ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಬಿಡುಗಡೆಯಾಗಿ 13 ದಿನ ಕಳೆದಿದ್ದರೂ ಕೂಡ ಕೇರಳ ಸ್ಟೋರಿ ಸಿನಿಮಾದ ಅಬ್ಬರ ನಿಂತಿಲ್ಲ ಇದೇ ರೀತಿ ಪ್ರದರ್ಶನ ಮುಂದುವರಿದರೆ ಶೀಘ್ರದಲ್ಲಿ ಈ ಚಿತ್ರ ಶತಕ ಬಾರಿಸಲಿದೆ ನೋಡು ನೋಡುತ್ತಿದ್ದಂತೆ ಡಿ ಕೇರಳ ಸ್ಟೋರಿ ಸಿನಿಮಾ ಜಯ ಪಾಲಿಸಿದೆ ದೇಶದ ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ವಿವಾದಾತ್ಮಕ ಕತಹ ಇರುವುದಕ್ಕೆ ಕಾರಣ ಎಂತ ತಪ್ಪಿದರೂ ಡೀಸೆಲ್ ಬಿಡುಗಡೆಯಾಗದಾಗ ಈ ಸಿನಿಮಾ ವಿವಾದಕ್ಕೆ ಎಲ್ಲರ ಮನೆ ಮಾತಾಗಿದೆ ಸಿನಿಮಾ ಬಿಡುಗಡೆ ಬಳಿಕವು ಕಿರಿಕ್ ಜೋರಾಯಿತು ಏನೇ ಆದರೂ ಈ ಚಿತ್ರದ ಗಲ್ಲಾ ಪೆಟ್ಟಿಗೆ ತೊಂದರೆಯಾಗಿಲ್ಲ.

ಈಗ ಈ ಕೇರಳ ಸ್ಟೋರೀಸ್ ನಿಮ್ಮದ ಕಲೆಕ್ಷನ್ 156 ಕೋಟಿ ಆಗಿದೆ ಇದರಿಂದ ಚಿತ್ರತಂಡಕ್ಕೆ ಭರ್ಜರಿ ಗೆಲುವು ಸಿಕ್ಕಿದೆ ನಿರ್ದೇಶಕ ಸುದೀಪ ಸೇನ್ ಅವರಿಗೆ ಖ್ಯಾತಿ ಹೆಚ್ಚಾಗಿದೆ ಮುಖ್ಯ ಭೂಮಿಗೆ ನಿಭಾಯಿಸುತ್ತಿರುವ ನಟಿ ಆದ ಶರ್ಮ ಕೂಡ ಯಶಸ್ಸಿನ ಅಲೆಯಲ್ಲಿ ತೇರುತ್ತಿದ್ದಾರೆ ಬಿಡುಗಡೆಯಾಗಿ 13 ದಿನ ಕಳೆದಿದ್ದರು ಕೂಡ ದಿ ಕೇರಳ ಸ್ಟೋರಿ ಸಿನಿಮಾದ ಅಬ್ಬರ ನಿಂತಿಲ್ಲ ಪ್ರತಿದಿನ ಈ ಚಿತ್ರ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ ಸದ್ಯ 156 ಕೋಟಿ ರೂಪಾಯಿ ಮಾಡಿರುವ ಈ ಚಿತ್ರದ ಮುಂದಿರುವ ಟಾರ್ಗೆಟ್ 200 ಕೋಟಿ ರೂಪಾಯಿ ಇದೇ ರೀತಿ ಪ್ರದರ್ಶನ ಮುಂದುವರೆದರೆ ಶೀಘ್ರದಲ್ಲಿ.

