 10 ದಿನ ಬೆಳ್ಳುಳ್ಳಿಯನ್ನು ಸೇವಿಸಿದರೆ ಆರೋಗ್ಯ ದಲ್ಲಿ ಅತಿ ಹೆಚ್ಚು ಬದಲಾವಣೆಯನ್ನು ಕಾಣಬಹುದು. ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಮತ್ತು ವಿವಿಧ ಖಾದ್ಯಗಳಲ್ಲಿ ಬಳಸಲ್ಪಡುತ್ತದೆ. ಬೆಳ್ಳುಳ್ಳಿಯು ಊಟದಲ್ಲಿ ರುಚಿ ಹೆಚ್ಚಿಸುತ್ತದೆ ಮತ್ತು ಬೆಳ್ಳುಳ್ಳಿಯನ್ನು ಔಷಧೀಯ ರೂಪದಲ್ಲಿಯೂ ಸಹ ಅತಿ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಬೆಳ್ಳುಳ್ಳಿಯ ಸೇವನೆಯಿಂದ ಬಹಳಷ್ಟು ಕಾಯಿಲೆಗಳು ದೇಹದಿಂದ ಮಾಯವಾಗುತ್ತಿದೆ. ಈ ವಿಷಯದಲ್ಲಿ ನಾವು ನಿಮಗೆ ರಾತ್ರಿ ಹೊತ್ತಿನಲ್ಲಿ ಬೆಳ್ಳುಳ್ಳಿಯ ಸೇವನೆಯಿಂದ ಏನು ಲಾಭ ಎಂದು ವಿವರಿಸುತ್ತೇವೆ. ಬೆಳ್ಳಿ ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ನಮ್ಮ ದೇಹಕ್ಕೆ ಬಹಳಷ್ಟು ಲಾಭವಿದೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಎ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ.

ಅಷ್ಟೇ ಅಲ್ಲದೆ ಬೆಳ್ಳುಳ್ಳಿಯಲ್ಲಿ ಬಹಳಷ್ಟು ಸತ್ವಗಳು ಸಹ ಕಂಡುಬರುತ್ತದೆ. ಈ ಸತ್ವಗಳು ನಮ್ಮ ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾಗುತ್ತದೆ. ಬೆಳ್ಳುಳ್ಳಿಯನ್ನು ನಿಯಮಿತವಾಗಿ ನಾವು ದಿನಾಗಲೂ ಬಳಸಿದರೆ ದೇಹದಲ್ಲಿರುವ ಮೂರು ಕೋಶಗಳಾದ ಪಿತ್ತ ಕಫವನ್ನು ಸಮತೋಲನದಲ್ಲಿರಿಸುತ್ತದೆ ಮತ್ತು ನಮ್ಮ ದೇಹವು ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತದೆ. ಅದಲ್ಲದೆ ದೇಹದ ಇಮ್ಯೂನ್ ಸಿಸ್ಟಮ್ ಕೂಡ ಬೂಸ್ಟ ಆಗಿರುತ್ತದೆ. ಬೆಳ್ಳುಳ್ಳಿಯಲ್ಲಿ ತುಂಬಾ ಅತ್ಯದ್ಭುತ ಸತ್ವ ಗಳು ಕಂಡುಬಂದು ಇದರಲ್ಲಿ ಹೊಟ್ಟೆ ಕ್ಯಾನ್ಸರ್ ಅನ್ನು ತಡೆಗಟ್ಟುವ ಸತ್ವಗಳು ಅತಿ ಹೆಚ್ಚಾಗಿದೆ. ಆಧುನಿಕ ರಿಸರ್ಚ್ಗಳ ಅಧ್ಯಯನದ ಪ್ರಕಾರ ದೇಶದಲ್ಲಿ ಕ್ಯಾನ್ಸರ್ ನ್ನು ಸೃಷ್ಟಿ ಮಾಡುವ ಹಾನಿಕಾರಕ ಮತ್ತು ಮಾರಕವಾಗಿರುವ ಫ್ರೀ ರಾಡಿಕಲ್ ಸತ್ವಗಳನ್ನು ನಾಶ ಮಾಡುತ್ತದೆ. ಇದರಿಂದ ಭವಿಷ್ಯದಲ್ಲಿ ಹೊಟ್ಟೆ ಕ್ಯಾನ್ಸರ್ ಗೆ ಬಲಿಯಾಗುವ ಸಾಧ್ಯತೆಗಳು ಸಹ ತೀರಾ ಕಡಿಮೆ. ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಇನ್ನಷ್ಟು ಲಾಭಗಳು ಸಹ ದೊರೆಯುತ್ತದೆ ರಾತ್ರಿ ಹೊತ್ತಿನಲ್ಲಿ ತುಂಬಾ ಚಳಿ ಇದೆ.

