ಚಿನ್ನ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅದರಲ್ಲೂ ನಮ್ಮ ಭಾರತೀಯ ಮಹಿಳೆಯರಿಗೆ ಪಂಚಪ್ರಾಣ ಕೇಂದ್ರ ಸರ್ಕಾರವು ಮಹಿಳೆಯರಿಗೆ ದೊಡ್ಡ ಶಾಕ್ ನೀಡಿದೆ ಮನೆಯಲ್ಲಿ ಮಹಿಳೆಯರು ಹೆಚ್ಚಿಗೆ ಚಿನ್ನ ಇಟ್ಟುಕೊಳ್ಳುವಂತಿಲ್ಲ ಒಂದು ವೇಳೆ ನಿಮ್ಮ ಮನೆಯಲ್ಲಿ ಹೆಚ್ಚಿಗೆ ಚಿನ್ನ ಇಟ್ಟಿಕೊಳ್ಳಿಲ್ಲ ಅಂದರೆ ನಿಮ್ಮ ಮನೆ ಅಕ್ಕ ಪಕ್ಕದವರ ಮನೆಯಲ್ಲಿ ಹೆಚ್ಚಿನ ಚಿನ್ನ ಇದ್ದರೆ ಅಥವಾ ನಿಮ್ಮ ಸಂಬಂಧಿಕರ ಬಳಿ ಹೆಚ್ಚಿನ ಚಿನ್ನ ಇದ್ದರೆ ಈ ಮಾಹಿತಿಯನ್ನು ಅವರಿಗೂ ಹಂಚಿಕೊಳ್ಳಿ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ರೂಲ್ಸ್ ತಿಳಿಸಿ.

ಹೌದು ಕೇಂದ್ರ ಸರ್ಕಾರವು ದೇಶದ ಎಲ್ಲಾ ಮಹಿಳೆಯರಿಗೆ ಬಿಗ್ ಶಾಪ್ ನೀಡಿದೆ ಮನೆಯಲ್ಲಿ ಯಾರು ಕೂಡ ಹೆಚ್ಚಿಗೆ ಚಿನ್ನ ಇಟ್ಟುಕೊಳ್ಳುವಂತಿಲ್ಲ ಒಂದು ವೇಳೆ ಸಿಕ್ಕಿ ಬಿದ್ದರೆ ಈ ಕ್ರಮ ತೆಗೆದುಕೊಳ್ಳಲಾಗುತ್ತದೆ ಬನ್ನಿ ನೀವು ಕೂಡ ಚಿನ್ನವನ್ನು ಇಷ್ಟಪಡುವವರು ಆಗಿದ್ದಾರೆ ತಪ್ಪದೆ ಮಾಹಿತಿ ವೀಕ್ಷಿಸಿ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಏನು ಅಂತ ಕಂಪ್ಲೀಟ್ ಮಾಹಿತಿ ಇವತ್ತಿನ ತಿಳಿಸಿಕೊಡುತ್ತೇವೆ.

ಹಾಗಿದ್ದರೆ ಇಷ್ಟು ಗ್ರಾಮಗಳವರೆಗೆ ಚಿನ್ನವನ್ನು ಮನೆಯಲ್ಲಿಟ್ಟುಕೊಳ್ಳಬೇಕು ಮತ್ತು ಯಾವೆಲ್ಲ ನಿಯಮಗಳು ಜಾರಿಗೆ ತರಲಾಗಿದೆ ಒಂದು ವೇಳೆ ಮನೆಯಲ್ಲಿ ಹೆಚ್ಚಿಗೆ ಚಿನ್ನ ಇದ್ದರೆ ಅಥವಾ ಯಾರು ಪತ್ತೆ ಹಚ್ಚುತ್ತಾರೆ ಮತ್ತು ಹೆಚ್ಚಿಗೆ ಚಿನ್ನ ಇದ್ದವರು ಸಿಕ್ಕಿಬಿದ್ದರೆ ಏನು ಮಾಡುತ್ತಾರೆ ಕಂಪ್ಲೀಟ್ ಮಾಹಿತಿ ನೋಡೋಣ ಒಬ್ಬ ವ್ಯಕ್ತಿಯು ಆದಾಯವನ್ನು ಬಹಿರಂಗಪಡಿಸಿದರೆ ಕೃಷಿ ಆದಾಯ ದಂತಹ ಆದಾಯವನ್ನು ವಿನಾಯಿತಿ ಪಡೆದಿದ್ದರೆ ಅಥವಾ ಅರ್ಹ ಮನೆ ಉಳಿತಾಯ ಅಥವಾ ಕಾನೂನು ಬದ್ಧವಾಗಿ ಪಿತ್ರಾರ್ಜಿತ ಆದಾಯದಿಂದ ಚಿನ್ನವನ್ನು ಖರೀದಿಸಿದರೆ ಅದು ತೆರಿಗೆ ಪಡುವುದಿಲ್ಲ.

