ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ತಂದೆಯ ಮೇಲೆ ಹೆಚ್ಚು ಪ್ರೀತಿ ಮತ್ತು ತಂದೆಗೂ ಸಹ ಹೆಚ್ಚಾಗಿ ಹೆಣ್ಣು ಮಕ್ಕಳ ಮೇಲೆ ಪ್ರೀತಿ, ಈ ಕಥೆಯನ್ನು ನೋಡಿದ್ರೆ ನಿಮ್ಮ ಕಣ್ಣಲಿ ಒಂದು ಹನಿ ನೀರು ಬರುತ್ತೆ ನೋಡಿ.

ಇದೊಂದು ಯಾವುದು ಒಂದು ಕಥೆ ಅಲ್ಲ ಒಬ್ಬರ ನಿಜ ಜೀವನದ ಕಥೆ ಯಾಕೆ ಏನು ಅನ್ನೋದು ಇಲ್ಲಿದೆ ನೋಡಿ. ಈ ದಂಪತಿಗಳ ಹೆಸರು ಜಾಂಗ್ ಲಿಯೋಂಗ್ ಹಾಗು ಡೆಂಗ್ ಎಂಬುದಾಗಿ 2ವರ್ಷದ ಮುದ್ದಿನ ಮಗಳಿದ್ದಾಳೆ. ಈ ಪುಟ್ಟ ಬಾಲಕಿಗೆ ಗಂಭೀರವಾದ್ ಕಾಯಿಲೆ ಇದೆ. ಕಾಯುಲೆಯಿಂದ ಬಳಲುತ್ತಿರುವ ಈ ಮಗುವಿನ ಸ್ಥಿತಿ ನೋಡಿ ಈ ದಂಪತಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಮಗಳು ದೊಡ್ಡವಳಾಗಿ ಆಕೆಗೆ ತನ್ನ ಕಾಯಿಲೆಯ ಬಗ್ಗೆ ತಿಳಿದಾಗ, ಆಕೆಗೆ ಸಾವಿನ ಭಯ ಕಾಡುವ ಸಾಧ್ಯತೆ ಇದೆ. ಆದರೆ ತಮ್ಮಿಂದ ಆಕೆಯ ಮುಖದಲ್ಲಿ ಆ ಭಯವನ್ನು ನೋಡಲು ಸಾಧ್ಯವಿಲ್ಲ. ಯಾರೇ ಆಗಲಿ ತಾನು ಅತಿ ಹೆಚ್ಚು ಪ್ರೀತಿಸುವ ವ್ಯಕ್ತಿಯ ಮುಖದಲ್ಲಿ ನೋವು ಹಾಗೂ ನೋಡಲು ಸಾಧ್ಯವಾಗುವುದಿಲ್ಲ.

ಆಗಾಗಿ ಈ ತಂದೆ ವಿಶೇಷ ಪ್ರಯತವನ್ನು ಮಾಡಿ ಮಗಳಿಗೆ ಇರುವಂತ ಕಾಯಿಲೆಯ ಭಯವನ್ನು ಮರೆಸಲು ಈ ಪ್ರಯತ್ನವನ್ನು ಮಾಡುತ್ತಾನೆ. ಒಂದು ದಿನ ನೀನೊಬ್ಬಳೇ ಇಲ್ಲಿ ಮಲಗುವ ದಿನಗಳು ಬರಬಹುದು ಹಾಗಾಗಿ ಆ ದಿನ ಒಂದು ವೇಳೆ ಬಂದರು ನೀನು ಯಾವತ್ತೂ ಭಯಪಡಬಾರದು ಅನ್ನೋದನ್ನ ಮಗಳಿಗೆ ಹೇಳುತ್ತಾರೆ ಈ ತಂದೆ. ಮಗಳಿಗೆ ಭಯವನ್ನು ನಿವಾರಿಸಲು ಈ ವಿಶೇಷ ಪ್ರಯತ್ನಕ್ಕೆ ಮುಂದಾಗುತ್ತಾರೆ.

ಮಕ್ಕಳ ಹೊಕ್ಕುಳ ಬಳ್ಳಿಯಿಂದ ಹೊರಬರುವ ರಕ್ತವನ್ನು ಕೋರ್ಡ್ ಬ್ಲಡ್ ಎಂದು ಕರೆಯುತ್ತಾರೆ. ಇದರಲ್ಲಿವ ಸ್ಟೆಮ್ ಸೆಲ್ ಗಂಭೀರ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ನ್ನು ಈ ದಂತಿಗಳು ತಮ್ಮ ಮಗಳನ್ನು ಉಳಿಸಿಕೊಳ್ಳಲು ಎಲ್ಲಿ ಬೇಕಾದರೂ ಹೋಗುತ್ತೇವೆ. ಯಾವ ವೈದ್ಯರನ್ನು ಬೇಕಾದರೂ ಸಂಪರ್ಕಿಸಲು ತಯಾರಿದ್ದೇವೆ ಎನ್ನುತ್ತಾರೆ. ಆದರೆ ಇವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣದಿಂದ ಉತ್ತಮ ಚಿಕಿತ್ಸೆ ನೀಡಲು ವಿಫಲಗೊಂಡಿದ್ದಾರೆ ಎಂಬುದನ್ನು ತಿಳಿಯಲಾಗಿದೆ.

Leave a Reply

Your email address will not be published. Required fields are marked *