ನೀವು ಮಲಗುವ ಮುನ್ನ ಎರಡು ಎಸಳು ಬೆಳ್ಳುಳ್ಳಿಯನ್ನು ಸೇವಿಸಿ. ಇದರಿಂದ ನಿಮ್ಮ ದೇಹವು ಬೆಚ್ಚಗಾಗುವುದು. ಇದಕ್ಕೆ ಕಾರಣವೇನೆಂದರೆ ದೇವದಲ್ಲಿ ದೇಹದಲ್ಲಿ ಉಷ್ಣತೆಯನ್ನು ಸೃಷ್ಟಿಸುತ್ತದೆ. ಇದರಿಂದ ದೇಹದಲ್ಲಿ ಬೆಚ್ಚನೆಯ ಅನುಭವ ಸಿಗುತ್ತದೆ. ಬೆಳ್ಳುಳ್ಳಿ ರಸದ ಸೇವನೆಯಿಂದ ನಿಮ್ಮ ದೇಹದ ರಕ್ತ ಮದಲ್ಲಿರುವ ಕೊಲೆಸ್ಟ್ರಾಲ್ ಆಕ್ಸಿಡೈ ಅಂದ್ರೆ ಉಷ್ಣತೆಯನ್ನು ನಿಲ್ಲಿಸುತ್ತದೆ. ನಿಯಮಿತ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದರೆ ದೇಹದಲ್ಲಿರುವ ಬೇಡವಾದ ಕೊಲೆಸ್ಟ್ರಾಲ್ ಅಂದರೆ ಬೆಳ್ಳುಳ್ಳಿಯ ಸೇವನೆಯಿಂದ ಬ್ಲಡ್ ಪ್ಯೂರಿಫಿಕೇಷನ್ ಆಗುತ್ತದೆ. ಕಿವಿ ಹಾಗೂ ಕಾಲಿನಲ್ಲಿ ಫಂಗಲ್ ಇನ್ ಫೆಕ್ಷನ್ ಆಗುವುದರಿಂದ ತಡೆಗಟ್ಟಲು ಇದು ರಾಮ ಬಾಣವಾಗಿರುತ್ತದೆ. ಯಾರಿಗೆ ರಕ್ತದೊತ್ತಡ ಅಂದ್ರೆ ಬ್ಲಡ್‌ಪ್ರೆಶರ್ ಹಾಗೂ ಹೈ ಬಿಪಿ ಇದೆಯೋ ಅವರು ಬೆಳ್ಳುಳ್ಳಿಯ ಸೇವನೆಯಿಂದ ತಪ್ಪದೇ ಮಾಡ ತಕ್ಕದ್ದು. ಇದರಿಂದ ಹೈ ಬಿಪಿ ಕಡಿಮೆಯಾಗುತ್ತದೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಂದ ಕೂಡ ದೂರವಿರಬಹುದು. ವಿಶೇಷವಾಗಿ ಬೆಳ್ಳುಳ್ಳಿಯನ್ನು ತಪ್ಪದೇ ಸೇವಿಸುವುದು. ಇನ್ನಷ್ಟು ಉತ್ತಮ

Leave a Reply

Your email address will not be published. Required fields are marked *