ಶೋಧ ಕಾರ್ಯ ಆಚರಣೆಯ ಸಂದರ್ಭದಲ್ಲಿ ಪ್ರಮಾಣವೋ ನಿಗದಿತ ಮಿತಿಯೊಳಗೆ ಇದ್ದರೆ ಅಧಿಕಾರಿಗಳು ಮನೆಯಿಂದ ಚಿನ್ನಾಭರಣ ಅಥವಾ ಆಭರಣಗಳನ್ನು ವಶಪಡಿಸಿಕೊಳ್ಳುವಂತಿಲ್ಲ ಎಂದು ನಿಯಮಗಳು ಹೇಳುತ್ತವೆ ಆದರೆ ಸರ್ಕಾರದ ನಿಯಮಗಳ ಪ್ರಕಾರ ವಿವಾಹಿತ ಮಹಿಳೆ 500 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು ಅವಿವಾಹಿತ ಮಹಿಳೆ 250 ಚಿನ್ನ ಗ್ರಾಂ ಇಟ್ಟುಕೊಳ್ಳಬಹುದು ಮತ್ತು ಕುಟುಂಬದ ಪುರುಷಿ ಸದಸ್ಯರ 100 ಗ್ರಾಂ ಇದಲ್ಲದೆ ಕಾನೂನು ಬದ್ಧವಾಗಿ ಯಾವುದೇ ಮಟ್ಟಿಗೆ ಆಭರಣಗಳನ್ನು ಇಟ್ಟುಕೊಳ್ಳುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ನಿಯಮಗಳು ಹೇಳುತ್ತವೆ.

ಅಂದರೆ ಸ್ಪಷ್ಟ ಆದಾಯದ ಮೂಲಗಳ ಪ್ರಕಾರ ಚಿನ್ನವನ್ನು ಖರೀದಿಸುವವರು ಅದರ ಸಂಗ್ರಹಣೆಗೆ ಯಾವುದೇ ಮಿತಿ ಇಲ್ಲ ಮತ್ತೊಂದ್ ಎಡೆ ಯಾರಾದರೂ ಚಿನ್ನವನ್ನು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಹಿಡಿದಿಟ್ಟುಕೊಂಡ ನಂತರ ಅದನ್ನು ಮಾರಾಟ ಮಾಡಿದರೆ ಮಾರಾಟದ ಆದಾಯದ ಮೇಲೆ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ವಿಧಿಸಲಾಗುತ್ತದೆ ಇದು ಸೂಚ್ಯಂಕ ಪ್ರಯೋಜನಗಳೊಂದಿಗೆ ಶೇಕಡ 20ರಷ್ಟು ಇರಲಿದೆ ಮತ್ತೊಂದು ಕರಗಿಸಿದ ಮೂರು ವರ್ಷಗಳಲ್ಲಿ ಮಾರಾಟ ಮಾಡಿದ್ದರೆ ನಂತರ ಲಾಭವನ್ನು ವ್ಯಕ್ತಿ ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ಅನ್ವಯವಾಗುವ ತೆರಿಗೆ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.

Leave a Reply

Your email address will not be published. Required fields are marked *