ಇತ್ತೀಚಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ನಮ್ಮ ರೇಷನ್ ಕಾರ್ಡಿಗೆ ಸಂಬಂಧಪಟ್ಟಂತೆ ಬಹಳಷ್ಟು ಬದಲಾವಣೆಗಳನ್ನು ಈಗಾಗಲೇ ನಾವು ಮಾಡಿಕೊಂಡು ಬರುತ್ತಿದ್ದೇವೆ ಹಾಗೆ ಒಂದು ವೇಳೆ ನಾವು ಇದನ್ನು ಮಾಡಲಿದ್ದಾರೆ ಖಂಡಿತ ಮುಂದೆ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಲ್ಲ ಪಡಿತರ ಚೀಟಿದರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ ಬಿಪಿಎಲ್ ಮತ್ತು ಅಂತ್ಯೋದಯ ಹಾಗೂ ಎಪಿಎಲ್ ಕಾರ್ಡ್ ಹೀಗೆ ಯಾವುದೇ ರೇಷನ್ ಕಾರ್ಡ್ ಇದ್ದರೆ ತಪ್ಪದೇ ಈ ಕೆಲಸ ಮಾಡುವುದು ಕಡ್ಡಾಯ.

ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಬಂದಾಗುತ್ತದೆ ಕೇಂದ್ರ ಸರ್ಕಾರವು ಮಹತ್ವದ ಕ್ರಮಕ್ಕೆ ಮುಂದಾಗಿದ್ದು ರೇಷನ್ ಕಾರ್ಡ್ ಇರುವ ಪ್ರತಿಯೊಬ್ಬರಿಗೂ ಕೂಡ ತಪ್ಪದೇ ಕಡ್ಡಾಯವಾಗಿ ಈ ಕೆಲಸ ಮಾಡುವುದು ಅನಿವಾರ್ಯವಾಗಿದೆ ಇಲ್ಲವಾದರೆ ನಿಮ್ಮ ಪ್ರತಿ ತಿಂಗಳ ರೇಷನ್ ಹಾಗೂ ನಿಮ್ಮ ಕಾರ್ಡ್ ರದ್ದುಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಆದೇಶ ಹೊರಡಿಸಲಾಗಿದೆ ದೇಶದಲ್ಲಿ ಈಗಾಗಲೇ ಅನಾಥರು ಕೂಡ ಪ್ರತಿ ತಿಂಗಳು ಬಡವರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಅನರ್ಹರು ಪಡೆಯುತ್ತಿದ್ದರು ಬಡವರಿಗೆ ದೊರೆಯುವ ಎಲ್ಲಾ ಸೌಕರ್ಯವೂ ಶ್ರೀಮಂತರು ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದಂತಹ ಕೇಂದ್ರ ಸರ್ಕಾರ.

ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಈಗ ಮತ್ತೊಂದು ಕ್ರಮಕ್ಕೆ ಮುಂದಾಗಿದೆ ಈ ಮಹತ್ವದ ಕ್ರಮದಿಂದಾಗಿ ನೇರವಾಗಿ ರೇಷನ್ ಕಾರ್ಡ್ ಬಂದ್ ಮಾಡುವ ಮೂಲಕ ಕಠಿಣ ಕ್ರಮಕ್ಕೆ ಮುಂದಾಗಿದೆ ನಮ್ಮ ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ಜನರ ರೇಷನ್ ಕಾರ್ಡ್ ಸಹ ಈಗಾಗಲೇ ಬಂದಾಗಿದೆ ಈಗ ಮತ್ತೊಮ್ಮೆ ಬಿಪಿಎಲ್ ಮತ್ತು ಅಂತ್ಯೋದಯ ಹಾಗೂ ಎಪಿಎಲ್ ಕಾರ್ಡು ಹೊಂದಿರುವ ಪ್ರತಿಯೊಬ್ಬರೂ ಸಹ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ ಆದರೆ ಎಲ್ಲರಿಗೂ ಸಹ ಇದೆ ಮುಂದಿನ ಜೂನ್ ಮೂವತ್ತರ ಒಳಗಾಗಿ ಮಾಡಿ ಮುಗಿಸುವ ಕಾಲು ಅವಕಾಶ ನೀಡಲಾಗಿದೆ ಬಂದಿ ನಿಮ್ಮ ಬಳಿ ಈಗಾಗಲೇ ಯಾವುದೇ ರೇಷನ್ ಕಾರ್ಡ್ ಇದ್ದರೆ ತಪ್ಪದೇ ಮಾಹಿತಿಯನ್ನು ಕೊನೆಯವರೆಗೂ ಓದಿ.

ಬಡ ಕುಟುಂಬದವರು ಆಗಿದ್ದರೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ಹಾಗೂ ಸಂಬಂಧಿಕರು ಹಂಚಿಕೊಳ್ಳಿ ತಿಳಿಸಿ ಒಂದರಿಂದ ಪಡಿತರ ಸಿಗುವ ಉಚಿತವಾಗುವುದಿಲ್ಲ ತಪ್ಪು ಜನರು ಪಡಿತರ ಚೀಟಿ ಪಡೆಯುವುದಕ್ಕೆ ತಪ್ಪಿಸಲು ಸರ್ಕಾರದ ಈ ಕ್ರಮವನ್ನು ತೆಗೆದುಕೊಂಡಿದೆ ಇನ್ನು ಅರ್ಹರಿಗೆ ಮಾತ್ರ ಸಬ್ಸಿಡಿ ದೊರೆಯುತ್ತದೆ ಎಂದು ತಿಳಿಸಲಾಗಿದೆ ನಕಲು ಪಡಿತರ ಚೀಟಿಗಳು ಬರುತ್ತಿರುವುದರಿಂದ ಈ ರೀತಿಯ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ ಅಲ್ಲದೆ ಆಯಾ ರಾಜ್ಯ ಸರ್ಕಾರಗಳು ಕೂಡ ಹೊಸ ಅರ್ಜಿಗಳನ್ನು ಸ್ವೀಕರಿಸಿ.

ತಮ್ಮ ನಿಯಮ ಅನುಸಾರ ಪಡಿತರ ಚೀಟಿಯನ್ನು ಜಾರಿಗೊಳಿಸುತ್ತಿವೆ ಅದಕ್ಕಾಗಿ ಎಲ್ಲರೂ ಒಂದೇ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಸರಕಾರ ಸೂಚಿಸಿದೆ ಯಾವುದಾದರೂ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡದಿದ್ದರೆ ಬೇಗ ಮಾಡಿಸಿಕೊಳ್ಳಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಕೇಂದ್ರ ಸರ್ಕಾರ ಸೂಚಿಸಿದ್ದು ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ರದ್ದು ಮಾಡುವುದಾಗಿ ತಿಳಿಸಿದೆ

Leave a Reply

Your email address will not be published. Required fields are marked *