ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ ಹೊಸದಾಗಿ ಮದುವೆ ಮಾಡಿಕೊಳ್ಳಲು ಬಯಸುವ ಎಲ್ಲ ಯುವಕ ಯುವತಿಯರಿಗೆ 2023ರಲ್ಲಿ ಹೊಸ ಜೀವನಕ್ಕೆ ಕಾಲು ಇಡಲು ಹೊಸ ಜೋಡಿಗಳಿಗೆ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್ ನೀಡಿದೆ ಇನ್ನು ಮುಂದೆ 2023ರಲ್ಲಿ ಹೊಸದಾಗಿ ಹೊಸ ಜೀವನ ಆರಂಭಿಸಲು ಬಯಸುವ ಎಲ್ಲ ಯುವಕ ಯುವತಿಯರಿಗೆ ಸರ್ಕಾರದಿಂದ 2 ಲಕ್ಷ 50000 ಉಚಿತವಾಗಿ ಧನ ಸಹಾಯವನ್ನು ನೀಡಲಾಗುತ್ತದೆ.

ಬನ್ನಿ ಹಾಗಾದರೆ 2023 ಹೊಸ ಜೀವನಕ್ಕೆ ಕಾಲು ಇಡಲು ಬಯಸುವ ನವದಂಪತಿಗಳಿಗೆ ಸರ್ಕಾರ ಉಚಿತವಾಗಿ ಎರಡುವರೆ ಲಕ್ಷ ರೂಪಾಯಿಗಳು ಹೇಗೆ ಉಚಿತ ಸಹಾಯಧನ ನೀಡಲಾಗುತ್ತದೆ ಅದನ್ನು ಪಡೆದುಕೊಳ್ಳಲು ಏನೆಲ್ಲ ಮಾಡಬೇಕು ಅಗತ್ಯವಾದ ಕಲೆಗಳು ಏನೇನು ಅರ್ಜಿಯಲ್ಲಿ ಸಲ್ಲಿಸಬೇಕು ಮತ್ತು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಬನ್ನಿ 2023 ಮದುವೆಯಾಗಲು ಬಯಸುವವರಿಗೆ ತಪ್ಪದೆ ಹಂಚಿಕೊಳ್ಳಿ ಹಾಗೆ ಸಂಪೂರ್ಣವಾಗಿ ಮಾಹಿತಿಯನ್ನು ಓದಿ.

ಪ್ರತಿ ವರ್ಷ ದೀಪಾವಳಿ ನಂತರ ಮದುವೆ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ ಈ ವರ್ಷವೂ ಸಹ ಅನೇಕ ಕುಟುಂಬ ಹುಡುಗ ಹುಡುಗಿಯರು ಮದುವೆಯಾಗಲು ಸಿದ್ದರಾಗಿದ್ದಾರೆ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಇತ್ತೀಚಿಗೆ ಮದುವೆಯಾಗಿದ್ದರೆ ಈ ಸುದ್ದಿ ಬಹಳ ಮುಖ್ಯವಾಗುತ್ತದೆ ಹಾಗಾಗಿ ನೀವು ಸರ್ಕಾರದ ಈ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ನವದಂಪತಿಗಳಿಗೆ ಸರ್ಕಾರ ಎರಡು ಲಕ್ಷ ನೀಡುತ್ತಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಕ್ಷೇತ್ರ ಸಂಸದ ಅಥವಾ ಶಾಸಕರಿಗೆ ಅರ್ಜಿ ಸಲ್ಲಿಸಬೇಕು.

ಈ ಯೋಜನೆಯಿಂದ ನೀವು ನವ ವಿವಾಹಿತರು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎನ್ನುವ ಮಾಹಿತಿ ಇಲ್ಲಿದೆ ಮೊದಲು ನೀವು ಅತವಾ ದಂಪತಿಗಳು ಇರುವ ಪ್ರದೇಶದ ಪ್ರಸ್ತುತ ಶಾಸಕ ಸಂಸದ ಸಂಪರ್ಕಿಸಬೇಕಾಗಿದೆ ಈ ಯೋಜನೆಗೆ ರಾಜ್ಯ ಸರ್ಕಾರ ಅಥವಾ ಜಿಲ್ಲಾ ಆಡಳಿತ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ನಿಯಮಗಳ ಪ್ರಕಾರ ದಂಪತಿಗಳು ಅರ್ಜಿ ಭರ್ತಿ ಮಾಡಿ ಕಚೇರಿಗೆ ನೀಡಬೇಕು ಅಲ್ಲಿಂದ ಕಳುಹಿಸಿದ ಅರ್ಜಿಯನ್ನು ಡಾ. ಅಂಬೇಡ್ಕರ್ ಫೌಂಡೇಶನ್ ಗೆ ಕಳುಹಿಸಲಾಗುತ್ತದೆ.

ಅದು ದಲಿತ ಹುಡುಗಿಯನ್ನು ಮದುವೆಯಾಗಿರಬೇಕು ಅಂದರೆ ಮದುವೆ ಆಗುವ ಹುಡುಗ ದಲಿತ ಜಾತಿಗೆ ಸೇರಿಲ್ಲ ಅಂದರೂ ಪರವಾಗಿಲ್ಲ ನವ ವಿವಾಹಿತರು ಹಿಂದೂ ವಿವಾಹ ಕಾಯ್ದೆ ಸಾವಿರದ ಒಂಬೈನೂರ ಐವತ್ತರ ಅಡಿಯಲ್ಲಿ ನೋಂದಾಯಿಸಿರಬೇಕು ಇದು ದಂಪತಿಗಳ ಮೊದಲ ಮದುವೆಯಾಗಿರಬೇಕು ಇದು ಅವರ ಎರಡನೇ ಮದುವೆಯಾಗಿದ್ದರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಇರುವುದಿಲ್ಲ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವ ಮೊದಲು ನೀವು ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಪ್ರಯೋಜನ ಪಡೆದುಕೊಂಡಿದ್ದೀರಾ ಅನ್ನುವುದನ್ನು ನಮೂದಿಸಬೇಕಾಗಿದೆ.

ನೀವು ಬೇರೆ ಬೇರೆ ಯಾವುದೇ ಪ್ರಯೋಜನಗಳನ್ನು ಪಡೆದುಕೊಂಡಿದ್ದರೆ ಈ ಯೋಜನೆಯ ಮೊತ್ತ ಕಡಿಮೆಯಾಗುತ್ತದೆ. ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಸಮೀಪ ಇರುವಂತಹ ಮಾಹಿತಿ ಕೇಂದ್ರಕ್ಕೆ ಬೇಟಿ ಕೊಡಿ

Leave a Reply

Your email address will not be published. Required fields are marked *