ದೊಡ್ಡ ಪತ್ರೆಯ ಜೊತೆಯಲ್ಲಿ ಉಪ್ಪನ್ನ ಸೇರಿಸಿ ಬಳಸುವುದರಿಂದ ನಮ್ಮ ದೇಹದ ಮೇಲೆ ಏನೇನು ಪರಿಣಾಮ ಬೀರುತ್ತೆ? ಯಾವ್ಯಾವ ಆರೋಗ್ಯ ಸಮಸ್ಯೆಗಳನ್ನ ದೂರ ಇಡೋದಿಕ್ಕೆ ಇದು ಸಹಾಯ ಆಗುತ್ತೆ ಅನ್ನೋದನ್ನ ಹೇಳ್ತಾ ಇದ್ದೀನಿ. ಕೊನೆ ತನಕ ನೋಡಿ ದೊಡ್ಡ ಪತ್ರೆ ಎಲೆ ಒಂದು ಮನೆಯಲ್ಲಿ ಇದ್ದರೆ ನಮಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವಲ್ಲಿ ತುಂಬಾನೇ ಸಹಕಾರಿ. ಇದು ಇನ್ನೂ ದೊಡ್ಡ ಪತ್ರೆ ಎಲೆಯ ಜೊತೆಯಲ್ಲಿ ನಾವು ಉಪ್ಪನ್ನು ಬೆರೆಸಿ ತಿನ್ನುವುದರಿಂದ ನಮ್ಮ ಜೀರ್ಣ ಸಂಬಂಧಿ ಸಮಸ್ಯೆಗಳನ್ನು ದೂರ ಇಟ್ಟುಕೊಳ್ಳಬಹುದು. ನಮ್ಮ ಜೀರ್ಣ ಪ್ರಕ್ರಿಯೆಯನ್ನ ಚುರುಕುಗೊಳಿಸುವುದಕ್ಕೆ ಇದು ತುಂಬಾನೇ ಸಹಕಾರಿ ಅಂತಾನೇ ಹೇಳ ಬಹುದು. ಇನ್ನು ಡಯಾಬಿಟಿಕ್ ಪೇಶೆಂಟ್ ಗೆ ಕೂಡ ತುಂಬಾನೇ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅಥವಾ ಅದನ್ನು ಮೆಂಟೇನ್ ಮಾಡೋದಿಕ್ಕೆ ನಾವು ಈ ದೊಡ್ಡ ಪತ್ರೆ ಎಲೆಯನ್ನು ಬಳಸಬಹುದು.

ದೊಡ್ಡ ಪತ್ರೆ ಎಲೆಯ ಜೊತೆ ಉಪ್ಪನ್ನು ಬೆರೆಸಿ ತಿನ್ನುವುದು ಕೂಡ ಅಷ್ಟೇ ಪ್ರಯೋಜನಕಾರಿ ಅಂತಾನೇ ಹೇಳಬಹುದು. ಇನ್ನು ನಮ್ಮ ದೇಹ ದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನ ಕಡಿಮೆ ಮಾಡಿಕೊಳ್ಳೋದು ಕೂಡ ತುಂಬಾ ಸಹಾಯ ಆಗುತ್ತೆ. ಇದು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಯಲ್ಲಿ ದೇಹದಲ್ಲಿ ಇರುವಂತಹ ಅನಗತ್ಯ ಕೊಬ್ಬನ್ನ ಕರಿಗಿಸಿ ನಮ್ಮ ದೇಹದ ಬೊಜ್ಜನ್ನ ಕರಗಿಸೋಕೆ ಕೂಡ ಸಹಾಯ ಆಗುತ್ತೆ. ಯಾರಿಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಅಂತ ಇರುತ್ತೆ ಅಂತವರು ಕೂಡ ಈ ಮಿಶ್ರಣವನ್ನು ಬಳಸಬಹುದು. ಹಾಗೆ ನಿಮ್ಮ ಇಮ್ಯೂನಿಟಿಯನ್ನು ಹೆಚ್ಚಿಸಿ ಕೊಳ್ಳುವುದಕ್ಕೆ ಕೂಡ ತುಂಬಾನೇ ಸಹಾಯ ಆಗುತ್ತಿದ್ದು, ರೋಗ ನಿರೋಧಕ ಶಕ್ತಿ ಅನ್ನೋದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದರೆ ಕೂಡ ನಾವು ಈ ದೊಡ್ಡ ಪತ್ರೆ ಎಲೆ ಮತ್ತು ಉಪ್ಪಿನ ಮಿಶ್ರಣವನ್ನು ಬಳಸಬಹುದು.

ಇನ್ನೊಂದು ತುಂಬಾನೇ ಮುಖ್ಯವಾದ ಬೆನಿಫಿಟ್ ಹೇಳಬೇಕಾಗಿ ಅದು ಅಂತ ಹೇಳಿದರೆ ಶೀತ ಕೆಮ್ಮು ಕಫ ಗಂಟಲು ನೋವು ಯಾವುದೇ ಇರಲಿ ಎಲ್ಲದಕ್ಕೂ ಕೂಡ ಒಂದು ಬೆಸ್ಟ್ ಮನೆಮದ್ದು. ಈ ದೊಡ್ಡ ಪತ್ರೆ ಎಲೆ ಮತ್ತೆ ಉಪ್ಪಿನ ಮಿಶ್ರಣ. ಯಾವುದೇ ರೀತಿಯ ಕೆಮ್ಮು ಎಲ್ಲಲ್ಲಿ ಒಣ ಕೆಮ್ಮು ಇರಲಿ ಅಥವಾ ಕಫದಿಂದ ಕೆಮ್ಮು ಬರ್ತಾ ಇದ್ರೆ ತುಂಬಾನೇ ಕಫ ಕಟ್ಟಿಕೊಂಡಿದ್ದರೆ ಎಲ್ಲದಕ್ಕೂ ಕೂಡ ಇದು ಬೆಸ್ಟ್ ಮನೆಮದ್ದು ಇದನ್ನ ನಾವು ಈ ರೀತಿ ಬಳಸಬಹುದು. ಇನ್ನು ಅಸ್ತಮ ಸಮಸ್ಯೆ ಇರೋರಿಗೆ ಕೂಡ ತುಂಬಾನೇ ಒಳ್ಳೆಯದು. ಉಸಿರಾಟ ಸಂಬಂಧಿ ಎಲ್ಲ ಸಮಸ್ಯೆಗಳು ಪದೇ ಪದೆ ಕಾಡ್ತಾ ಇದ್ದರೆ ಅವುಗಳನ್ನು ದೂರ ಇಡೋದಕ್ಕೆ ಕೂಡ ಇದು ಉಪಯೋಗವಾಗುತ್ತದೆ. ಇನ್ನು ಇದನ್ನು ಹೇಗೆ ಬಳಸುವುದು ಎಂದು ಯೋಚನೆ ಮಾಡುತ್ತಿದ್ದೀರಾ ಸುಲಭವಾಗಿ ಒಂದು ಎಲೆಯ ಮೇಲೆ ಉಪ್ಪನ್ನು ಹಾಕಿಕೊಂಡು ನೀವು ಸೇವನೆ ಮಾಡಿ

Leave a Reply

Your email address will not be published. Required fields are marked *