ಈ ಚಿತ್ರ ವಿಶ್ವಕಪ್ ಬಾರಿಸಲಿದೆ ಡಿ ಕೇರಳ ಸ್ಟೋರಿ ಚಿತ್ರದ ಕಲೆಕ್ಷನ್ ರಿಪೋರ್ಟ್ ಮೊದಲನೇ ದಿನ 8.3 ಕೋಟಿ ಎರಡನೇ ದಿನ 11.22 ಕೋಟಿ ಮೂರನೇ ದಿನ 16.40 ಕೋಟಿ ರೂಪಾಯಿ ನಾಲ್ಕನೇ ದಿನ 10.7 ಕೋಟಿ ರೂಪಾಯಿ ಆರನೇ ದಿನ 12 ಕೋಟಿ 23 ಕೋಟಿ 9ನೇ ದಿನ 10.50 ಕೋಟಿ 23.75 ಕೋಟಿ ರೂಪಾಯಿ 12ನೇ ದಿನ ಒಂಬತ್ತು ಪಾಯಿಂಟ್ 65 ಕೋಟಿ ರೂಪಾಯಿ ನಿರ್ದೇಶಿಕರಿಗೆ ಆಫರ್ ಈ ಸಿನಿಮಾದ ಸೀಟ್ ಮೇಲೆ ಬಗ್ಗೆ ಕೇಳಿ ಬಂದಿದೆ ದಿ ಕೇರಳ ಸ್ಟೋರಿ ಚಿತ್ರದಲ್ಲಿ ಕೇವಲ ಮಹಿಳೆಯರ ಬ್ರೈನ್ ವಾಶ್ ಬಗ್ಗೆ ತೋರಿಸಲಾಗಿದೆ.

ಆದರೆ ಹುಡುಗರ ಬ್ರೈನ್ ವಾಶ್ ಬಗ್ಗೆ ಯಾಕೆ ತೋರಿಸಿಲ್ಲ ಎಂದು ಅನೇಕರು ಪ್ರಶ್ನೆ ಎತ್ತಿದ್ದಾರೆ ನಿರ್ದೇಶಕ ಸುದೀಪ್ ಅವರನ್ನು ಈ ಕುರಿತು ಪ್ರಶ್ನಿಸಿದ್ದಾರಂತೆ ಹುಡುಗರನ್ನು ಪ್ರೇಮ ವಾಚ್ ಮಾಡಿದರ ಸೀಟುಗಳನ್ನು ಮಾಡುವಂತೆ ಅವರಿಗೆ ಆಫರ್ ನೀಡಲಾಗಿದೆ ಹಾಗಾಗಿ ದಿ ಕೇರಳ ಸ್ಟೋರಿ 2 ಬಗ್ಗೆ ನಿರೀಕ್ಷಣೆ ಸೃಷ್ಟಿಯಾಗಿದೆ .ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ಹಲವು ರಾಜ್ಯಗಳಲ್ಲಿ ತೆರಿಗೆ ಮುಕ್ತವಾಗಿರುವುದು ಚಿತ್ರಕ್ಕೆ ಅಪಾರ ಸಹಾಯ ಮಾಡಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪಶ್ಚಿಮ ಬಂಗಾಳದಲ್ಲಿ ಚಲನಚಿತ್ರವನ್ನು ನಿಷೇಧಿಸಲಾಗಿದೆ ಎಂಬುದನ್ನು ಗಮನಿಸಬೇಕು. ತಮಿಳುನಾಡಿನಲ್ಲಿ ಚಿತ್ರದ ಪ್ರದರ್ಶನಗಳು ಪ್ರಾರಂಭವಾಗಿವೆ, ಆದರೆ ಪಶ್ಚಿಮ ಬಂಗಾಳದಲ್ಲಿ ಇನ್ನೂ ಪುನರಾರಂಭಿಸಲಾಗಿಲ್ಲ.ಈ ಬಗ್ಗೆ ನೀವು ಏನು ಹೇಳುತ್ತೀರಾ ತಪ್ಪದೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ ಧನ್ಯವಾದಗಳು

Leave a Reply

Your email address will not be published. Required fields are marked *