ಎಲ್ಲರಿಗೂ ನಮಸ್ಕಾರ ನಾವು ನೀವು ಮಾಡುವಂತಹ ಪೂಜೆಗೆ ಕೆಲವೊಂದು ನಿಯಮ ಹಾಗೂ ವಿಧಾನಗಳು ಇವೆ ಸಾಮಾನ್ಯ ವಾಗಿ ಯಾವುದೇ ಪೂಜೆಯಲ್ಲಿ ದೇವತೆಗಳಿಗೆ ಸುವಾಸನೆಯ ಸುಗಂಧವನ್ನು ಅರ್ಪಿಸುವುದು ವಾಡಿಕೆ ವಿಶೇಷವಾಗಿ ನಮ್ಮ ಮನೆಗಳಲ್ಲಿ ವಾರದ ಮಂಗಳವಾರ ಮತ್ತು ಶುಕ್ರವಾರ ಹಾಗೂ ಇತರೆ ವಿಶೇಷ ದಿನಗಳಲ್ಲಿ ಧೂಪವನ್ನು ಹಾಕುವುದು ಅಭ್ಯಾಸ ಮಾಡಿರುತ್ತೇವೆ ಆ ಮೂಲಕ ಯಾವ ಯಾವ ದಿನಗಳಲ್ಲಿ ಧೂಪವನ್ನು ಹಚ್ಚುವುದರಿಂದ ನಮಗೆ ಯಾವ ರೀತಿಯ ಆಧ್ಯಾತ್ಮಿಕ ಪ್ರಯೋಜನಗಳು ಸಿಗುತ್ತವೆ ಎನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನೋಡೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.

ನೀವು ಸಂಪತ್ತು ಆರ್ಥಿಕ ಅಭಿವೃದ್ಧಿ ನಿಮ್ಮ ಮನೆಯ ಏಳಿಗೆಯನ್ನು ನೋಡಬೇಕಾದರೆ ಭಾನುವಾರದಿಂದು ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ನಿಮ್ಮ ಮನೆಗೆ ದೇವರ ಕೃಪೆಯಿಂದ ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ ನಿಮಗೆ ಸಂಪೂರ್ಣವಾಗಿ ಶಿವನ ಕೃಪೆ ಸಿಗುತ್ತದೆ ಹಾಗೂ ಮನೆಯಲ್ಲಿ ವಾಸಿಸುವ ಜನರ ಆರೋಗ್ಯ ಸುಧಾರಿಸಿಕೊಳ್ಳುತ್ತದೆ ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಸಂಪತ್ತು ಮತ್ತು ವ್ಯಕ್ತಿಯೂ ಖ್ಯಾತಿಯನ್ನು ಗಳಿಸಿದ ಸಮಾಜದಲ್ಲಿ ಪ್ರಬಲವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಅಂತ ಹೇಳಬಹುದು.

ಇನ್ನು ನಿಮ್ಮ ಮನೆಯ ಸದಸ್ಯರ ಆರೋಗ್ಯವನ್ನು ವೃದ್ಧಿಸಬೇಕಾದರೆ ಮನೆಯಲ್ಲಿ ದೂಪವನ್ನು ಹಚ್ಚುವುದರಿಂದ ಆ ಮನೆಯಲ್ಲಿ ವಾಸಿಸುವ ಆರೋಗ್ಯ ಅತ್ಯುತ್ತಮವಾಗಿ ಇರುತ್ತದೆ ಮನಸ್ಸಿನಲ್ಲಿ ಆಲೋಚನೆಯಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಹಾಗೂ ಮನೆಯಲ್ಲಿ ದೇವರು ಸುಧಾ ಇದ್ದು ಮನೆಯಲ್ಲಿ ನಕರಾತ್ಮಕ ಶಕ್ತಿಗಳಿಂದ ಕಾಪಾಡುತ್ತದೆ ನಿಮ್ಮ ಮನೆಯಲ್ಲಿ ಯಾವುದೇ ತರಹದ ನಕಾರಾತ್ಮಕ ಶಕ್ತಿಗಳಿಗೆ ಜಾಗರೂಕತೆ ಇಲ್ಲ ಸಕರಾತ್ಮಕ ಶಕ್ತಿಗಳಿಂದ ನಿಮ್ಮ ಮನೆ ನಿರ್ಧಾರ ಮಾಡುತ್ತದೆ.

