ಎಲ್ಲರಿಗೂ ನಮಸ್ಕಾರ ನಮ್ಮ ದೇಹದ ಒಳಗಿನ ಆರೋಗ್ಯ ಸಮಸ್ಯೆ ನಮ್ಮ ಚರ್ಮದಲ್ಲಿ ಎದ್ದು ಕಾಣುತ್ತದೆ ಎಂದು ಹೇಳುತ್ತಾರೆ ಅದರಂತೆ ಇದ್ದಕ್ಕಿದ್ದಂತೆ ಪಾದಗಳು ಅಥವಾ ಕಾಲಿನ ಕೆಳಭಾಗ ಓದಿಕೊಂಡರೆ ಅದಕ್ಕೆ ವಿವಿಧ ಆರೋಗ್ಯ ಕಾರಣಗಳು ಇರುತ್ತವೆ ಎಂದು ಹೇಳಲಾಗುತ್ತದೆ ಇವುಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬಾರದು ಈ ರೀತಿ ಕಾಲುಗಳು ಹೂತ ಬಂದರೆ ನಮ್ಮ ದೇಹದಲ್ಲಿ ದೊಡ್ಡ ಬದಲಾವಣೆ ಆಗುತ್ತಿದೆ ಎಂಬುದನ್ನು ನಾವು ಗಮನದಲ್ಲಿ ಇರಿಸಿಕೊಳ್ಳಬೇಕು.

ಹಾಗಾದರೆ ಕಾಲುಗಳು ಓದಿಕೊಂಡರೆ ಅದು ಹೃದಯಕ್ಕೆ ತೊಂದರೆ ಎಂಬುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ಹೌದು ವೈದ್ಯರು ಹೇಳುವ ಹಾಗೆ ಹೃದಯದ ತೊಂದರೆ ಇದ್ದರೂ ಕೂಡ ಕಾಲುಗಳು ಹೂತ ಬರುತ್ತದೆ ಕಾಲುಗಳು ಹುತ ಬರುವುದು ಕೇವಲ ಕಾಲುಗಳ ಸಮಸ್ಯೆ ಎಂದುಕೊಳ್ಳುವುದು ತಪ್ಪು.

ಹೃದಯದ ಕಾರಣದಿಂದ ಕಾಲುಗಳು ಊದಿಕೊಳ್ಳುತ್ತವೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಇದು ಏಕೆ ಹೀಗೆ ನಮ್ಮ ಹೃದಯಕ್ಕೂ ನಮ್ಮ ಕಾಲುಗಳಿಗೂ ಏನು ಸಂಬಂಧ ಹೃದಯಕ್ಕೆ ತೊಂದರೆ ಆದರೆ ಕಾಲುಗಳು ಏಕೆ ಊತ ಬರಬೇಕು ಎಂಬ ಹಲವಾರು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡುತ್ತಿರಬಹುದು ಒಮ್ಮೆ ಹಾರ್ಟ್ ಅಟಕಾಗುವುದು ಬೇರೆ ತರಹ ಆದರೆ ನಿಧಾನವಾಗಿ ಹೃದಯ ತನ್ನ ಬಡಿತ ಕಡಿಮೆ ಮಾಡಿಕೊಂಡು ದೇಹಕ್ಕೆ ಸಮರ್ಪಕವಾಗಿ ಬಂಪ್ ಮಾಡಬೇಕಾದ ರಕ್ತವನ್ನು ಪಂಪ್ ಮಾಡಲಾಗದೆ ಕ್ಷಣ ಕ್ಷಣಕ್ಕೆ ಹಾನಿಯಾಗುತ್ತಾ ಇರುತ್ತದೆ.

ಈ ಸಂದರ್ಭದಲ್ಲಿ ಒಮ್ಮೆಲೇ ನಮ್ಮ ಹೃದಯ ಬಡಿತ ನಿಂತು ಹೋಗಿದ್ದರು ಸಹ ನಿಧಾನವಾಗಿ ನಿಂತು ಹೋಗುವ ಸೂಚನೆಯನ್ನು ಕೊಡುತ್ತದೆ ಇದು ಕಾಲುಗಳ ಉತದ ಮೂಲಕ ಕಾಡುತ್ತದೆ ಎಂಬುದನ್ನು ಮರೆಯಬಾರದು ಯಾವಾಗ ಈ ರೀತಿ ಹೃದಯದ ತನ್ನ ಕಾರ್ಯ ಚಟುವಟಿಕೆ ಮಾಡಿಕೊಳ್ಳುತ್ತದೆ ಅಂತ ಸಂದರ್ಭದಲ್ಲಿ ರಕ್ತ ಹಾಗೂ ದೇಹದ ಇತರೆ ದ್ರವಗಳು ಕಾಲುಗಳ ಭಾಗದಲ್ಲಿ ಶೇಖರಣೆ ಆಗುತ್ತದೆ ಇನ್ನು ನಿಮಗೆ ಹೃದಯ ತಿಂದರೆ ಕಾಲುಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ ಎಂದು ಇದಕ್ಕೆ ಕಾರಣವಿದೆ.

