ಹಳ್ಳಿಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ದೊಡ್ಡಪತ್ರೆ ಗಿಡ ಕಂಡುಬರುತ್ತದೆ. ಇದರ ಔಷಧೀಯ ಗುಣ ತಿಳಿದವರು ನಗರ ಪ್ರದೇಶದಲ್ಲಿ ಇರುವ ಅಲ್ಪ ಜಾಗದಲ್ಲಿ ಒಂದು ಹೂವುಕುಂಡದಲ್ಲಿ ಈ ಗಿಡವನ್ನು ಬಳಸುತ್ತಾರೆ. ಹಾಗಿದ್ದರೆ ಈ ಗಿಡ ಮನೆಯಲ್ಲಿ ಇದ್ದರೆ ಯಾವೆಲ್ಲ ಔಷಧಿ ಗುಣಗಳನ್ನು ನಾವು ಪಡೆದುಕೊಳ್ಳಬಹುದು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ದೊಡ್ಡಪತ್ರೆ ಎಲೆಗಳನ್ನು ಬಿಸಿ ಮಾಡಿ ಅದರ ರಸವನ್ನು ಕುಡಿದರೆ ಕೆಮ್ಮು ಶೀತ ಗಂಟಲು ನೋವು ಇವುಗಳ ನಿವಾರಣೆಯಾಗುವುದು ಇನ್ನು ಅಜೀರ್ಣ ಸಮಸ್ಯೆ ನಿವಾರಣೆಗೆ ಮನೆಮದ್ದು ಆಗಿ ಬಳಸಬಹುದು. ಇದರ ರಸ ಕುಡಿದರೆ ಮಾನಸಿಕ ಕಡಿಮೆಯಾಗುವುದು. ಮತ್ತು ಹೆರಿಗೆ ನಂತರ ಎದೆ ಹಾಲು ಹೆಚ್ಚಲು ಇದು ಬಳಸುತ್ತಾರೆ.

ಮನೆಯಲ್ಲಿ ಅಲರ್ಜಿ ಕಂಡು ಬಂದರೆ ಈ ಎಲೆಯಿಂದ ಉಜ್ಜಿದರೆ ಸಾಕು ಮೈಯಲ್ಲಿ ಎದ್ದ ಬೊಬ್ಬೆ ಮಾಯವಾಗುವುದು. ಇನ್ನು ಸ್ತನ ಕ್ಯಾನ್ಸರ್ ನಲ್ಲಿ ಹೋರಾಡುವ ಗುಣ ಇದರಲ್ಲಿ ಇದೆ. ಅಷ್ಟೇ ಅಲ್ಲ ರೋಗನಿರೋಧಕ ಶಕ್ತಿ ಕೂಡ ಹೆಚ್ಚುವುದು ಇದರಲ್ಲಿ ವಿಟಮಿನ್ ಎ ಹಾಗೂ ಸಿ ಅಂಶವಿದೆ ಒಮೆಗಾ ಆರು ಕೊಬ್ಬಿನ ಅಂಶವೂ ಕೂಡ ಇದೆ. ಇನ್ನು ಇದರ ಅಡ್ಡ ಪರಿಣಾಮಗಳು ಏನಪ್ಪಾ ಎಂದರೆ ಸುಷ್ಮಾ ತ್ವಚೆಯವರಿಗೆ ಅಲರ್ಜಿ ಕಂಡು ಬರಬಹುದು ಹೆರಿಗೆ ನಂತರ ಎದೆ ಹಾಲು ಹೆಚ್ಚಿಸಲು ಸಹಾಯ ಮಾಡುವ ಎಲೆಯನ್ನು ಗರ್ಭಿಣಿಯರು ಬಳಸಬಾರದು.

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ದೊಡ್ಡಪತ್ರೆ ಗಿಡ ಕಂಡುಬರುತ್ತದೆ. ಇದರ ಔಷಧೀಯ ಗುಣ ತಿಳಿದವರು ನಗರ ಪ್ರದೇಶದಲ್ಲಿ ಇರುವ ಅಲ್ಪ ಜಾಗದಲ್ಲಿ ಒಂದು ಹೂವುಕುಂಡದಲ್ಲಿ ಈ ಗಿಡವನ್ನು ಬಳಸುತ್ತಾರೆ. ಹಾಗಿದ್ದರೆ ಈ ಗಿಡ ಮನೆಯಲ್ಲಿ ಇದ್ದರೆ ಯಾವೆಲ್ಲ ಔಷಧಿ ಗುಣಗಳನ್ನು ನಾವು ಪಡೆದುಕೊಳ್ಳಬಹುದು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ದೊಡ್ಡಪತ್ರೆ ಎಲೆಗಳನ್ನು ಬಿಸಿ ಮಾಡಿ ಅದರ ರಸವನ್ನು ಕುಡಿದರೆ ಕೆಮ್ಮು ಶೀತ ಗಂಟಲು ನೋವು ಇವುಗಳ ನಿವಾರಣೆಯಾಗುವುದು ಇನ್ನು ಅಜೀರ್ಣ ಸಮಸ್ಯೆ ನಿವಾರಣೆಗೆ ಮನೆಮದ್ದು ಆಗಿ ಬಳಸಬಹುದು.

ಇದರ ರಸ ಕುಡಿದರೆ ಮಾನಸಿಕ ಕಡಿಮೆಯಾಗುವುದು. ಮತ್ತು ಹೆರಿಗೆ ನಂತರ ಎದೆ ಹಾಲು ಹೆಚ್ಚಲು ಇದು ಬಳಸುತ್ತಾರೆ. ಮನೆಯಲ್ಲಿ ಅಲರ್ಜಿ ಕಂಡು ಬಂದರೆ ಈ ಎಲೆಯಿಂದ ಉಜ್ಜಿದರೆ ಸಾಕು ಮೈಯಲ್ಲಿ ಎದ್ದ ಬೊಬ್ಬೆ ಮಾಯವಾಗುವುದು. ಇನ್ನು ಸ್ತನ ಕ್ಯಾನ್ಸರ್ ನಲ್ಲಿ ಹೋರಾಡುವ ಗುಣ ಇದರಲ್ಲಿ ಇದೆ. ಅಷ್ಟೇ ಅಲ್ಲ ರೋಗನಿರೋಧಕ ಶಕ್ತಿ ಕೂಡ ಹೆಚ್ಚುವುದು ಇದರಲ್ಲಿ ವಿಟಮಿನ್ ಎ ಹಾಗೂ ಸಿ ಅಂಶವಿದೆ ಒಮೆಗಾ ಆರು ಕೊಬ್ಬಿನ ಅಂಶವೂ ಕೂಡ ಇದೆ. ಇನ್ನು ಇದರ ಅಡ್ಡ ಪರಿಣಾಮಗಳು ಏನಪ್ಪಾ ಎಂದರೆ ಸುಷ್ಮಾ ತ್ವಚೆಯವರಿಗೆ ಅಲರ್ಜಿ ಕಂಡು ಬರಬಹುದು ಹೆರಿಗೆ ನಂತರ ಎದೆ ಹಾಲು ಹೆಚ್ಚಿಸಲು ಸಹಾಯ ಮಾಡುವ ಎಲೆಯನ್ನು ಗರ್ಭಿಣಿಯರು ಬಳಸಬಾರದು.

Leave a Reply

Your email address will not be published. Required fields are marked *