ಪ್ರತಿಯೊಂದು ಕೆಲಸದಲ್ಲೂ ನಿಮ್ಮ ಬೆನ್ನ ಹಿಂದೆ ಕಾಪಾಡುತ್ತಾನೆ ನಿಮ್ಮ ಮನೆ ಸದಸ್ಯರ ಆರೋಗ್ಯವನ್ನು ಕಾಪಾಡಲು ನೀವು ಪ್ರತಿ ಸೋಮವಾರದಂದು ಧೂಪವನ್ನು ಹಾಕಬೇಕು. ಶತ್ರುಗಳ ಕಾಟ ಇದ್ದರೆ ನೀವು ಈ ಪರಿಹಾರವನ್ನು ಮಾಡಬಹುದು ಪ್ರತಿ ಮಂಗಳವಾರದಂದು ಮನೆಯಲ್ಲಿ ಧೂಪವನ್ನು ಹಚ್ಚುವುದರಿಂದ ಪರೋಕ್ಷ ಶತ್ರುಗಳ ಭಾದೆಗಳು ಪರಿಹಾರವಾಗುತ್ತದೆ ಬಂಧುಗಳು ಮತ್ತು ನೆರೆಹೊರೆಯವರ ಸುವಿಗಳಿಂದ ಉಂಟಾದ ಕೆಡುಕುಗಳು ದೂರವಾಗುತ್ತವೆ.

ನಿಮ್ಮ ಮೇಲಿರುವಂತ ಕೆಟ್ಟ ಶಕ್ತಿಗಳ ಪ್ರಭಾವ ದೂರವಾಗುತ್ತದೆ ಪ್ರತಿ ಬುಧವಾರದಂದು ಮನೆಯಲ್ಲಿ ಧೂಪವನ್ನು ಹಚ್ಚುವುದರಿಂದ ಆಲೋಚನೆಗಳು ಮತ್ತು ಕಾರ್ಯಗಳು ಸುಧಾರಿಸುತ್ತದೆ ಇತರರ ವಂಚನೆ ಮತ್ತು ಶತ್ರುಗಳ ಕುತಂತ್ರಕ್ಕೆ ನಿಮ್ಮನ್ನು ತಡೆಯುತ್ತದೆ ನಮ್ಮನ್ನು ಕಷ್ಟಗಳಿಂದ ಧೂಪ ಮಾಡುತ್ತದೆ ನಮಗೆ ಬಂದಿರುವ ಕಷ್ಟಗಳಿಂದ ಮುಕ್ತಿ ತೊಡಗಿಸಿಕೊಳ್ಳುತ್ತದೆ ಗುರುವಾರದಂದು ಮನೆಯಲ್ಲಿದ್ದುರಿಂದ ಉತ್ತಮ ಫಲಿತಾಂಶವನ್ನು ತರುತ್ತದೆ.

ಸಾಮಾನ್ಯ ವಾಗಿ ಗುರುವಾರ ನವಗ್ರಹಗಳಲ್ಲಿ ಉಂಟಾದ ದಿನವಾಗಿದೆ ಮತ್ತು ಸಿದ್ದಿ ಪುರುಷರ ಮಹಾ ಆರಾಧನೆ ದಿನವಾಗಿದ್ದೆ ಆದ್ದರಿಂದ ಈ ದಿನ ಮನೆಯಲ್ಲಿ ತೂಕವನ್ನು ಹಚ್ಚುವುದರಿಂದ ಪೂರ್ವಜರ ಆಶೀರ್ವಾದ ಸಂಪೂರ್ಣವಾಗಿ ಸಿಗುತ್ತದೆ ಮತ್ತು ಸಿದ್ದಿ ಪುರುಷರ ಕುಟುಂಬಕ್ಕೆ ಪಾತ್ರರಾಗುವುದರ ಜೊತೆಗೆ ಜೀವನದಲ್ಲಿ ಮಹತ್ತರವಾದ ಬೆಳವಣಿಗೆ ಕಾಣುತ್ತವೆ. ಹಾಗಾಗಿ ನೋಡಿದ್ರಲ್ಲ ಈ ಒಂದು ಸಣ್ಣ ಧೂಪದಿಂದ ನಮ್ಮ ಮನೆಯಲ್ಲಿ ಎಷ್ಟೋಂದೆಲ್ಲ ಬದಲಾವಣೆಗಳನ್ನು ನಾವು ಕಾಣುತ್ತೇವೆ ಎಂಬುದನ್ನು.

Leave a Reply

Your email address will not be published. Required fields are marked *