ನಮ್ಮ ಹೃದಯದಲ್ಲಿ ನಾಕು ಚೌರಿ ಎಂಬುದು ನಮಗೆ ಗೊತ್ತೇ ಇದೆ ಕೆಲಸ ಭಾಗದ ಎರಡು ಒಂದು ವೇಳೆ ಸರಿಯಾಗಿ ಕೆಲಸ ಮಾಡದೆ ಇದ್ದಾಗ ಹೃದಯ ರಕ್ತವನ್ನು ಪಂಪ್ ಮಾಡುವುದು ಕಡಿಮೆಯಾಗಿರುತ್ತದೆ ಮತ್ತು ಹೃದಯ ರಕ್ತನಾಳಗಳು ತಲುಪಿರುವ ಕಾಲಿನ ಭಾಗಕ್ಕೆ ರಕ್ತ ವಾಪಸ್ ಹೋಗುತ್ತದೆ ನಮ್ಮ ದೇಹದ ಅಂಗಾಂಶಗಳಲ್ಲಿ ನೀರಿನಾಂಶ ಶೇಖರಣೆ ಆಗುತ್ತದೆ ಇನ್ನು ಯಾವಾಗ ನಿಮ್ಮ ಹೃದಯ ಸರಿಯಾಗ್ ಕೆಲಸ ಮಾಡುತ್ತಿಲ್ಲ ಅನಿಸುತ್ತದೆ ಆಗ ಕೆಲವೊಂದು ರೋಗಲಕ್ಷಣಗಳು ನಮ್ಮ ಕಾಲುಗಳಲ್ಲಿ ಕಂಡುಬರುತ್ತವೆ ನಮ್ಮ ಕಾಲುಗಳು ಇದ್ದಕ್ಕಿದ್ದಂತೆ ತೂಕ ಆದಂತೆ ಅನಿಸುತ್ತದೆ.

ನಿಮ್ಮ ಕೆಳಗಿನ ಕಾಲುಗಳು ಅಂದರೆ ಪಾದದ ಭಾಗದಲ್ಲಿ ಊಟ ಕಂಡುಬರುತ್ತದೆ ನೀವು ನಿಮ್ಮ ಕಾಲುಗಳನ್ನು ಒಂದು ಬೆರಳಿನಲ್ಲಿ ಒತ್ತಿದಾಗ ಕೊಂಡಿ ಬೀಳುತ್ತದೆ ಕಾಲು ಕಿಲೋವತವ ಪ್ಯಾಂತರಿಸಲು ನಿಮಗೆ ಕಷ್ಟವಾಗುತ್ತದೆ ಇದ್ದಕ್ಕಿ ದ್ದಂತೆ ಕಾಲುಗಳ ಭಾಗದಲ್ಲಿ ಬಿಸಿ ಇರುತ್ತದೆ ಮತ್ತು ಚರ್ಮ ಟೈಟ್ ಆಗಿರುತ್ತದೆ. ಒತ್ತಡದ ಭಾವನೆ, ಬಿಗಿತ, ನೋವು, ಹಿಸುಕಿ, ಅಥವಾ ಎದೆಯಲ್ಲಿ ನೋವು ತೋಳುಗಳು, ಕುತ್ತಿಗೆ, ದವಡೆ ಅಥವಾ ಬೆನ್ನಿಗೆ ಹರಡುವ ನೋವು ಎದೆಯಲ್ಲಿ ಹಿಸುಕಿದ ಅಥವಾ ಭಾರವಾದ ಭಾವನೆ ಎದೆಯುರಿ ಅಥವಾ ಅಜೀರ್ಣವನ್ನು ಹೋಲುವ ಭಾವನೆ ವಾಕರಿಕೆ ಮತ್ತು ಕೆಲವೊಮ್ಮೆ ವಾಂತಿ ಒದ್ದೆಯಾದ ಮತ್ತು ಬೆವರುವಿಕೆಯ ಭಾವನೆ ಉಸಿರಾಟದ ತೊಂದರೆ ತಲೆತಿರುಗುವಿಕೆ ಅಥವಾ ತಲೆತಿರುಗುವಿಕೆಯ ಭಾವನೆ.ಇವೆಲ್ಲವೂ ನಿಮಗೆ ಮುಂಚಿತವಾಗಿ ಕಂಡುಬರುತ್ತವೆ.

Leave a Reply

Your email address will not be published. Required fields are marked *